Home FDA MOCK ಭೂಗೋಳ – 3 FDA MOCKKAS MockPSI MOCK ಭೂಗೋಳ – 3 By kpscexam - 29/11/2022 264 0 FacebookTwitterPinterestWhatsApp Geography Quiz Part 3 12 Created on November 28, 2022 By kpscexam ಭೂಗೋಳ - 3 Attempt all the questions 1 / 10 ಭಾಕ್ರಾನಂಗಲ್ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?kpscexam.com ಸಟ್ಲೆಜ್ ಬಿಯಾಸ್ ಯಮುನಾ ರಾವಿ 2 / 10 ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಯಾವುದು?kpscexam.com ಬಾಕ್ರಾನಂಗಲ್ ಚಂಬಲ್ ಹಿರಾಕುಡ್ ದಾಮೋದರ್ 3 / 10 ಹಿಮಾಲಯ ಪರ್ವತಗಳಲ್ಲಿ ಕಂಡುಬರುವ ಸಸ್ಯವರ್ಗ ಯವುದು?kpscexam.com ಮ್ಯಾಂಗ್ರೋವ್ ಆಲ್ಫೈನ್ ಟಂಡ್ರಾ ಮನ್ಸೂನ್ 4 / 10 ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಧಿಕವಾಗಿ ಕಂಡುಬರುವ ಮರಗಳು ಯಾವವು?kpscexam.com ಶ್ರೀಗಂಧದ ಮರಗಳು ಸುಂದರಿ ಮರಗಳು ಮಹಾಗನಿ ಮರಗಳು ಬಿದಿರು ಮರಗಳು 5 / 10 ಗಂಧದ ಮರ ಕಂಡುಬರುವ ಅರಣ್ಯ ಪ್ರಕಾರ ಯಾವುದು?kpscexam.com ಮ್ಯಾಂಗ್ರೋವ್ ಅರಣ್ಯ ಎಲೆ ಮೊನೆಚಾದ ಅರಣ್ಯ ಎಲೆಯುದುರುವ ಮಾನ್ಸೂನ್ ಅರಣ್ಯ ನಿತ್ಯಹರಿದ್ವರ್ಣ 6 / 10 ಪೆರಿಯಾರ್ ವನ್ಯ ಪ್ರಾಣಿಧಾಮವು ಯಾವ ರಾಜ್ಯದಲ್ಲಿದೆ?kpscexam.com ತಮಿಳುನಾಡು ಆಂಧ್ರಪ್ರದೇಶ ಪಾಂಡಿಚೇರಿ ಕೇರಳ 7 / 10 ವನಮಹೋತ್ಸವ ಆರಂಭವಾದ ವರ್ಷ ಯಾವುದು?kpscexam.com 1947 1952 1950 1940 8 / 10 ಹೊಗೆಸೊಪ್ಪು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ?kpscexam.com ಜಂಬಿಟ್ಟಿಗೆ ರೇವೆ ಕಪ್ಪು ಕೆಂಪು 9 / 10 ಇವುಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು ಹೊದಿರುವ ಪ್ರದೇಶ ಯಾವುದು?kpscexam.com ಪಶ್ಚಿಮ ಘಟ್ಟ ವಿಂಧ್ಯ ಪರ್ವತ ಛೋಟಾನಾಗಪೂರ ಪ್ರಸ್ಥಭೂಮಿ ಪೂರ್ವಘಟ್ಟ 10 / 10 ಸ್ವತಂತ್ರ ಭಾರತದ ಮೊದಲನೆ ವಿವಿದೋದ್ಧೇಶ ನದಿ ಕಣಿವೆ ಯೋಜನೆ ಯಾವುದು?kpscexam.com ಚಂಬಲ್ ಯೋಜನೆ ದಾಮೋದರ್ ಯೋಜನೆ ಹಿರಾಕುಡ್ ಯೋಜನೆ ಬಾಕ್ರಾನಂಗಲ್ ಯೋಜನೆ Your score isThe average score is 53% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16