Home FDA MOCK ಭೂಗೋಳ – 8 FDA MOCKKAS MockPSI MOCK ಭೂಗೋಳ – 8 By kpscexam - 18/12/2022 188 0 FacebookTwitterPinterestWhatsApp Geography Quiz Part 8 0 Created on December 17, 2022 By kpscexam ಭೂಗೋಳ - 8 Attempt all the questions 1 / 10 ಭಾರತದ ಅತೀ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಯಾವುದು ?kpscexam.com ಮಹಾರಾಷ್ಟ್ರ ಗುಜರಾತ್ ಮಧ್ಯ ಪ್ರದೇಶ ಆಂಧ್ರಪ್ರದೇಶ 2 / 10 ಭಾರತದ ಯಾವ ನದಿ ಮುಖಜಭೂಮಿಯಲ್ಲಿ ಸೆಣಬನ್ನು ಹೆಚ್ಚಾಗಿ ಬೆಳೆಯುತ್ತಾರೆ ?kpscexam.com ಗೋದಾವರಿ ಗಂಗಾ ಮಹಾನದಿ ಬ್ರಹ್ಮಪುತ್ರ 3 / 10 ಮೆರಿನೊ __ ಜನಪ್ರಿಯ ತಳಿ?kpscexam.com ಕುರಿ ಮಂಕಿ ಡಾಗ್ ಹಸು 4 / 10 ಚಿಲ್ಕಾ ಸರೋವರವು ಯಾವ ರಾಜ್ಯಾದಲ್ಲಿದೇ ?kpscexam.com ಗುಜರಾತ ಮಹಾರಾಷ್ಟ್ರಾ ಒರಿಸ್ಸಾ ಪಶ್ಚಿಮ ಬಂಗಾಳ 5 / 10 ಭಾರತದ ಮೂದಲ ಜೈವಿಕ ತಾಣವನ್ನು ಎಲ್ಲಿ ಸಾಪ್ಪಿಸಲಾಯಿತು?kpscexam.com ಮನ್ನಾರ್ ಖಾರಿ ನೀಲಗಿರಿ ನಂದಾದೇವಿ ಗ್ರೇಟ ನಿಕೋಬಾರ 6 / 10 ಭಾರತದ ಯಾವ ಭಾಗದಲ್ಲಿ ಜಾಗ್ರತ ಜ್ವಾಲಮುಖಿಯಿದೆ?kpscexam.com ಅಂಡಮಾನ್ ಮತ್ತು ನಿಕೋಬಾರ್ ಚೋಟಾ ನಾಗಪುರ ಪ್ರಸ್ಥಬೂಮಿ ಮಾಲವಾ ಪ್ರಸ್ಥಭೂಮಿ ಲಕ್ಷದ್ವೀಪ 7 / 10 ಕಾಂಚನ್ ಜುಂಗಾ ರಾಷ್ಟೀಯ ಉದ್ಯಾವನವು ಎಲ್ಲಿದೆ?kpscexam.com ಸಿಕ್ಕಿಂ ಮಧ್ಯಪ್ರದೇಶ ಮೇಘಾಲಯ ನಾಗಾಲ್ಯಾಂಡ 8 / 10 ಭಾಕ್ರಾ-ನಂಗಲ್ ಜಲಾಶಯವನ್ನು ಯಾವ ನದಿಗೆ ಅಡ್ದಲಾಗಿ ಕಟ್ಟಲಾಗಿದೆ?kpscexam.com ಬಿಯಾಸ್ ರಾವಿ ಚೀನಾಬ ಸತ್ಲೇಜ್ 9 / 10 ಯಾವ ರಾಷ್ಟ್ರಗಳ ಭೂಗಡಿ ರೇಖೆಯಲ್ಲಿ 'ವಾಘಾ ' ಗಡಿ ಇದೆ ?kpscexam.com ಭಾರತ _ ಬಾಂಗ್ಲಾದೇಶ ಭಾರತ - ಪಾಕಿಸ್ತಾನ ಭಾರತ - ನೇಪಾಳ ಪಾಕಿಸ್ತಾನ - ನೇಪಾಳ 10 / 10 ದಿಲ್ವಾರ ದೇವಾಲಯ ಎಲ್ಲಿದೆ ?kpscexam.com ಅಬು ಪರ್ವತ ಪಾರಶ್ನಾತ್ ಬೆಟ್ಟಗಳು ಇವು ಯಾವುದು ಅಲ್ಲ ಇಂದೋರ್ Your score isThe average score is 0% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16