Home FDA MOCK ಭೂಗೋಳ – 10 FDA MOCKKAS MockPSI MOCK ಭೂಗೋಳ – 10 By kpscexam - 18/12/2022 205 0 FacebookTwitterPinterestWhatsApp Geography Quiz Part 10 1 Created on December 18, 2022 By kpscexam ಭೂಗೋಳ - 10 Attempt all the questions 1 / 10 ಭಾರತದಲ್ಲಿ ಅತೀ ಹೆಚ್ಚು ಏಲಕ್ಕಿಯನ್ನು ಬೆಳೆಯುವ ರಾಜ್ಯ ಯಾವುದು ?kpscexam.com ತಮಿಳುನಾಡು ಆಸ್ಸೋಂ ಕೇರಳಾ ಕರ್ನಾಟಕ 2 / 10 ನಾಸಿಕ ನಗರವು ಯಾವ ನದಿಯ ದಡದ ಮೇಲಿದೆ ?kpscexam.com ಕಾವೇರಿ ಗೋದಾವರಿ ಗಂಗಾ ತುಂಗಾ 3 / 10 ಭಾರತದ ಮೊದಲ ಹಡಗುಕಟ್ಟೆ ಯಾವುದು?kpscexam.com ವಿಶಾಖ ಪಟ್ಟಣಂ ಕೊಚಿನ್ ಪಾರದೀಪ್ ಮಜಗಾಂವ 4 / 10 ಮ್ಯಾಕ ಮೋಹನ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿರೇಖೆಯಾಗಿದೆ?kpscexam.com ಭಾರತ ಮತ್ತು ಚೀನಾ ಭಾರತ ಮತ್ತು ಅಪ್ಘಾನಿಸ್ತಾನ ಚೀನಾ ಮತ್ತು ಪಾಕಿಸ್ತಾನ ಭಾರತ ಮತ್ತು ಪಾಕಿಸ್ತಾನ 5 / 10 ಭಾರತದ 'ಸಕ್ಕರೆಯ ತೊಟ್ಟಿಲು' ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ ?kpscexam.com ಉತ್ತರ ಪ್ರದೇಶ ಆಂಧ್ರಪ್ರದೇಶ ಅರುಣಾಚಲ ಪ್ರದೇಶ ಪಂಜಾಬ 6 / 10 ತೋಡಾ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತದೆ ?kpscexam.com ತಮಿಳುನಾಡಿನ ನೀಲಗಿರಿ ಅಂಡಮಾನ ನಿಕೋಬಾರ್ ಆಸ್ಸೋಂ ಮಣಿಪುರ 7 / 10 ಗಲ್ಫ್ ಆಫ್ ಮನ್ನಾರ ಜೈವಿಕ ತಾಣವು ಎಲ್ಲಿದೆ ?kpscexam.com ಒರಿಸ್ಸಾ ರಾಜಸ್ಥಾನ ಗುಜರಾತ ತಮಿಳುನಾಡು 8 / 10 ವ್ರಜದ ಗಣಿಗಳು ಯಾವ ರಾಜ್ಯದಲ್ಲಿವೆ ?kpscexam.com ರಾಜಸ್ತಾನ್ ಕರ್ನಾಟಕ ಉತ್ತರ ಪ್ರದೇಶ ಮಧ್ಯಪ್ರದೇಶ 9 / 10 ದಕ್ಷಿಣ ಭಾರತದಲ್ಲಿ ಹರಿಯುವ ಅತೀ ಉದ್ದವಾದ ನದಿ ಯಾವುದು ?kpscexam.com ಕಾವೇರಿ ತುಂಗಭದ್ರಾ ಗೋದಾವರಿ ತಲಕಾವೇರಿ 10 / 10 ಗಂಗಾನದಿಯ ಅತಿ ದೊಡ್ಡ ಉಪನದಿ ಯಾವುದು?kpscexam.com ಗಂಡಕಿ ಕೋಸಿ ಯಮುನಾ ಚಂಬಲ್ Your score isThe average score is 90% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16