Home FDA MOCK ಸಂವಿಧಾನ – 8 FDA MOCKKAS MockPSI MOCK ಸಂವಿಧಾನ – 8 By kpscexam - 07/12/2022 261 0 FacebookTwitterPinterestWhatsApp Indian Constitution Quiz Part 8 7 Created on December 07, 2022 By kpscexam ಸಂವಿಧಾನ - 8 Attempt all the questions 1 / 10 ಸ್ಥಾಪನಾ ಖರ್ಚುಗಳಿಗೆ ಸರ್ಕಾರವು ಹಣದ ಅನುಮತಿ ಇವರಿಗೆ ನೀಡುತ್ತದೆ.....kpscexam.com ತಾಲ್ಲೂಕು ಪಂಚಾಯತ್ ಗ್ರಾಮ ಪಂಚಾಯತ್ ಮೇಲಿನ ಎಲ್ಲರಿಗೂ ಹೌದು ಜಿಲ್ಲಾ ಪಂಚಾಯತ್ 2 / 10 ಗ್ರಾಮ ಪಂಚಾಯಿತಿಯ ಅಸ್ಥಿತ್ವದಲ್ಲಿರುವ ಸಮಿತಿ ತಿಂಗಳ ಲೆಕ್ಕಾಚಾರವನ್ನು ಇಟ್ಟು ಸಮಿತಿಗೆ ಒಪ್ಪಿಸುವವರು...kpscexam.com ಅಧ್ಯಕ್ಷ ಉಪಾಧ್ಯಕ್ಷ ಕಾರ್ಯದರ್ಶಿ ಮೇಲಿನ ಯಾರೂ ಅಲ್ಲ 3 / 10 ಗ್ರಾಮ ಪಂಚಾಯಿತಿಯು ಇವುಗಳನ್ನು ಸ್ವೀಕರಿಸಲು ಅಧಿಕಾರ ಹೊಂದಿದೆ...kpscexam.com ತೆರಿಗೆ ಕರ (ತೆರಿಗೆ) ಸುಂಕ ಮೇಲಿನ ಎಲ್ಲವೂ 4 / 10 ಅಬ್ದುಲ್ ನಜೀರ್ ಸಾಬ್ ಸ್ಟೇಟ್ ಇನ್ ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್ ಮೆಂಟ್ ಇಲ್ಲಿದೆ...kpscexam.com ಬೆಂಗಳೂರು ಗುಲ್ಬರ್ಗಾ ಮೈಸೂರು ಹಾಸನ 5 / 10 ಉಪಾಧ್ಯಕ್ಷರು ಅಧ್ಯಕ್ಷರ ಕರ್ತವ್ಯಗಳನ್ನು ಈ ಸಮಯದಲ್ಲಿ ಮಾಡುತ್ತಾರೆ.....kpscexam.com ಗ್ರಾಮ ಪಂಚಾಯಿತಿಯ ವಿಶೇಷ ಸಭೆ ನಡೆಸುವಾಗ ಅಧ್ಯಕ್ಷರ ಜೊತೆ ಜೊತೆಗೆ ಈ ಮೇಲಿನ ಎಲ್ಲವೂ ಹೌದು ಅಧ್ಯಕ್ಷರು ಬಾರದಿದ್ದಾಗ ಅಥವಾ ರಜೆ ತೆಗೆದುಕೊಂಡಿದ್ದಾಗ 6 / 10 ಗ್ರಾಮ ಪಂಚಾಯಿತಿ ಸಭೆಗೆ ಕನಿಷ್ಟ ಹಾಜರಾತಿ...kpscexam.com ನಿಶ್ಚಿತವಾಗಿಲ್ಲ ಒಟ್ಟು ಸದಸ್ಯರ ಅರ್ಧಭಾಗ ಹತ್ತು ಒಟ್ಟು ಸದಸ್ಯರ ಶೇ.10 ರಷ್ಟು 7 / 10 ಗ್ರಾಮ ಪಂಚಾಯಿತಿಯ ಹಣಕಾಸಿನ ಪರಿಸ್ಥಿತಿಯನ್ನು ಹಣಕಾಸಿನ ಮಂಡಲಿ (ಕಮಿಷನ್) ಅವರು ಪರಿಶೀಲನೆ ಮಾಡುತ್ತಾರೆ. ಇದನ್ನು ಆಯ್ಕೆ ಮಾಡುವವರು.....kpscexam.com ಇವರಾರೂ ಅಲ್ಲ ರಾಜ್ಯದ ಮುಖ್ಯಮಂತ್ರಿ ತಾಲ್ಲೂಕು ಪಂಚಾಯತ್ ರಾಜ್ಯ ಪಾಲರು 8 / 10 ಗ್ರಾಮ ಪಂಚಾಯತಿಯು ಸ್ಟಾಂಡಿಂಗ್ ಕಮಿಟಿಗಳನ್ನು ಇವುಗಳಿಗಾಗಿ ಸ್ಥಾಪಿಸುತ್ತದೆ.....kpscexam.com ವ್ಯವಸಾಯ ಉತ್ಪಾದನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಈ ಮೇಲಿನ ಎಲ್ಲವೂ ಹೌದು ವಿದ್ಯಾಭ್ಯಾಸ ಮತ್ತು ಸಾರ್ವಜನಿಕ ಆರೋಗ್ಯ 9 / 10 ಗ್ರಾ.ಪಂ.ನ ಅಧ್ಯಕ್ಷರ ಕಾರ್ಯಾಲಯದ ಕಾಲಾವಧಿ...kpscexam.com ಅವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿರುವ ತನಕ ಎರಡು ವರ್ಷ ಐದು ವರ್ಷ ಅಧ್ಯಕ್ಷರು ನಿರ್ಧರಿಸಿದಂತೆ 10 / 10 ಗ್ರಾಮ ಪಂಚಾಯತ್ ಪ್ರದೇಶದಲ್ಲಿರುವ ಖಾಸಗಿ ಮೋರಿ, ಒಳಚರಂಡಿ ಮತ್ತು ಮನೆಯ ಗಲ್ಲಿಗಳ ಸುಸ್ಥಿತಿಯಲ್ಲಿಡುವುದು ಇವರ ಜವಾಬ್ದಾರಿ...kpscexam.com ಎಲ್ಲರೂ ಹಂಚಿಕೊಂಡು ಮಾಡುವಂತಹುದು ಮನೆ ಇರುವ ಜಾಗದ ಮನೆಯ ಒಡೆಯ ಅಥವಾ ಜಮೀನಿನ ಒಡೆಯರದ್ದು ಗ್ರಾಮ ಪಂಚಾಯತ್ ಅವರದ್ದು ವಾರ್ಡ್ ಪಂಚಾಯತ್ ಅವರದ್ದು Your score isThe average score is 39% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16