General Knowledge Quiz Part 7

26
Created on By kpscexam

ಸಾಮಾನ್ಯ ಜ್ಞಾನ - 7

Attempt all the questions

1 / 10

ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವೆ ನಿರಂತರ ಯುದ್ದಕ್ಕೆ ಮುಖ್ಯ ಕಾರಣ ........

kpscexam.com

2 / 10

ಕೃಷ್ಣದೇವರಾಯನು ಬಹಮನೀ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು …….

kpscexam.com

3 / 10

ವಿಜಯನಗರದ ಸಾಮ್ರಾಟರು ಸಾಮಾನ್ಯವಾಗಿ ವಿಧಿಸುತ್ತಿದ್ದ ಕಂದಾಯದ ದರ ...........

kpscexam.com

4 / 10

ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?

kpscexam.com

5 / 10

ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪಶಿ9ಯಾದ ರಾಯಬಾರಿ ಯಾರು?

kpscexam.com

6 / 10

ಗಂಗಾದೇವಿ ರಚಿಸಿದ ಕೃತಿ ಯಾವುದು?

kpscexam.com

7 / 10

ಕೃಷ್ಣದೇವರಾಯನ ಆಡಳಿತದ ಅವಧಿ ………

kpscexam.com

8 / 10

ಕೃಷ್ಣದೇವರಾಯನು ಆಮುಕ್ತ ಮೌಲ್ಯವನ್ನು ಯಾವ ಭಾಷೆಯಲ್ಲಿ ರಚಿಸಿದನು?

kpscexam.com

9 / 10

ಅಲ್ಲಾಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು ?

kpscexam.com

10 / 10

ವಿಜಯನಗರದ ಕಾಲದಲ್ಲಿ ನಿಮಿ9ಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?

kpscexam.com

Your score is

The average score is 70%

0%