Indian Constitution Quiz Part 10

11
Created on By kpscexam

ಸಂವಿಧಾನ - 10

Attempt all the questions

1 / 10

ಸ್ವರ್ಣ ಜಯಂತಿ ಗ್ರಾಮ ಸ್ವ ರೋಜ್ ಗಾರ್ ಯೋಜನೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ?

kpscexam.com

2 / 10

ಕೇಂದ್ರ ಹಣಕಾಸು ಆಯೋಗದ ಕುರಿತು ಮಾಹಿತಿಯನ್ನು ಕೊಡುವ ಭಾರತ ಸಂವಿಧಾನದ ಅನುಚ್ಚೇದ ಯಾವದು ?

kpscexam.com

3 / 10

ಭಾರತದ ಸಂವಿಧಾನದ ಯಾವ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?

kpscexam.com

4 / 10

ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ

kpscexam.com

5 / 10

ಲಕ್ಷ್ಮೀ ಎಂಬುವವರಿಗೆ ಇಂದಿರಾ ಆವಾಸ್ ಯೋಜನೇಯ ಅಡಿಯಲ್ಲಿ ಮನೆಯನ್ನು ವಿತರೀಸಲಾಗಿತ್ತು . ಅವರು ನಿರ್ಮಾಣ ಕಾರ್ಯದಲ್ಲಿ ನುರಿತ ವ್ಯಕ್ತಿ ಅಲ್ಲದ ಕಾರಣ ಅವರು .......

kpscexam.com

6 / 10

ಪಂಚಾಯತ್ ಅಧ್ಯಕ್ಷರ ಅಧಿಕಾರಾವಧಿಯನ್ನು ಎಷ್ಟು ವರ್ಪಕ್ಕೆ ಹೆಚ್ಚಿಸುವ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದರು

kpscexam.com

7 / 10

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆಯ ಕಾಯಿದೆ ಮತ್ತು ಯೋಜನೆಗೆ ನಿಧಿಯನ್ನು ನೀಡುವವರು ......

kpscexam.com

8 / 10

ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ

kpscexam.com

9 / 10

ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ?

kpscexam.com

10 / 10

ರಮೇಶನು REGS ಯೋಜನೆಯಲ್ಲಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ಮತ್ತು ಸ್ಥಳೀಯ ಕಾಲುವೆ ಕೆಲಸ ಅವನಿಗೆ ಸಿಕ್ಕಿತು.ಆದರೂ ಸಹ ಆ ಕಾರ್ಯಕ್ಕೆ ನಿಯೋಜಿತ ಸಂಸ್ಥೆಯು 20 ದಿನವಾದರೂ ಕೆಲಸವನ್ನು ಆರಂಬಿಸಲಿಲ್ಲ,ಇಂತಹ ಸಮಯದಲ್ಲಿ ರಮೇಶನು ಮೊದಲು ಕಾಣಬೇಕಾದವರು?

kpscexam.com

Your score is

The average score is 46%

0%