Indian Constitution Quiz Part 9

6
Created on By kpscexam

ಸಂವಿಧಾನ - 9

Attempt all the questions

1 / 10

ಈ ಕೆಳಗಿನ ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿಧಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?

kpscexam.com

2 / 10

ಕೊಡಂಜ್ಜಿ ಬಸಪ್ಪ ಸಮಿತಿಯ ಅಧಿಕೃತ ಹೆಸರು ಏನಾಗಿತ್ತು?

kpscexam.com

3 / 10

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯನ್ನು ಕಾಪಾಡುವ ದ್ರಷ್ಟಿಯಿಂದ 2005 ರಲ್ಲಿ ಅರಂಬಿಸಲಾದ ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚದಪಾಲು

kpscexam.com

4 / 10

ಕೇಂದ್ರೀಯ ಜಾಗ್ರತ ಆಯೋಗವನ್ನು (ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) ಕೇಂದ್ರ ಸರ್ಕಾರವು ಯಾವಾಗ ರಚಿಸಿತು?

kpscexam.com

5 / 10

ಗ್ರಾಮಪಂಚಾಯಿತಿಯ ಎಷ್ಟನೇ ಪ್ರಕರಣವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಹೊಲಸು ನೀರಿನಿಂದಾಗುವ ಉಪದ್ರವನ್ನು ತಡೆಯುವ ಅಧಿಕಾರವನ್ನು ಕೊಡುತ್ತದೆ?

kpscexam.com

6 / 10

ಹೊಸ ಕರ್ನಾಟಕ ಪಂಚಾಯತ್ ರಾಜ್ಯ ಅಧಿನಿಯಮ ಜಾರಿಗೆ ಬಂದ ದಿನ ..........

kpscexam.com

7 / 10

ಯಾವ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಗಳಿಗೆ ಸಂವಿದಾನಾತ್ಮಕ ಸ್ಥಾನಮಾನ ನೀಡಲಾಯಿತು?

kpscexam.com

8 / 10

ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಯಾವ ಅನುಪಾತದಲ್ಲಿ ಅನುದಾನ ನೀಡುತ್ತದೆ?

kpscexam.com

9 / 10

ಹಿಂದುಳಿದ ವರ್ಗದವರನ್ನು ಗುರುತಿಸಲು ಕೇಂದ್ರ ಸರ್ಕಾರ ಮೊದಲನೇಯ ಸಲ ಈ ಕೇಳಕಂಡ ಯಾವ ?ಆಯೋಗವನ್ನು ರಚಿಸಿತು

kpscexam.com

10 / 10

ಭಾರತದ ಸಂವಿಧಾನದ ಇತಿಹಾಸದಲ್ಲೆ ಪ್ರಥಮವಾಗಿ ಬರೆದ ದಸ್ತಾವೇಜು ಯಾವದು?

kpscexam.com

Your score is

The average score is 37%

0%