Home FDA MOCK ಭೂಗೋಳ – 4 FDA MOCKKAS MockPSI MOCK ಭೂಗೋಳ – 4 By kpscexam - 29/11/2022 252 0 FacebookTwitterPinterestWhatsApp Geography Quiz Part 4 16 Created on November 28, 2022 By kpscexam ಭೂಗೋಳ - 4 Attempt all the questions 1 / 10 ಉಕ್ಕನ್ನು ಉತ್ಪಾದಿಸಲು ಕಬ್ಬಿಣಕ್ಕೆ ಸೇರಿಸುವ ಖನಿಜ ಯಾವುದು?kpscexam.com ಮ್ಯಾಂಗನೀಸ್ ಸತು ತವರ ಅಲ್ಯೂಮಿನಿಯಂ 2 / 10 ಕೋರಮಂಡಲ ತೀರಕ್ಕೆ ಈ ಮಾರುತಗಳು ಮಳೆಯನ್ನು ತರುತ್ತವೆ...kpscexam.com ಈಶಾನ್ಯ ಪ್ರತ್ಯಾವರ್ತ ವಾಯುವ್ಯ ಈಶಾನ್ಯ 3 / 10 ಕರ್ನಾಟಕದ ಯಾವ ನಗರದಲ್ಲಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ?kpscexam.com ಮಂಗಳೂರು ಹುಬ್ಬಳ್ಳಿ ಮೈಸೂರು ಬೆಂಗಳೂರು 4 / 10 ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ?kpscexam.com ಬೇಸಿಗೆಯ ಕಾಲ ಚಳಿಗಾಲ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ನೈರುತ್ಯ ಮಾನ್ಸೂನ್ ಮಾರುತಗಳ ಕಾಲ 5 / 10 ಇದನ್ನು ಅಚ್ಚರಿಯ ಲೋಹ ಎನ್ನುತ್ತಾರೆ...kpscexam.com ತಾಮ್ರ ಅಲ್ಯೂಮಿನಿಯಂ ಕಬ್ಬಿಣ ಸೀಸ 6 / 10 ಭಾರತದ ವಾಯುಗುಣವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ...kpscexam.com ಆರ್ದ್ರತೆ ಮಳೆ ಮಾನ್ಸೂನ ಮಾರುತಗಳು ಉಷ್ಣತೆ 7 / 10 ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?kpscexam.com ಗಂಗಾನಗರ ರಾಜಸ್ಥಾನ ರೂಯ್ಲಿ ಚಿರಾಪುಂಜಿ 8 / 10 ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?kpscexam.com ತಮಿಳುನಾಡು ಓರಿಸ್ಸಾ ಕೇರಳ ಕರ್ನಾಟಕ 9 / 10 ಭಾರತದಲ್ಲಿ ಗರಿಷ್ಟ ಉಷ್ಣಾಂಶವನ್ನು ಹೊಂದಿರುವ ಪ್ರದೇಶ ಯಾವುದು?kpscexam.com ಬೀದರ್ ಗಂಗಾನಗರ ಮುಂಬೈ ಚೆನ್ನೈ 10 / 10 ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಯಾವುದು?kpscexam.com ಮೌಸಿನರಾಮ್ ತಮಿಳುನಾಡು ಕೇರಳ ಚಿರಾಪುಂಜಿ Your score isThe average score is 66% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16