Science & Tech Quiz Part 2

2
Created on By kpscexam

ವಿಜ್ಞಾನ - 2

Attempt all the questions

1 / 10

ರಕ್ತ ಪರಿಚಲನೆಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?

kpscexam.com

2 / 10

ರಕ್ತವನ್ನು ದೇಹದ ಇತರೆ ಭಾಗಕ್ಕೆ ಸಾಗಿಸುವ ಅಂಗ ಯಾವುದು?

kpscexam.com

3 / 10

ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಶ ಯಾವುದು?

kpscexam.com

4 / 10

ಮಾನವನು ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ?

kpscexam.com

5 / 10

ಇ. ಸಿ. ಜಿ ಉಪಕರಣವನ್ನು ........... ಎಂಬ ಹಾಲೆಂಡ್ ದೇಶದ ವಿಜ್ಞಾನಿ ೧೯೦೬ ರಲ್ಲಿ ಕಂಡುಹಿಡಿದನು.

kpscexam.com

6 / 10

೧೮೧೯ ರಲ್ಲಿ ’ರೇನೆ ಲೆನೆಕ್’ ರವರು ಸ್ಟೆಥೆಸ್ಕೋಪನ್ನು ಕಂಡು ಹಿಡಿದರು. ಅವ್ರು ಯಾವ ದೇಶದವರು?

kpscexam.com

7 / 10

ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?

kpscexam.com

8 / 10

ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಶ ಯಾವುದು?

kpscexam.com

9 / 10

ಆರೋಗ್ಯವಂತ ಮಾನವನ ರಕ್ತದೊತ್ತಡ ಎಷ್ಟು?

kpscexam.com

10 / 10

ಮೂತ್ರಜನಕಾಂಗದ ಕ್ರಿಯಾತ್ಮಕ ಮತ್ತು ರಚನಾತ್ಮಕ ಘಟಕಗಳಿಗೆ ............. ಎನ್ನುವರು.

kpscexam.com

Your score is

The average score is 70%

0%