Home FDA MOCK ಸಂವಿಧಾನ – 13 FDA MOCKKAS MockPSI MOCK ಸಂವಿಧಾನ – 13 By kpscexam - 20/12/2022 260 0 FacebookTwitterPinterestWhatsApp Indian Constitution Quiz Part 13 3 Created on December 20, 2022 By kpscexam ಸಂವಿಧಾನ - 13 Attempt all the questions 1 / 10 61ನೇ ಪರಿಚ್ಛೇದದ ಪ್ರಕಾರ ಗ್ರಾಮ ಪ0ಚಾಯಿತಿಯು ..kpscexam.com 2 ಸ್ಥಾಯಿಸಮಿತಿಯನ್ನು ರಚಿಸಿಸಬಹುದು 5 ಸ್ಥಾಯಿಸಮಿತಿಯನ್ನು ರಚಿಸಿಸಬಹುದು 3 ಸ್ಥಾಯಿಸಮಿತಿಯನ್ನು ರಚಿಸಿಸಬಹುದು 1 ಸ್ಥಾಯಿಸಮಿತಿಯನ್ನು ರಚಿಸಿಸಬಹುದು 2 / 10 ಭಾರತದ ಸಂವಿಧಾನದಲ್ಲಿ ಎಷ್ಟು ವಿವರಣಾ ಪಟ್ಟಿಗಳಿವೆ?kpscexam.com 12 20 25 10 3 / 10 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆಯ ಕಾಯಿದೆ ಮತ್ತು ಯೋಜನೆಗೆ ನಿಧಿಯನ್ನು ನೀಡುವವರು ...........kpscexam.com ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ವಿಶ್ವಬ್ಯಾಂಕ್ ಕೇಂದ್ರ ಮತ್ತು ರಾಜ್ಯ ಸರ್ಕಾರ 4 / 10 ಹ್ಯೂಮನ್ ಡೆವಲಪ್ಮೆಂಟ ಇಂಡೆಕ್ಸ್ ನಲ್ಲಿ 2007-08 ರಲ್ಲಿ ಭಾರತದ ಸ್ಥಾನವು ಇದಾಗಿದೆ ......kpscexam.com 137 98 128 112 5 / 10 ಸಂವಿಧಾನದ ಈ ಪರಿಶಿಷ್ಟದಲ್ಲಿ ಅಧಿಕಾರ, ಜವಾಬ್ದಾರಿ ಮತ್ತು ಪಂಚಾಯಿತಿಯ ಪ್ರಭಾವಗಳು ಇವೆ.kpscexam.com 3 4 6 11 6 / 10 ಸಂವಿಧಾನದ 356 ನೇ ನಿಬಂಧನೆಯು ಮುಖ್ಯವಾದುದು, ಏಕೆಂದರೆ ಅದು .......kpscexam.com ಅಂತರರಾಜ್ಯ ಸಂಬಂಧಗಳ ಕುರಿತದ್ದಾಗಿದೆ ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ್ದು ಬಜೆಟ್ ಗೆ ಸಂಬಂಧಿಸಿದ್ದು ಪ್ರೆಸ್ ಗೆ ಸಂಬಂಧಿಸಿದ್ದು 7 / 10 ಅಧ್ಯಕ್ಷರಲ್ಲಿ ವಿಶ್ವಾಸವಿಲ್ಲದಿರುವುದನ್ನು ವ್ಯಕ್ತಪಡಿಸುವುದಕ್ಕಾಗಿ ಕರೆಯಲಾದ ತಾಲೂಕು ಪಂಚಾಯಿತಿಯ ಸಭೆಯ ಅಧ್ಯಕ್ಷತೆಯನ್ನು ಯಾರು ನಿರ್ವಹಿಸುತ್ತಾರೆkpscexam.com ತಾಲೂಕ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಅಧ್ಯಕ್ಷ ಪಂಚಾಯಿತ್ ಅಭಿವ್ರಧ್ದಿ ಅಧಿಕಾರಿ 8 / 10 ಭಾರತದಲ್ಲಿ ಪ್ರಪ್ರಥಮವಾಗಿ ಪ್ರಕಾಶಿಸಲ್ಪಟ್ಟ ವಾರ್ತಾಪತ್ರಿಕೆ ...........kpscexam.com ಬೆಂಗಾಲ್ ಪತ್ರಿಕೆ ದಿ ಹಿಂದೂ ಬೆಂಗಾಲ್ ಗೆಜೆಟ್ ಬಾಂಬೆ ಸಮಾಚಾರ್ 9 / 10 NSSO ಇದರ ಸಂಕ್ಷಿಪ್ತ ರೂಪkpscexam.com National Scientific Service Organization National Security Survey Organization National Sample Survey Organization National Social Service Organization 10 / 10 ಪ್ಲಾನಿಂಗ್ ಕಮೀಷನ್ ಭವಿಷ್ಯದ ಎಸ್ಟಿಮೇಟೆಡ್ ಪ್ರೋಗ್ರೆಸ್ ಅನ್ನು ಡಾಕ್ಯುಮೆಂಟ್ ರೂಪದಲ್ಲಿ ಪ್ರಸ್ತುತಪಡಿಸುತ್ತದೆ. ಅದನ್ನು ಹೀಗೆ ಕರೆಯುತ್ತಾರೆ .............kpscexam.com ಇಂಡಿಯನ್ ಮಿಷನ್ 2040 ಇಂಡಿಯನ್ ಮಿಷನ್ 2015 ಇಂಡಿಯನ್ ಮಿಷನ್ 2020 ಇಂಡಿಯನ್ ಮಿಷನ್ 2025 Your score isThe average score is 57% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16