General Knowledge Quiz Part 3

25
Created on By kpscexam

ಸಾಮಾನ್ಯ ಜ್ಞಾನ - 3

Attempt all the questions

1 / 10

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯ ನಾಮ?

kpscexam.com

2 / 10

ಪಾಟೀಲ ಪುಟ್ಟಪ್ಪನವರ ಕಾವ್ಯನಾಮ ಯಾವುದು?

kpscexam.com

3 / 10

ಕನ್ನಡದ ಕಬೀರ ಎಂದು ಯಾರನ್ನು ಕರೆಯಲಾಗುತ್ತದೆ?

kpscexam.com

4 / 10

ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಲಾದ ಕರ್ನಾಟಕದ ವನ್ಯಜೀವಿ ಧಾಮ ಯಾವುದು ?

kpscexam.com

5 / 10

ಮುದ್ಧಣ್ಣ ಎಂದು ಪ್ರಸಿದ್ದಿ ಪಡೆದ ಕವಿ ಯಾರು?

kpscexam.com

6 / 10

ಕನ್ನಡದ ಕಡಲ ತೀರ ಭಾರ್ಗವ....

kpscexam.com

7 / 10

ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?

kpscexam.com

8 / 10

ಕನ್ನಡದ ಕಣ್ವ ಎಂದು ಯಾರನ್ನು ಕರೆಯಲಾಗುತ್ತದೆ?

kpscexam.com

9 / 10

ಪುತಿನ ರವರ ಪೂರ್ಣ ಹೆಸರೇನು?

kpscexam.com

10 / 10

ಕರ್ನಾಟಕದ ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?

kpscexam.com

Your score is

The average score is 63%

0%