Home FDA MOCK ಸಂವಿಧಾನ – 11 FDA MOCKKAS MockPSI MOCK ಸಂವಿಧಾನ – 11 By kpscexam - 20/12/2022 257 0 FacebookTwitterPinterestWhatsApp Indian Constitution Quiz Part 11 1 Created on December 20, 2022 By kpscexam ಸಂವಿಧಾನ - 11 Attempt all the questions 1 / 10 ಮಹಿಳೆಯರು ಮತ್ತು ಮಕ್ಕಳ ಕಲ್ಯಾಣವು ಈ ಕೆಳಗಿನ ಸಮಿತಿಯ ಕೆಲಸವಾಗಿರುತ್ತದೆ .kpscexam.com ಪೌರ ಸಮಿತಿ ಉತ್ಪಾದನಾ ಸಮಿತಿ ಸಾಮಾಜಿಕ ನ್ಯಾಯ ಸಮಿತಿ ಸೌಕರ್ಯ ಸಮಿತಿ 2 / 10 3(1)ನೇ ಪರಿಜ್ಛೇದದ ಪ್ರಕಾರ ವಿಭಾಗ ಸಭೆಯು (Ward) ಕನಿಷ್ಠ.kpscexam.com 6 ತಿಂಗಳಿಗೊಮ್ಮೆ ಸಭೆ ಸೆರುತ್ತದೆ 4 ತಿಂಗಳಿಗೊಮ್ಮೆ ಸಭೆ ಸೆರುತ್ತದೆ 12 ತಿಂಗಳಿಗೊಮ್ಮೆ ಸಭೆ ಸೆರುತ್ತದೆ 3 ತಿಂಗಳಿಗೊಮ್ಮೆ ಸಭೆ ಸೆರುತ್ತದೆ 3 / 10 ಈ ಕೆಳಗಿನವರಲ್ಲಿ ಯಾರು ಗ್ರಾಮಪಂಚಾಯಿತಿಯ ಸಾಮಾಜಿಕ ನ್ಯಾಯಸಮಿತಿಯ ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ?kpscexam.com ತಾಲೂಕ ಪಂಚಾಯಿತಿಯ ಅಧ್ಯಕ್ಷ ಅಧ್ಯಕ್ಷ ಯಾವುದೇ ನಾಮನಿರ್ದೆಶಿತ ವ್ಯಕ್ತಿ ಉಪಾಧ್ಯಕ್ಷ 4 / 10 1993 ರ ಕಾಯಿದೆಯ ಯಾವ ಪರಚ್ಛೆದದ ಕೆಳಗೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಹಾಗೂ ಕರ್ತವ್ಯಗಳನ್ನು ಕುರಿತು ಚರ್ಚಿಸಲಾಗಿದೆkpscexam.com 62 61B 64 68 5 / 10 ಈ ಕೆಳಗಿನದರ ಸದಸ್ಯರು ಗ್ರಾಮದ ಮತದಾರರಾಗಿರುತ್ತಾರೆkpscexam.com ಗ್ರಾಮ ಸಭಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಪಂಚಾಯಿತಿ ಜಮಾಬಂಧಿ 6 / 10 ಈ ಕೆಳಗಿನವುಗಳಲ್ಲಿ ಯಾವುದು ಗ್ರಾಮ ಪಂಚಾಯಿತಿಯ ನಿರ್ಬಂಧಕ ಕಾರ್ಯಾವಾಗಿರುತ್ತದೆ ..??kpscexam.com ಸಣ್ಣ ಕೆರೆಗಳ ನಿರ್ವಹಣೆ ಎಲ್ಲಾ ಮಕ್ಕಳೂ ಪ್ರಾಥಮಿಕ ಶಾಲೆಗೆ ಭರ್ತಿಯಾಗುವಂತೆ ಖಚಿತಪಡಿಸಿಕೊಳ್ಳುವುದು ಸಾರ್ವಜನಿಕ ಆಸ್ಪತ್ರೆಗಳ ನಿರ್ವಹಣೆ ಕಾಲೇಜು ಕಟ್ಟಡಗಳ ನಿರ್ಮಣ 7 / 10 ಈ ಕೆಳಗಿನ ಪರಿಚ್ಛೇದದನ್ವಯ ಗ್ರಾಮಪಂಚಾಯತಿಯು ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಸಮಿತಿಗಳನ್ನು ರಚಿಸಬಹುದು.kpscexam.com 61A 59 61B 61 8 / 10 ಗ್ರಾಮಸಭೆಯ ಸಭೆಗಳನ್ನು ನೆಡೆಸುವುದಕ್ಕೆ ಈ ಕೆಳಗಿನದಕ್ಕೆ ಕಡಿಮೆ ಇಲ್ಲದಷ್ಟು ಸದಸ್ಯರ ಕೋರಂ ಇರಬೇಕು.kpscexam.com 10 ನೇ ಒಂದು 4 ನೇ ಒಂದು 5 ನೇ ಒಂದು 2 ನೇ ಒಂದು 9 / 10 ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಗ್ೈರು ಹಾಜರಿಯಲ್ಲಿ ಅಧ್ಯಕ್ಷರ ಅಧಿಕಾರಗಳನ್ನು ಯಾರು ನಿರ್ವಹಿಸುತ್ತಾರೆ?kpscexam.com ಕಾರ್ಯದರ್ಶಿ ತಾಲೂಕ ಪಂಚಾಯಿತಿಯ ಅಧ್ಯಕ್ಷ ಪಂಚಾಯಿತ್ ಅಭಿವ್ರಧ್ದಿ ಅಧಿಕಾರಿ ಉಪಾಧ್ಯಕ್ಷ 10 / 10 ಈ ಕೆಳಗಿನ ತಿಂಗಳುಗಳ ನಡುವೆ ಜಮಾಬಂಧಿ ಸಭೆಗಳನ್ನು ನಡೆಸಬೇಕು.kpscexam.com ಜನವರಿ ಮತ್ತು ಫೆಬ್ರವರಿ ಆಗಷ್ಟ ಮತ್ತು ಸೆಪ್ಟೆಂಬರ್ ಮಾರ್ಚ ಮತ್ತು ಏಪ್ರೀಲ್ ಮೇ ಮತ್ತು ಜೂನ್ Your score isThe average score is 20% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16