Home FDA MOCK ವಿಜ್ಞಾನ – 6 FDA MOCKKAS MockPSI MOCK ವಿಜ್ಞಾನ – 6 By kpscexam - 02/12/2022 194 0 FacebookTwitterPinterestWhatsApp Science & tech Quiz Part 6 8 Created on December 02, 2022 By kpscexam ವಿಜ್ಞಾನ - 6 Attempt all the questions 1 / 10 ನಗುವಿನ ಅನಿಲ ಎಂದು ಯಾವುದನ್ನು ಕರೆಯುತ್ತಾರೆ ?kpscexam.com ಸೋಡಿಯಂ ಕ್ಲೋರೈಡ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ನೈಟ್ರಸ್ ಆಕ್ಸೈಡ್ ಸಿಲ್ವರ್ ನೈಟ್ರೇಟ್ 2 / 10 ಈ ಕೆಳಗಿನ ಯಾವುದನ್ನು ಕಂಡು ಹಿಡಿಯಲು ಸಿಸ್ಮೋಗ್ರಾಫನ್ನು ಬಳಸುತ್ತಾರೆ ?kpscexam.com ಭೂ ಕುಸಿತ ಜ್ವಾಲಮುಖಿ ಭೂಕಂಪನಗಳು ಸಾಗರ ಪ್ರವಾಹ 3 / 10 ಜೌಗು ಅನಿಲ ಎಂದು ಕರೆಯಲ್ಪಡುವ ಅನಿಲ ಯಾವುದು ?kpscexam.com ಸಾರಜನಕ ಮೀಥೇನ್ ಇಂಗಾಲ ಈಥೇನ 4 / 10 ಈ ಕೆಳಗಿನ ಲೋಹಗಳಲ್ಲಿ ಅತೀ ಗಟ್ಟಿಯ ಲೋಹ ಯಾವುದು ?kpscexam.com ಉಕ್ಕು ಜಿಪ್ಸ್ಂ ಪ್ಲಾಟಿನಂ ವಜ್ರ 5 / 10 ಸಸ್ಯಗಳ ಹರಿತ್ತು ಬೆಳೆಕಿನ ಯಾವ ಭಾಗವನ್ನು ಹೀರಿಕೊಳ್ಳುತ್ತದೆ ?kpscexam.com ಹಳದಿ ಮತ್ತು ಕೆಂಪು ಕೆಂಪು ಮತ್ತು ಕಿತ್ತಳೆ ನೇರಿಳೆ ಬಣ್ಣ ಮತ್ತು ಹಳದಿ ನೀಲಿ ಮತ್ತು ಕೆಂಪು 6 / 10 ಕ್ಷಯ ರೋಗವು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ ?kpscexam.com ಚರ್ಮ ಹೃದಯ ಗಂಟಲು ಶ್ವಾಸಕೋಶ 7 / 10 ಬಾಕ್ಸೈಟ್ ಯಾವ ಲೋಹದ ಅದಿರಾಗಿದೆkpscexam.com ಸತುವು ಕಬ್ಬಿಣ ತಾಮ್ರ ಅಲ್ಯೂಮಿನಿಯಂ 8 / 10 ಡಯಾಲಿಸಿಸನ್ನು ಯಾವ ಚಿಕಿತ್ಸೆಗೆ ಬಳಸುತ್ತಾರೆ ?kpscexam.com ಶ್ವಾಸಕೋಶದ ದೌರ್ಬಲಕ್ಕೆ ಹೃದಯಕ್ಕೆ ಮೆದುಳಿನ ಕಾಯಿಲೆಗೆ ಕಿಡ್ನಿಯ ದೌರ್ಬಲಕ್ಕೆ 9 / 10 ಒಂದು ಹಾರ್ಸ ಪವರ್ ಎಷ್ಟು ವ್ಯಾಟಗಳಿಗೆ ಸಮ ?kpscexam.com 750 ವ್ಯಾಟಗಳು 1000 ವ್ಯಾಟಗಳು 746 ವ್ಯಾಟಗಳು 500 ವ್ಯಾಟಗಳು 10 / 10 ಮಾನವರಲ್ಲಿರುವ ಒಟ್ಟು ಬೆನ್ನಲುಬುಗಳು ಎಷ್ಟು ?kpscexam.com 30 35 34 26 Your score isThe average score is 68% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16