Indian Constitution Quiz Part 4

2
Created on By kpscexam

ಸಂವಿಧಾನ - 4

Attempt all the questions

1 / 10

ಈ ಕೆಳಗಿನ ಭಾರತದ ಯಾವ ರಾಜ್ಯದ ಉಚ್ಛ ನ್ಯಾಯಾಲಯವು ಅತೀ ಹೆಚ್ಚು ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದೆ?

kpscexam.com

2 / 10

ಮಣಿಪುರದ ಉಕ್ಕಿನ ಮಹಿಳೆ ಎಂದೇ ಖ್ಯಾತವಾದವರು ಯಾರು?

kpscexam.com

3 / 10

ಭಾರತ ಸಂವಿಧಾನದ ಯಾವ ಭಾಗ/ವಿಧಿಯನ್ನು ಸಂವಿಧಾನದ ತಿದ್ದುಪಡಿ ಮೂಲಕ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿಲ್ಲ?

kpscexam.com

4 / 10

ಈ ಕೆಳಗಿನ ಯಾರು ರಾಷ್ಟಪತಿಗಳ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ, ಆದರೆ ರಾಷ್ಟ್ರಪತಿಗಳ ಮಹಾಭಿಯೋಗ (Impeachment) ದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವುದಿಲ್ಲ?

kpscexam.com

5 / 10

ಭಾರತ ಚುನಾವಣಾ ಆಯೋಗವು ಈ ಕೆಳಕಂಡ ಯಾವ ಚುನಾವಣೆಯನ್ನು ನಡೆಸುವುದಿಲ್ಲ

kpscexam.com

6 / 10

ರಾಜ್ಯಸಭಾ ಅಧ್ಯಕ್ಷರನ್ನು ಆಯ್ಕೆ ಮಾಡುವವರು…

kpscexam.com

7 / 10

ಕೇಂದ್ರದ ಮಾಜಿ ಸಚಿವರಾದ ಜೈರಾಂ ರಮೇಶ್ ರವರನ್ನು ಇದರ ಮುಖ್ಯಸ್ತರನ್ನಾಗಿ ಮಾಡಲಾಗಿದೆ.........

kpscexam.com

8 / 10

ಭಾರತದಲ್ಲಿ ಸಂವಿಧಾನ ತಿದ್ದುಪಡಿಗೆ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ, ಈ ಕಾರ್ಯವಿಧಾನವನ್ನು ಸಂವಿಧಾನದ ನಿರ್ಮಾತೃಗಳು ಯಾವ ದೇಶದಿಂದ ಎರವಲು ಪಡೆಯಲಾಗಿದೆ?

kpscexam.com

9 / 10

ಭಾರತದಲ್ಲಿ ಅತೀ ದೀರ್ಘಾವಧಿ ಮುಖ್ಯಮಂತ್ರಿಗಳಾಗಿ ದಾಖಲೆ ಮಾಡಿದವರು ಯಾರು?

kpscexam.com

10 / 10

ಏಷ್ಯಾದ ಪ್ರಭಾವಿ ವ್ಯಕ್ತಿ ಪ್ರಶಸ್ತಿಗೆ ಭಾಜನರಾದವರು ಯಾರು?

kpscexam.com

Your score is

The average score is 55%

0%