Home FDA MOCK ಸಂವಿಧಾನ – 7 FDA MOCKKAS MockPSI MOCK ಸಂವಿಧಾನ – 7 By kpscexam - 07/12/2022 279 0 FacebookTwitterPinterestWhatsApp Indian Constitution Quiz Part 7 1 Created on December 06, 2022 By kpscexam ಸಂವಿಧಾನ - 7 Attempt all the questions 1 / 10 ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಸ್ಥೆ ನಿಯಮಿತ ಈ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು.....kpscexam.com ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರ ಮೇಲಿನ ಯಾವುವೂ ಅಲ್ಲ ಕೇಂದ್ರ ಸರ್ಕಾರ ಮತ್ತು ಇತರ ಎಲ್ಲಾ ರಾಜ್ಯ ಸರ್ಕಾರದ ಸಹಯೋಗದಿಂದ 2 / 10 ಗ್ರಾಮ ಸಭೆಯು ಕನಿಷ್ಟಪಕ್ಷ ಎಷ್ಟು ಬಾರಿ ಸಂಧಿಸಬೇಕು?kpscexam.com ನಿರ್ದಿಷ್ಟಪಡಿಸಿಲ್ಲ ಆರು ತಿಂಗಳು ಮೂರು ತಿಂಗಳು ಎರಡು ವಾರ 3 / 10 ಈ ಕೆಳಗಿನವುಗಳಲ್ಲಿ ಯಾವುದು ಸತ್ಯವಲ್ಲ.kpscexam.com ಪ್ರತಿ ಶಾಲೆಯೂ ಆರೋಗ್ಯ ನೈರ್ಮಲ್ಯದಲ್ಲಿ ತರಬೇತಿ ಹೊಂದಿದ ಒಬ್ಬ ಉಪಾಧ್ಯಾಯರನ್ನು ಹೊಂದಿರಬೇಕು. ತಿ ಶಾಲೆಯು ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು ಶಾಲೆಯ ಶೌಚಾಲಯ ನಿರ್ಮಾಣಕ್ಕೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪೋಷಕರು ಉಪಾಧ್ಯಾಯರು ಹಣ ಒದಗಿಸಬೇಕು. ಪ್ರತಿ ಅಂಗನವಾಡಿಯೂ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಬೇರೆ ಬೇರೆ ಶೌಚಾಲಯ ಹೊಂದಿರಬೇಕು. 4 / 10 ಗ್ರಾಮ ಪಂಚಾಯಿತಿಯ ಕರ್ತವ್ಯಗಳಲ್ಲಿ ಕುಡಿಯಲು ಮತ್ತು ಸ್ನಾನಕ್ಕೆ ಒದಗಿಸುವ ನೀರನ್ನು ಪ್ರಾಣಿಗಳನ್ನು ತೊಳೆಯಲು ಉಪಯೋಗಿಸಬಾರದು ಮತ್ತು ಕಲ್ಮಶಗೊಳಿಸಬಾರದು. ಇಂತಹ ಅಪರಾಧ ಮಾಡಿದಲ್ಲಿ ಅಂತಹವರಿಗೆ ಗ್ರಾಮ ಪಂಚಾಯಿತಿಯು ಈ ಶಿಕ್ಷೆ ವಿಧಿಸುತ್ತದೆ.kpscexam.com ಅಪರಾಧಿಯನ್ನು ಆ ಸ್ಥಳದಿಂದ ಹೊರಹಾಕುವುದು 50 ರೂ.ಗಳ ದಂಡ ಬಂಧನ ಮತ್ತು ಜೈಲು ಶಿಕ್ಷೆ ಮೇಲಿನ ಯಾವುವೂ ಅಲ್ಲ. 5 / 10 ಅಂಬೇಡ್ಕರ್ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ಲಾಭ ಪಡೆಯುವವರು.....kpscexam.com ಸಾಲದ ಶೇ. 11 ರ ಬಡ್ಡಿ ಕಟ್ಟಬೇಕು ಸಾಲ ಪಾವತಿ ಮಾಡಬೇಕಾಗಿಲ್ಲ. ಏಕೆಂದರೆ ಪೂರ್ಣಹಣ ಸಬ್ಸಿಡಿಯಾಗಿ ಬಂದಿರುತ್ತದೆ. ಸಾಲದ ವೆಚ್ಚವನ್ನು 180 ತಿಂಗಳ ಕಂತಿನಲ್ಲಿ ಕಟ್ಟಬೇಕು ಸಾಲದ ಶೇ. 10 ರ ಬಡ್ಡಿ ಕಟ್ಟಬೇಕು 6 / 10 ನಿಯಮ 73 ರಲ್ಲಿ ಸಂವಿಧಾನದ ತಿದ್ದುಪಡಿ ಮಾಡಿರುವುದು ಈ ಕುರಿತಾಗಿದೆ...kpscexam.com ಮೇಲಿನ ಎಲ್ಲವೂ ಜಿಲ್ಲಾ ಯೋಜನಾ ಸಮಿತಿಯ ಸ್ಥಾಪನೆ ಕುರಿತದ್ದು ಪಂಚಾಯತ್ ರಾಜ್ ನಲ್ಲಿ 2-ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತು ಪಂಚಾಯತ್ ರಾಜ್ ನಲ್ಲಿ 3-ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತು 7 / 10 ನಗರ ಪ್ರದೇಶ ಆಶ್ರಯ ಗೃಹ ನಿರ್ಮಾಣ ಯೋಜನೆಯ ಪ್ರಯೋಜನ ಪಡೆಯಬೇಕಾದವನು ನೀಡಬೇಕಾದ ಕನಿಷ್ಟ ಹಣ....kpscexam.com 5000 10000 ನಿರ್ಮಾಣದ ಶೇ.10 ನಿರ್ದಿಷ್ಟಪಡಿಸಿಲ್ಲ 8 / 10 ಗ್ರಾಮ ಪಂಚಾಯಿತಿಯು ಇವುಗಳಿಗೆ ಜವಾಬ್ದಾರಿಯಾಗಿದೆ...kpscexam.com ಪ್ರತೀ ವರ್ಷ ಶೇ 10 ರಷ್ಟು ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಹಾಗೂ ಶೀಘ್ರವಾಗಿ ಸಂಪೂರ್ಣವಾಗಿ ಎಲ್ಲರಿಗೂ ನೀಡುವುದು ಮೇಲಿನ ಎಲ್ಲಾ ಕಾರ್ಯಗಳೂ ಹೌದು ಪ್ರಾಥಮಿಕ ಶಾಲೆಗೆ ಎಲ್ಲಾ ಮಕ್ಕಳನ್ನು ನೊಂದಾಯಿಸುವುದು ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ, ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು 9 / 10 ಕೇಂದ್ರ ಸರ್ಕಾರವು ಇಂದಿರಾ ಆವಾಜ್ ಯೋಜನೆಗೆ ಸಹಕಾರ, ಸಹಾಯ ನೀಡಲು ಈ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ.kpscexam.com ರಾಜ್ಯದ ಪುರುಷ ಮತ್ತು ಸ್ತ್ರೀಯರ ಸರಾಸರಿ ಅನುಪಾತದ ಮೇರೆಗೆ ರಾಜ್ಯದ ಗ್ರಾಮೀಣ ಪ್ರದೇಶ ಮತ್ತು ದೇಶದ ಗ್ರಾಮೀಣ ಪ್ರದೇಶದ ಸರಾಸರಿ ಅನುಪಾತ ರಾಜ್ಯದ ಗ್ರಾಮೀಣ ಬಡತನ ಮತ್ತು ದೇಶದ ಗ್ರಾಮೀಣ ಬಡತನ ಇವುಗಳ ಸರಾಸರಿ ಅನುಪಾತದ ಮೇರೆಗೆ ಮೇಲಿನ ಎಲ್ಲವೂ ಹೌದು 10 / 10 ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಯೋಜನೆಯನ್ನು ಸಂಯೋಜಿಸುವವರು...kpscexam.com ಜಿಲ್ಲಾ ಯೋಜನಾ ಸಮಿತಿ ಆರೋಗ್ಯ ಮಂತ್ರಾಲಯ ರಾಜ್ಯ ಸರ್ಕಾರ ಮೇಲಿನ ಯಾವುದೂ ಅಲ್ಲ Your score isThe average score is 70% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16