Indian Constitution Quiz Part 2

14
Created on By kpscexam

ಸಂವಿಧಾನ - 2

Attempt all the questions

1 / 10

ಸಂವಿಧಾನದ ಯಾವ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳು ಕಂಡುಬರುತ್ತವೆ?

kpscexam.com

2 / 10

ಆಸ್ತಿ ಹಕ್ಕನ್ನು ಯಾವ ತಿದ್ದುಪಡಿಯ ಮೂಲಕ ರದ್ದು ಪಡಿಸಲಾಯಿತು?

kpscexam.com

3 / 10

ವರದಕ್ಷಿಣೆ ನಿಷೇಧ ಕಾಯಿದೆಯನ್ನು ಎಂದು ಜಾರಿಗೆ ತರಲಾಯಿತು?

kpscexam.com

4 / 10

ಜೀತಪದ್ದತಿ ನಿರ್ಮೂಲನಾ ಕಾಯಿದೆಯನ್ನು ಎಂದು ಜಾರಿಗೆ ತರಲಾಯಿತು?

kpscexam.com

5 / 10

ಕರ್ನಾಟಕದಲ್ಲಿ ಶಿಕ್ಷಣ ಹಕ್ಕು ಕಾಯಿದೆ (ಆರ್.ಟಿ.ಇ) ಜಾರಿಯಾದದ್ದು...............

kpscexam.com

6 / 10

ನಮ್ಮ ಸಂವಿಧಾನದ .......... ನೇ ವಿಧಿಯು ಸಂಸತ್ತಿನ ರಚನೆಗೆ ಅವಕಾಶ ಮಾಡಿಕೊಟ್ಟಿದೆ.

kpscexam.com

7 / 10

ಕನಿಷ್ಟ ಕೂಲಿ ಕಾಯಿದೆ ಜಾರಿಯಾದದ್ದು...........

kpscexam.com

8 / 10

ಸಂವಿಧಾನದ .................. ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಕಾಣಬಹುದಾಗಿದೆ.

kpscexam.com

9 / 10

ಅರ್ಹತೆ ಇಲ್ಲದ ವ್ಯಕ್ತಿ ಕಾನೂನು ಬಾಹೀರವಾಗಿ ಸರ್ಕಾರದ ಹುದ್ದೆಯನ್ನು ಹೊಂದಿದ್ದರೆ, ಅಂತಹ ವ್ಯಕ್ತಿಗಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೆ ಏನೆನ್ನುತ್ತಾರೆ?

kpscexam.com

10 / 10

ಸಂವಿಧಾನದ ಪರಿಹಾರದ ಹಕ್ಕನ್ನು .............. ನೇ ವಿಧಿಯಲ್ಲಿ ಅಳವಡಿಸಲಾಗಿದೆ.

kpscexam.com

Your score is

The average score is 60%

0%