Home FDA MOCK ಇತಿಹಾಸ – 15 FDA MOCKKAS MockPSI MOCK ಇತಿಹಾಸ – 15 By kpscexam - 01/01/2023 254 0 FacebookTwitterPinterestWhatsApp Indian Constitution Quiz Part 15 3 Created on January 01, 2023 By kpscexam ಇತಿಹಾಸ - 15 Attempt all the questions 1 / 10 ವಿಕ್ರಮಶಕೆಯನ್ನು ಆರಂಭಿಸಿದವರು ಯಾರು?kpscexam.com ದಂತಿದುಗ9 6ನೇ ವಿಕ್ರಮಾದಿತ್ಯ ಗೌತಮೀ ಪುತ್ರ ಶಾತಕಣಿ9 ಸತ್ಯಾಶ್ರಯ 2 / 10 ವಿಕ್ರಮಶಕೆ ಎಂಬ ಹೊಸ ಯುಗವನ್ನು ಯಾವಾಗ ಪ್ರಾರಂಭಿಸಿದರು?kpscexam.com ಕ್ರಿ.ಶ.1276 ಕ್ರಿ.ಶ.1076 ಕ್ರಿ.ಶ.1176 ಕ್ರಿ.ಶ.976 3 / 10 “ ಇಟ್ಟಗಿಯ ಮಹದೇಶ್ವರ ದೇವಾಲಯವು “ ಈ ಅರಸರ ಕಾಲದ್ದು ........kpscexam.com ಹೊಯ್ಸಳ ರಾಷ್ಟ್ರಕೂಟ ಪಲ್ಲವರು ಚಾಲುಕ್ಯ 4 / 10 ಕಲ್ಯಾಣಿ ಚಾಲುಕ್ಯರ ಮೂಲ ಪುರುಷ ಯಾರು?kpscexam.com 2ನೇ ತೈಲಪ 4ನೇ ಸೋಮೇಶ್ವರ ಸತ್ಯಾಶ್ರಯ ಜಯಸಿಂಹ 5 / 10 “ಅಭಿಲಾಷಿತಾಥ9 ಚಿಂತಾಮಣಿ “ ಕೃತಿಯನ್ನು ಬರೆದ ಚಾಲುಕ್ಯ ಅರಸ ಯಾರು ?kpscexam.com 6ನೇ ವಿಕ್ರಮಾದಿತ್ಯ 1ನೇ ಗೋವಿಂದ ತೈಲಪ 3ನೇ ಸೋಮೇಶ್ವರ 6 / 10 ಬಿಲ್ಹಣನು ರಚಿಸಿದ ಕೃತಿ ಯಾವುದು?kpscexam.com ಮಾನಸೋಲ್ಲಾಸ ಆಮುಕ್ತ ಮೌಲ್ಯ ಕವಿರಾಜ ಮಾಗ9 ವಿಕ್ರಮಾಂಕ ದೇವಚರಿತ 7 / 10 ಪಂಪನ ಈ ಕೆಳಗಿನ ಯಾವ ದೊರೆಯ ಆಸ್ಥಾನದಲ್ಲಿದ್ದನು?kpscexam.com ಸತ್ಯಾಶ್ರಯ 2ನೇ ಅರಿಕೇಸರಿ 3ನೇ ಕೃಷ್ಣ 1ನೇ ಕೃಷ್ಣ 8 / 10 ಕಲ್ಯಾಣಿ ಚಾಲುಕ್ಯರ ಸುಪ್ರಸಿದ್ದ ಸಾಮ್ರಾಟ ಯಾರು?kpscexam.com ಇಮ್ಮಡಿ ಪುಲಕೇಶಿ 6ನೇ ವಿಕ್ರಮಾದಿತ್ಯ 1ನೇ ಸೋಮೇಶ್ವರ 2ನೇ ತೈಲಪ 9 / 10 2ನೇ ಬಿಜ್ಜಳನು ಯಾವ ಕಲ್ಯಾಣಿ ಚಾಲುಕ್ಯರ ದೊರೆಯ ಕಾಲದಲ್ಲಿ ಸ್ವತಂತ್ರನಾದನು?kpscexam.com 1ನೇ ತೈಲಪ 4ನೇ ಸೋಮೇಶ್ವರ 3ನೇ ತೈಲಪ ಸತ್ಯಾಶ್ರಯ 10 / 10 ಪ್ರಸಿದ್ದ ಶಿವನ ತ್ರಿಮೂತಿ9 ವಿಗ್ರಹವು ಎಲ್ಲಿದೆ?kpscexam.com ಎಲ್ಲೋರಾ ಮಲ್ಕೇಡ್ ಜೋಗೇಶ್ವರಿ ಎಲಿಫೆಂಟಾ Your score isThe average score is 57% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16