Home FDA MOCK ಇತಿಹಾಸ – 11 FDA MOCKKAS MockPSI MOCK ಇತಿಹಾಸ – 11 By kpscexam - 01/01/2023 238 0 FacebookTwitterPinterestWhatsApp Indian Constitution Quiz Part 11 1 Created on January 01, 2023 By kpscexam ಇತಿಹಾಸ - 11 Attempt all the questions 1 / 10 'ಉತ್ತರಾಪಥೇಶ್ವರ ' ಬಿರುದಾಂಕಿತ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯರು ದೊರೆ ಯಾರು ?kpscexam.com ಇಮ್ಮಡಿ ಪುಲಿಕೇಶಿ ವಿಕ್ರಮಾಧಿತ್ಯ ವಿಜಯಾಧಿತ್ಯ ಕೀರ್ತಿವರ್ಮ 2 / 10 ಎಲ್ಲೋರದ ಕೈಲಾಸನಾಥ ದೇವಾಲಯವನ್ನು ಕೊರೆಯಿಸಿದ ರಾಷ್ಟ್ರಕೂಟರ ದೊರೆ ಯಾರು ?kpscexam.com ಧ್ರುವ ದಂತಿದುರ್ಗ ಇಮ್ಮಡಿ ಕೃಷ್ಣ 1 ಕೃಷ್ಣ 3 / 10 ಗಂಗರು ತಮ್ಮ ರಾಜಧಾನಿಯನ್ನು ಕುವಳಾಪುರದಿಂದ ಎಲ್ಲಿಗೆ ಬದಲಾಯಿಸಿದರು ?kpscexam.com ಶ್ರೀರಂಗಪಟ್ಟಣ ತಲಕಾಡು ತಲಕಾವೇರಿ ಮೈಸೂರು 4 / 10 ಇಮ್ಮಡಿ ಪುಲಿಕೇಶಿಯು ಯಾವ ಸಂಸ್ಥಾನದ ದೊರೆಯಾಗಿದ್ದನು ?kpscexam.com ಚಾಲುಕ್ಯ ಸಂಸ್ಥಾನ ಕದಂಬ ಸಂಸ್ಥಾನ ರಾಷ್ಟ್ರಕೂಟರು ಸಂಸ್ಥಾನ ಗಂಗರ ಸಂಸ್ಥಾನ 5 / 10 'ಭರತೇಶ ವೈಭವ'ದ ಕರ್ತೃ ಯಾರು ?kpscexam.com ಸಿಂಗಿರಾಜ ಬಸವಾಂಕ ಚಂದ್ರಕೀರ್ತಿ ರತ್ನಾಕರ ವರ್ಣಿ 6 / 10 ಬಿಜಾಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ ಯಾರು ?kpscexam.com ಯೂಸುಫ್ ಆದಿಲ್ ಖಾನ್ ಆಲಿ ಆದಿಲ್ ಖಾನ್ ಇಬ್ರಾಹಿಂ ಆದಿಲ್ ಖಾನ್ ಇಸ್ಮಾಯಲ್ ಆದಿಲ್ ಖಾನ್ 7 / 10 ತನ್ನ ಪ್ರವಾಸಿ ತಿಮ್ಮರಸ ಹಾಗೂ ಆತನ ಮಕ್ಕಳನ್ನು ಕಣ್ಣು ಕಿತ್ತು ಸೆರೆಗೆ ತಳ್ಳೀದ ವಿಜಯನಗರದ ಅರಸ ಯಾರು ?kpscexam.com ಎರಡನೇ ಹರಿಹರ ಕೃಷ್ಣದೇವರಾಯ ಇಮ್ಮಡಿ ಬುಕ್ಕ ಹರಿಹರ 8 / 10 1420 ರಲ್ಲಿ ಇಟಲಿ ದೇಶದ ಪ್ರವಾಸಿ ನಿಕೊಲೊ ಕೊಂಟಿ ವಿಜಯನಗರದ ಯಾವ ರಾಜನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದನು ?kpscexam.com ಕೃಷ್ಣದೇವರಾಯ ಬುಕ್ಕ ಹರಿಹರ ಎರಡನೇ ದೇವರಾಯ 9 / 10 ತಲಕಾಡಿನ ಗಂಗರ ರಾಜ ಲಾಂಛನ ಯಾವುದಾಗಿತ್ತು ?kpscexam.com ಗೂಳಿ ಹುಲಿ ಮದಗಜ ಸಿಂಹ 10 / 10 'ಜಗನ್ನಾಥ ವಿಜಯ' ಕೃತಿಯ ಕರ್ತೃ ಯಾರು ?kpscexam.com ರುದ್ರಭಟ್ಟ ನೇಮಿಚಂದ್ರ ಜನ್ನ ರಾಘವಾಂಕ Your score isThe average score is 50% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16