Home KAS Mock ಭೂಗೋಳ – 2 KAS MockPSI MOCK ಭೂಗೋಳ – 2 By kpscexam - 28/11/2022 268 0 FacebookTwitterPinterestWhatsApp Geography Quiz Part 2 54 Created on November 27, 2022 By kpscexam ಭೂಗೋಳ - 2 Attempt all the questions 1 / 10 ಆರ್ಥಿಕ ಕ್ಷೇತ್ರದಲ್ಲಿ ಪ್ರಾಥಮಿಕ ವಲಯ ಎಂದು ಯಾವುದನ್ನು ಪರಿಗಣಿಸಲಾಗಿದೆ ?kpscexam.com ಮೇಲಿನ ಯಾವುದೂ ಅಲ್ಲ ಕೈಗಾರಿಕೆ ನಿರ್ಮಾಣ ವಿದ್ಯುತ ಅನಿಲ ವ್ಯಾಪರ ಸಾರಿಗೆ ಸಂಪರ್ಕ ಬ್ಯಾಂಕಿಗ ವಿಮೆ ಇತ್ಯಾದಿ ಕೃಷಿ,ಅರಣ್ಯ ಮತ್ತು ಮೀನುಗಾರಿಕೆ 2 / 10 ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ( IARI ) ಯನ್ನು ಸ್ಥಾಪಿಸಿದ್ದು ಯಾವಾಗ ?kpscexam.com ಡಿಸೆಂಬರ ೧೯೫೬ ಜೂನ್ ೧೯೫೦ ಜುಲೈ ೧೯೨೯ ಜನವರಿ ೧೯೪೯ 3 / 10 ಶಿಫ್ಪಿಂಗ ಕಾರ್ಪೋರೇಷನ ಆಫ್ ಇಂಡಿಯಾ ( SCI ) ವು ಸ್ಥಾಪಿತವಾದದ್ದು ಯಾವಗ ?kpscexam.com ೧೯೬೧ ೧೯೬೭ ೧೯೬೫ ೧೯೫೬ 4 / 10 ೧೧ ನೇ ಪಂಚವಾರ್ಷಿಕ ಯೋಜನೆಯು ಎಷ್ಟು ಉದ್ಯೋಗಾವಕಾಶಗಳನ್ನು ಸೃಷ್ಠಿಸಲು ಯೋಜಸಿತ್ತು ?kpscexam.com ೪೦ ಮಿಲಿಯನ್ ೧೦೦ ಮಿಲಿಯನ್ ೫೦ ಮಿಲಿಯನ್ ೭೦ ಮಿಲಿಯನ್ 5 / 10 ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದ ಉಕ್ಕು ಉದ್ಯಮಗಳ ನಿರ್ವಹಣೆಯ ಜವಾಬ್ದಾರಿ ಯಾರದು?kpscexam.com ಭಾರತೀಯ ಉಕ್ಕು ಪ್ರಾಧಿಕಾರ ಹಣಕಾಸು ಮಂತ್ರಾಲಯ ಕೈಗಾರಿಕಾ ಮಂತ್ರಾಲಯ ಯೋಜನಾ ಮಂತ್ರಾಲಯ 6 / 10 ಅಭಿವೃಧ್ಡಿ ಹೊಂದುತ್ತಿರುವ ದೇಶವೊಂದರ ಲಕ್ಷಣವೇನು?kpscexam.com ಇವು ಎಲ್ಲವೂ ತೀರಾ ಕೆಳ ಉಳಿತಾಯ ಪ್ರಮಾಣ ತಾಂತ್ರಿಕತೆಯ ಕೊರತೆ ಕದಿಮೆ ಉತ್ಫಾದನೆ 7 / 10 ಜವಾಹರಲಾಲ ನೆಹರು ರಾಷ್ಟೀಯ ನಗರ ಪುನರುಜ್ಜೀವನ ಮಿಶನ್ ಜಾರಿಗೆಯಾದದ್ದು ಯಾವಾಗ?kpscexam.com ಡಿಸೆಂಬರ ೨೦೦೬ ಡಿಸೆಂಬರ ೨೦೦೭ ಡಿಸೆಂಬರ ೨೦೦೪ ಡಿಸೆಂಬರ್ ೨೦೦೫ 8 / 10 ಗ್ರಾಮೀಣ ಭಾಗದಲ್ಲಿ ಸುವ್ಯೆವಸ್ದಿತ ರಸ್ತೆ ಸಂಪರ್ಕ ಕಲ್ಪಿಸಲು ೨೦೦೦ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸದ ಯೋಜನೆ ಯಾವುದು?kpscexam.com ಸಮಗ್ರ ಗ್ರಾಮೀಣ ರಸ್ತೆ ಯೋಜನೆ ರಾಜೀವ್ ಗಾಂಧಿ ಗ್ರಾಮೀಣ ಸಡಕ್ ಯೋಜನೆ ಜವಾಹರ ಸಡಕ್ ಯೋಜನೆ ಫ್ರಧಾನಮಂತ್ರಿ ಸಡಕ್ ಯೋಜನೆ 9 / 10 ಜುಲೈ ೧. ೧೯೯೫ ರ ಮೊದಲು ಸ್ಪೇಟ ಬ್ಯಾಂಕ್ ಆಫ್ ಇಂಡಿಯಾದ ಹೆಸರು ಏನಾಗಿತ್ತು ?kpscexam.com ಇವು ಯಾವುದು ಅಲ್ಲ ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ ಆಫ್ ಇಂಡಿಯಾ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 10 / 10 ಭಾರತವು ಪ್ರಪಂಚದಲ್ಲಿ ಕಬ್ಬಿಣದ ಅದಿರಿನ ಉತ್ಪಾದನೆಯಲ್ಲಿ ಎಷ್ಟನೇ ಸ್ಥಾನ ಪಡೆದಿದೆ ?kpscexam.com ೫ ನೇ ೬ ನೇ ೮ ನೇ ೯ ನೇ Your score isThe average score is 50% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16