Science & Tech Quiz Part 1

3
Created on By kpscexam

ವಿಜ್ಞಾನ - 1

Attempt all the questions

1 / 10

ಮಾನವನ ದೇಹದಲ್ಲಿರುವ ಅತಿ ದೊಡ್ಡ ಗ್ರಂಥಿ ಯಾವುದು?

kpscexam.com

2 / 10

ಜೀವಿಯ ರಚನಾತ್ಮಕ ಮತ್ತು ಕ್ರಿಯಾತ್ಮಕ ಘಟಕವನ್ನು ಏನೆಂದು ಕರೆಯುತ್ತಾರೆ?

kpscexam.com

3 / 10

ರಕ್ತದೊತ್ತಡವನ್ನು ಅಳೆಯಲು ಬಳಸುವ ಉಪಕರಣ ಯಾವುದು?

kpscexam.com

4 / 10

ಜೀವಕೋಶವನ್ನು ಮೊಟ್ಟಮೊದಲು ಕಂಡು ಹಿಡಿದವರು ಯಾರು?

kpscexam.com

5 / 10

ಮೀನಿನ ಉಸಿರಾಟದ ಅಂಗ ಯಾವುದು?

kpscexam.com

6 / 10

ಜೀವಕೋಶದ ""ಸಾಗಾಣಿಕಾ ವ್ಯವಸ್ಥೆ" ಯ ಕಣದಂಗ ಯಾವುದು?

kpscexam.com

7 / 10

ಜೀವಕೋಶದ ಶಕ್ತಿಯ ಉತ್ಪಾದನಾ ಕೇಂದ್ರ ಯಾವುದು?

kpscexam.com

8 / 10

ಜೀವಕೋಶದ ಪ್ರೋಟೀನ್ ಕಾರ್ಖಾನೆ.........

kpscexam.com

9 / 10

ಜೀವಕೋಶದ ಶಕ್ತಿಯ ಉತ್ಪಾದನಾ ಕೇಂದ್ರ ಯಾವುದು?

kpscexam.com

10 / 10

ಜೀವಕೋಶವನ್ನು ಅಳೆಯಲು ಬಳಸುವ ಮಾನ ಯಾವುದು?

kpscexam.com

Your score is

The average score is 80%

0%