Home FDA MOCK ವಿಜ್ಞಾನ – 5 FDA MOCKKAS MockPSI MOCK ವಿಜ್ಞಾನ – 5 By kpscexam - 02/12/2022 202 0 FacebookTwitterPinterestWhatsApp Science & Tech Quiz Part 5 8 Created on December 02, 2022 By kpscexam ವಿಜ್ಞಾನ - 5 Attempt all the questions 1 / 10 ಸಕ್ಕರೆಯಲ್ಲಿ ಈ ಕೆಳಗಿನ ಯಾವ ಅಂಶವಿರುತ್ತದೆ ?kpscexam.com ವಿಟಮಿನ್ಸ್ ಮೇಲಿನ ಯಾವುದುಅಲ್ಲ ಪ್ರೋಟೀನ್ಸ್ ಕಾರ್ಬೋಹೈಡ್ರೇಟ್ಸ್ 2 / 10 ನೀರಿನ ಟ್ಯಾಂಕಿನಲ್ಲಿರುವ ಪಾಚಿಯನ್ನು ನಾಶಪಡಿಸಲು ಬಳಸುವ ರಾಸಯನಿಕ ಯಾವುದು ?kpscexam.com ಜಿಂಕ್ ಸಲ್ಪೇಟ ಕಾಪರ್ ಸಲ್ಪೇಟ ಮೆಗ್ನಿಷಿಯಾ ಸಲ್ಪೇಟ್ ನೈಟ್ರಿಕ್ ಆಸಿಡ್ 3 / 10 ರಕ್ತದಲ್ಲಿ ಸಕ್ಕರೆಯುನ್ನು ನಿಯಂತ್ರಿಸಿಲು ಈ ಕೆಳೆಗಿನ ಯಾವುದು ಹೆಚ್ಚಿನ ಸಹಾಯ ಮಾಡುತ್ತೆದೆ?kpscexam.com ಕಲಿಜೊತ್ತು ಗ್ರಂಥಿ ಪ್ಯಾರತೈರಾಯ್ಡ್ ಗುಲ್ಮ ಮೇದೋಜೀರಕಗ್ರಂಥಿ 4 / 10 ಸಾರ್ವತ್ರಿಕ ಗುರುತ್ವಾಕರ್ಷಣ ನಿಯಮವನ್ನು ನೀಡಿದವರು ಯಾರು ?kpscexam.com ಮೈಕೇಲ್ ಫ್ಯಾರಡೆ ಮಂಡೆಲ್ ಜ್ಯೂಲ್ ನ್ಯೂಟನ್ 5 / 10 ಈ ಕೆಳಗಿನ ಯಾವ ಪರೀಕ್ಷೆಯು ಕ್ಯಾನ್ಸರನ್ನು ಕಂಡು ಹಿಡಿಯಲು ನೆರವಾಗುತ್ತೆದೆ ?kpscexam.com ಎಕ್ಸ್-ರೇ ಮೂತ್ರ ಪರೀಕ್ಷೆ ರಕ್ತ ಪರೀಕ್ಷ್ಜೆ ಬಯಾಪ್ಸಿ 6 / 10 ಬೆಳಕಿನ ವೇಗವನ್ನು ಪ್ರಥಮ ಬಾರಿಗೆ ಅಳೆದವನು ಯಾರು ?kpscexam.com ಗೆಲಿಲಿಯೂ ನ್ಯೂಟನ್ ರೋಮರ್ ಐನಸ್ಟೀನ್ 7 / 10 ಹೆಣ್ಣು ಅನಾಫಿಲಿಸ್ ಸೊಳ್ಳೆಯಿಂದ ಬರುವ ಕಾಯಿಲೆ ಯಾವುದು ?kpscexam.com ಮಲೇರಿಯಾ ಕ್ಷಯ್ ಕಾಲರಾ ದಡಾರ್ 8 / 10 ಈ ಕೆಳಗಿನ ಯಾವುದು ಸಿಫಿಲಿಸ್ ಕಾಯಿಲೆಯನ್ನುಂಟು ಮಾಡುತ್ತೆದೆ ?kpscexam.com ವೈರಸ್ ಫಂಗಸ್ ಬ್ಯಾಕ್ಬೀರಿಯ ಫ್ರೊಟೊಸೋಅನ್ 9 / 10 ಹಸಿರು ಕಾಯಿಗಳನ್ನು ಕೃತಕವಾಗಿ ಪಕ್ವಗೊಳಿಸಲು ಉಪಯೊಗಿಸುವ ಅನಿಲ ಯಾವುದು ?kpscexam.com ಈಥೇನ ಅಸಿಟಲೀನ್ ಮೀಥೇನ್ ಇಥೇಲೀನ್ 10 / 10 ಬಿಸಿಜಿ ಲಸಿಕೆಯನ್ನು ನವಜಾತ ಶಿಶುವಿಗೆ ಯಾವಗ ನೀಡಬೇಕು ?kpscexam.com ಜನಿಸಿದ 6 ತಿಂಗಳ ಒಳಗೆ ಜನಿಸಿದ 48 ಘಂಟೆಗಳ ಒಳಗೆ ಜನಿಸಿದ 7 ದಿನಗಳ ಒಳಗೆ ಜನಿಸಿದ ತಕ್ಷಣ Your score isThe average score is 51% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16