Home FDA MOCK ಇತಿಹಾಸ – 14 FDA MOCKKAS MockPSI MOCK ಇತಿಹಾಸ – 14 By kpscexam - 01/01/2023 260 0 FacebookTwitterPinterestWhatsApp Indian Constitution Quiz Part 14 3 Created on January 01, 2023 By kpscexam ಇತಿಹಾಸ - 14 Attempt all the questions 1 / 10 ಕೌಮುದಿ ಮಹೋತ್ಸವ ಕೃತಿಯನ್ನು ರಚಿಸಿದವರು ಯಾರು?kpscexam.com ತಿರುಮಲಾಂಬ ವಿಜಯ ಭಟ್ಟಾರಿಕೆ ಸಂಚಿಹೊನ್ನಮ್ಮ ಶಾಂತಲಾ 2 / 10 ರನ್ನನನ್ನು ಪೋಷಿಸಿದ ದೊರೆ ಯಾರು ?kpscexam.com 1ನೇ ಕೃಷ್ಣ ಅಮೋಘವಷ9 3ನೇ ಕೃಷ್ಣ ಸತ್ಯಾಶ್ರಯ 3 / 10 ಅಮೋಘವಷ9ನ ಕೃತಿ ಯಾವುದು?kpscexam.com ಗಧಾಯುದ್ದ ಮನಸೋಲ್ಲಾಸ ಆದಿಪುರಾಣ ಪ್ರಶ್ನೋತ್ತರ ರತ್ನಮಾಲಿಕಾ 4 / 10 ರಾಷ್ಟ್ರಕೂಟರ ಅರಸ 3ನೇ ಕೃಷ್ಣನು ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ್ದು ಈ ಕವಿಗೆ ......kpscexam.com ಪಂಪ ಪೊನ್ನ ಜನ್ನ ರನ್ನ 5 / 10 ಕೈಲಾಸನಾಥ ದೇವಾಲಯವನ್ನು ನಿಮಿ9ಸಿದವರು ಯಾರು?kpscexam.com 1ನೇ ಕೃಷ್ಣ ಅಮೋಘವಷ9 3ನೇ ಕೃಷ್ಣ 3ನೇ ಗೋವಿಂದ 6 / 10 ರನ್ನನ ಪ್ರಸಿದ್ದ ಕೃತಿ ಯಾವುದು?kpscexam.com ಯಶೋದರ ಚರಿತೆ ಭುನೈಕ್ಯ ರಾಮಾಭ್ಯುದಯ ಗಧಾಯುದ್ದ ಆದಿಪುರಾಣ 7 / 10 ಪೊನ್ನನು ರಚಿಸಿದ ಕೃತಿ …………kpscexam.com ಯಶೋಧರ ಚರಿತೆ ವಿರೇಶ ಚರಿತೆ ಶಾಂತಿಪುರಾಣ ಆದಿಪುರಾಣ 8 / 10 ರಾಷ್ಟ್ರಕೂಟರ ಕೊನೆಯ ದೊರೆ ಯಾರು ?kpscexam.com ದಂತಿದುಗ9 3ನೇ ಗೋವಿಂದ 3ನೇ ಕೃಷ್ಣ 2ನೇ ಕಕ9 9 / 10 ರಾಷ್ಟ್ರಕೂಟರ ದೊರೆ ಅಮೋಘವಷ9 ನೃಪತುಂಗ ಕೆಳಗಿನ ಈ ಮತಾವಲಂಬಿಯಾಗಿದ್ದನು .......kpscexam.com ಜೈನ್ ವೈದಿಕ ವೈಷ್ಣವ ಭೌದ್ದ 10 / 10 ಅಮೋಘವಷ9 ನೃಪತುಂಗ ಆಳ್ವಿಕೆಯಲ್ಲಿ ಬಂದಂತಹ ಅರಬ್ ಯಾತ್ರಿಕ ಯಾರು?kpscexam.com ಅಲ್ ಮಸೂದಿ ಸುಲೈಮಾನ್ ಅಬ್ದುಲ್ ರಜಾಕ್ ಬಾಬೊ9ಸಾ Your score isThe average score is 57% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16