Home FDA MOCK ವಿಜ್ಞಾನ – 3 FDA MOCKKAS MockPSI MOCK ವಿಜ್ಞಾನ – 3 By kpscexam - 30/11/2022 202 0 FacebookTwitterPinterestWhatsApp Science & Tech Quiz Part 3 3 Created on November 27, 2022 By kpscexam ವಿಜ್ಞಾನ - 3 Attempt all the questions 1 / 10 ಡಾರ್ವಿನ್ ನು ""ಆರಿಜಿನ್ ಆಫ್ ಸ್ಪೀಶಿಸ್" ಎಂಬ ಗ್ರಂಥವನ್ನು ಪ್ರಕಟಿಸಿದ ವರ್ಷ ಯಾವುದು?kpscexam.com ೧೮೫೮ ೧೪೫೦ ೧೮೫೯ ೧೨೫೩ 2 / 10 ತಳಿಶಾಸ್ತ್ರದ ಪಿತಾಮಹ ಯಾರು?kpscexam.com ಚಾರ್ಲ್ಸ್ ಡಾರ್ವಿನ್ ಗ್ರೆಗರ್ ಮೆಂಡಲ್ ಅರಿಷ್ಟಾಟಲ್ ವಿಲಿಯಂ ಹಾರ್ವೆ 3 / 10 ’ಪ್ಲಾಸ್ಮೋಡಿಯಂ’ ಎಂಬ ಜೀವಿಯಿಂದ ಹರಡುವ ರೋಗ ಯಾವುದು?kpscexam.com ಡಿಸೆಂಟರಿ ಅಮೀಬಾಯರ್ ಮಲೇರಿಯಾ ಕಾಲಾ ಅಜಾರ್ 4 / 10 ಜೀವ ವಿಕಾಸದ ಪಿತಾಮಹ" ನೆಂದು ನಾವು ಯಾರಿಗೆ ಕರೆಯುತ್ತೇವೆ?kpscexam.com ಅರಿಷ್ಟಾಟಲ್ ವಿಲಿಯಂ ಹಾರ್ವೆ ಯಾರೂ ಅಲ್ಲ ಚಾರ್ಲ್ಸ್ ಡಾರ್ವಿನ್ 5 / 10 ಹಕ್ಕಿಜ್ವರವು ಯಾವ ವೈರಸ್ ನಿಂದ ಹರಡುತ್ತದೆ?kpscexam.com ಎಚ್೫ ಎನ್೨ ಎಚ್೫ ಎನ್೧ ಎಚ್೧ ಎನ್೧ ಯಾವುದೂ ಅಲ್ಲ 6 / 10 ರೇಷ್ಮೆಗೆ ಸಂಬಂಧಿಸಿದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?kpscexam.com ಸಿಸ್ಮೊಲಜಿ ಟ್ರೆಕಾಲಜಿ ಸಿರಿಕಲ್ಚರ್ ಥಿಯಾಲಜಿ 7 / 10 ಈಡಿಸ್ ಈಜಿಪ್ಟಿ" ಎಂಬ ವೈರಸ್ ನಿಂದ ಹರಡುವ ರೋಗ ಯಾವುದು?kpscexam.com ಹಂದಿಜ್ವರ ಮಂಪ್ಸ್ ಕಾಲರಾ ಚಿಕನ್ ಗುನ್ಯಾ 8 / 10 ಮೊದಲು ತದ್ರೂಪಿ ಸೃಷ್ಟಿಯಿಂದ ಪಡೆದ ಪ್ರಾಣಿ ಯಾವುದು?kpscexam.com ನಾಯಿ ಮನುಷ್ಯ ಆನೆ ಕುರಿ 9 / 10 ವಿಶ್ವದ ಹಸಿರು ಕ್ರಾಂತಿಯ ಹರಿಕಾರ ಯಾರು?kpscexam.com ಎಚ್ ಕೆ ಜೈನ್ ಡಾ. ಪಾರ್ಥಸಾರತಿ ಯಾರೂ ಅಲ್ಲ ಡಾ. ನಾರ್ಮನ್ ಬೋರ್ಲಾಗ್ 10 / 10 ಭಾರತೀಯ ಹಸಿರುಕ್ರಾಂತಿಯ ಹರಿಕಾರ ಯಾರು?kpscexam.com ಮಹೇಶ್ ಪಟ್ಟಣದ ಡಾ .ಶ್ರೀಕಾಂತ್ ಸ್ವಾಮಿ ಎಮ್ ಎಸ್ ದುಬೆ ಡಾ. ಎಮ್ ಎಸ್ ಸ್ವಾಮಿನಾಥನ್ Your score isThe average score is 43% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16