Home FDA MOCK ಸಾಮಾನ್ಯ ಜ್ಞಾನ – 4 FDA MOCKKAS MockPSI MOCK ಸಾಮಾನ್ಯ ಜ್ಞಾನ – 4 By kpscexam - 28/11/2022 300 0 FacebookTwitterPinterestWhatsApp General Knowledge Quiz Part 4 27 Created on November 27, 2022 By kpscexam ಸಾಮಾನ್ಯ ಜ್ಞಾನ - 4 Attempt all the questions 1 / 10 ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?kpscexam.com ಕೃಷ್ಣದೇವರಾಯ ಹೈದರಾಲಿ ಚಿಕ್ಕದೇವರಾಜ ಒಡೆಯರ್ ಮೈಸೂರಿನ ರಾಜ ಒಡೆಯ 2 / 10 ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.kpscexam.com ಮ್ಯಾನ್ಮಾರ್ ಶ್ರೀಲಂಕಾ ಭೂತಾನ್ ಬಾಂಗ್ಲಾದೇಶ 3 / 10 ಭಾರತ ಮತ್ತು ಕರ್ನಾಟಕದ ಪ್ರಕೃತಿ ಭೂಗೋಳಕ್ಕೆ ಸಂಬಂಧಿಸಿದಂತೆ ಕೆಳಕೆಂಡ ವಿವರಣೆಗಳನ್ನು ಪರಿಶೀಲಸಿಎ) ಇಂಡೋ-ಗ್ಯಾಂಜೆಟಿಕ್ ಮೈದಾನವು ದಕ್ಷಿಣ ಭಾರತಕ್ಕಿಂತ ಎತ್ತರವಾದ ಸರಾಸರಿ ಉನ್ನತಿಯೊಂದಿಗೆ ಸರ್ವ ವೃತ ನದಿಗಳನ್ನು ಹೊಂದಿದೆ. ಬಿ) ಪಶ್ಚಿಮದಲ್ಲಿ ಹರಿಯುವ ಕರ್ನಾಟಕದ ನದಿಗಳನ್ನು ಗರಿಷ್ಠ ಹರಿವಿನ ಅವುಗಳ ಕೆಳ ವಿಸ್ತಾರದಿಂದ ಪೂರ್ವ ದಿಕ್ಕಿನಲ್ಲಿ ಹರಿಯುವ ನದಿಗಳಿಗೆ ಸಂಫರ್ಕಿಸಬಹುದು ಸರಿಯಾದ ವಿವರಣೆಯನ್ನು ಸಂಕೇತಗಳಿಂದ ತಿಳಿಸಿkpscexam.com ಬಿ ಮಾತ್ರ ಸರಿ ಎ ಮಾತ್ರ ಸರಿ ಎ ಮತ್ತು ಬಿ ಎರಡು ಸರಿ ಎ ಮತ್ತು ಬಿ ಎರಡೂ ತಪ್ಪು 4 / 10 ೨೦೧೧ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ...kpscexam.com ಡಾ.ಚಂದ್ರಶೇಖರ ಕಂಬಾರ . ಡಾ.ಎಸ್.ಎಲ್.ಬೈರಪ್ಪ ಡಾ.ಚಂದ್ರಶೇಖರ ಕಂಬಾರ.ಡಾ,ಚಿದಾನಂದಮುರ್ತಿ ಡಾ.ಯು.ಆರ್ ಅನಂತಮೂರ್ತಿ. ಡಾ ಎಸ್.ಎಲ್ ಬೈರಪ್ಪ ಡಾ.ಎಸ್.ಎಲ್.ಬೈರಪ್ಪ. ಡಾ.ಚಂದ್ರಶೇಖರ ಕಂಬಾರ 5 / 10 ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?kpscexam.com ದೊಡ್ಡ ದೇವರಾಜ ಒಡೆಯರ್ ಚಿಕ್ಕದೇವರಾಜ ಒಡೆಯರ್ ಮುಮ್ಮಡಿ ಕೃಷ್ಣರಾಜ ಒಡೆಯರ್ ನಾಲ್ವಡಿ ಕೃಷ್ಣರಾಜ ಒಡೆಯರ್ 6 / 10 ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ...kpscexam.com ಸೌಮಿತ್ರ ಸೆನ್ ಮತ್ತು ಜೆ.ಎಸ್.ಕೆಹರ್ ಎಸ್.ಹೆಚ.ಕಪಾಡಿಯಾ ಮತ್ತು ವಿಕ್ರಮ ಜಿತ್ ಸೆನ್ ಎಸ್,ಹೆಚ್,ಕಪಾಡಿಯಾ ಮತ್ತು ವಿ.ಬಿ.ಸಬಾಹಿತ್ ವಿಕ್ರಮಜಿತ್ ಸೆನ್ ಮತ್ತು ಎಸ್. ಹೆಚ್, ಕಪಾಡಿಯಾ 7 / 10 ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?kpscexam.com ೧೩ ನೇ ಶತಮಾನ ೧೬ ನೇ ಶತಮಾನ ೧೪ ನೇ ಶತಮಾನ ೧೫ ನೇ ಶತಮಾನ 8 / 10 ಕೆಳದಿಯ ನಾಯಕರ ಮೂಲಪುರುಷ ಯಾರು ?kpscexam.com ವೆಂಕಟಪ್ಪ ನಾಯಕ ಸೋಮಶೇಖರ ನಾಯಕ ವೀರಭದ್ರ ನಾಯಕ ಚೌಡಪ್ಪ ಗೌಡ 9 / 10 ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?kpscexam.com ಚಾಲುಕ್ಯರು ವಿಜಯನಗರ ದೊರೆಗಳು ರಾಷ್ಟ್ರಕೂಟರು ಗಂಗರು 10 / 10 ೧೭೯೨ ರಲ್ಲಿ ನಡೆದ ೩ ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?kpscexam.com ಲಾರ್ಡ್ ಕಾರ್ನವಾಲಿಸ್ ವಾರನ್ ಹೇಸ್ಟಿಂಗ್ಸ್ ಲಾರ್ಡ್ ಮಿಂಟೋ ಲಾರ್ಡ ವೆಲ್ಲೆಸ್ಲಿ Your score isThe average score is 46% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16