Home FDA MOCK ವಿಜ್ಞಾನ – 4 FDA MOCKKAS MockPSI MOCK ವಿಜ್ಞಾನ – 4 By kpscexam - 02/12/2022 197 0 FacebookTwitterPinterestWhatsApp Science & Tech Quiz Part 4 10 Created on December 02, 2022 By kpscexam ವಿಜ್ಞಾನ - 4 Attempt all the questions 1 / 10 ಭೂಮಿಯಿಂದ ಸೂರ್ಯನಿಗಿರುವ ಸರಾಸರಿ ದೂರವೆಷ್ಟು ?kpscexam.com 100 ಮಿಲಿಯ ಕಿ ಮೀಗಳು 150 ಮಿಲಿಯ ಕಿ ಮೀಗಳು 450 ಮಿಲಿಯ ಕಿ ಮೀಗಳು 250 ಮಿಲಿಯ ಕಿ,ಮೀಗಳು 2 / 10 ವಿದ್ಯುತ ಬಲ್ಪನ್ ಫಿಲಮೆಂಟನನ್ನು ಯಾವುದರಿಂದ ತಯಾರಿಸುತ್ತಾರೆ ?kpscexam.com ಬೆಳ್ಳಿ ಟಂಗಸ್ಟನ್ ತಾಮ್ರ ಪ್ಲಾಟಿನಂ 3 / 10 ನೀರನ್ನು ಶುದ್ದಿಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ ?kpscexam.com ಹೀಲಿಯಂ ಕ್ಲೋರಿನ್ ನಿಯಾನ್ ಪ್ಲೋರಿನ್ 4 / 10 ಸೂರ್ಯನಿಂದ ಭೂಮಿಗೆ ಶಾಖ ಹೇಗೆ ಹರಡುತ್ತೆದೆ ?kpscexam.com ವಿಕಿರಣಗಳಿಂದ ಮಾತ್ರ ಪ್ರಚಲನದಿಂದ ಸಂವಹನದಿಂದ ಸಂವಹನ -ವಿಕಿರಣಗಳಿಂದ 5 / 10 ವ್ಯಾಸ ಮೇಲ್ ಅನ್ನು ಕಂಡು ಹಿಡಿದವರು ಯಾರು ?kpscexam.com ಅಲೆಗ್ಸಾಂಡರ್ ಗ್ರಹಾಂಬೆಲ್ ವಿ.ಪೌಲ್ಸನ್ ಗೋರ್ಡಾನ್ ಮ್ಯಾಥ್ಯೊ ಜೆ.ಎ.ಪ್ಫೆಮಿಂಗ್ 6 / 10 ಮನುಷ್ಯನ ದೇಹದ ಸಾಮಾನ್ಯ ಉಷ್ಟತೆ ಎಷ್ಟು?kpscexam.com 37 ಸೆಂಟಿಗ್ರೇಡ್ 40 ಸೆಂಟಿಗ್ರೇಡ್ 40 ಫ್ಯಾರನ್ ಹೀಟ್ 100 ಫ್ಯಾರನ್ ಹೀಟ್ 7 / 10 ಗೋಬರ ಗ್ಯಾಸನಲ್ಲಿರುವ ಪ್ರಮುಖ ಅನಿಲ ಯಾವುದು ?kpscexam.com ಜಲಜನಕ ಮೀಥೇನ್ ಈಥೇನ್ ಸಾರಜನಕ 8 / 10 ಈ ಕೆಳೆಗಿನವುಗಳಲ್ಲಿ ಯಾವುದು ಜಡ ಅನಿಲವಲ್ಲ ?kpscexam.com ಆರ್ಗಾನ್ ರೆಡಾನ್ ನಿಯಾನ್ ಕ್ಲೋರಿನ 9 / 10 ನ್ಯೂಟನ್ ಈ ಕೆಳಗಿನ ಯಾವುದರ ಸರಾಸರಿ unit ಆಗಿದೆ ?kpscexam.com ವೇಗ ಬಲ ಇವು ಯಾವುದು ಅಲ್ಲ ವೆಗೋತ್ಕರ್ಷ 10 / 10 ಮನುಷ್ಯನ ದೇಹದ ಅತ್ಯಂತ ಉದ್ದದ ಎಲುಬು ಯಾವುದು ?kpscexam.com ಕಾಲಿನ ಹೊರಗಡೆಯ ಎಲುಬು ಮೂಣಕಾಲು ಎಲುಬು ಭುಜದ ಮೇಲ್ಬಾಗದ ಎಲುಬು ತೊಡೆಯ ಎಲುಬು Your score isThe average score is 73% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16