Home KAS Mock ಸಂವಿಧಾನ – 1 KAS MockPSI MOCK ಸಂವಿಧಾನ – 1 By kpscexam - 28/11/2022 254 0 FacebookTwitterPinterestWhatsApp Indian Constitution Quiz Part 1 13 Created on November 27, 2022 By kpscexam ಸಂವಿಧಾನ - 1 Attempt all the questions 1 / 10 ರಾಜ್ಯದ ರಾಜ್ಯಪಾಲರುkpscexam.com ಸರಕಾರದ ನೇತಾರರು ರಾಷ್ಟ್ರಪತಿಗಳ ದೂತರು ರಾಜ್ಯದ ಮುಖ್ಯಸ್ಥರು ರಾಜಕಾರಣಿಯಲ್ಲದ ವ್ಯಕ್ತಿ 2 / 10 ಸಂಸತ್ತಿನ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುವುದಕ್ಕೆ ನಿಗದಿತವಾದ ಕೋರಂ..........kpscexam.com ಒಟ್ಟು ಸದಸ್ಯತ್ವದ 1/12 ರಷ್ಟು ಒಟ್ಟು ಸದಸ್ಯತ್ವದ 1/6 ರಷ್ಟು ಒಟ್ಟು ಸದಸ್ಯತ್ವದ 1/8 ರಷ್ಟು ಒಟ್ಟು ಸದಸ್ಯತ್ವದ 1/10 ರಷ್ಟು 3 / 10 ಸಂವಿಧಾನದ 168 ನೇ ಕಟ್ಟಳೆಯಲ್ಲಿನ ವ್ಯವಸ್ಥೆಗನುಸಾರವಾಗಿ ವಿಧಾನ ಪರಿಷತ್ತನ್ನು ರದ್ಧುಪಡಿಸಿದ ಒಂದು ರಾಜ್ಯವು ಯಾವುದು?kpscexam.com ಬಿಹಾರ ಮಹಾರಾಷ್ಟ್ರ ತಮಿಳುನಾಡು ಉತ್ತರಪ್ರದೇಶ 4 / 10 ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?kpscexam.com ಡಾ. ಬಿ.ಆರ್. ಅಂಬೇಡ್ಕರ್ ಬಾಲಗಂಗಾಧರ್ ತಿಲಕ್ ಯಾರೂ ಅಲ್ಲ ಜವಾಹರಲಾಲ್ ನೆಹರು 5 / 10 ಭಾರತದಲ್ಲಿ ರಾಜ್ಯದ ರಾಜ್ಯಪಾಲರನ್ನು ನೇಮಕ ಮಾಡುವವರು ಯಾರು?kpscexam.com ರಾಷ್ಟಾಧ್ಯಕ್ಷರು ಸುಪ್ರೀಂಕೋರ್ಟಿನ ನ್ಯಾಯಾಧೀಶರು ಪ್ರಧಾನ ಮಂತ್ರಿಗಳು ಆಡಳಿತ ನಡೆಸುವ ಪಕ್ಷದ ಅಧ್ಯಕ್ಷರು 6 / 10 ಭಾರತದ ಒಂದು ರಾಜ್ಯದ ಪ್ರಪ್ರಥಮ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾಗಿದ್ದವರು ಯಾರು?kpscexam.com ಇ.ಎಂ.ಎಸ್. ನಂಬೂದ್ರಿಪಾಡ್ ಫಾರೂಖ್ ಆಬ್ದುಲ್ ದೇವಿಲಾಲ್ ಜ್ಯೋತಿ ಬಸು 7 / 10 ಡಾ. ಬಿ.ಆರ್. ಅಂಬೇಡ್ಕರ್ ರವರು ಯಾವ ಅನುಚ್ಛೇದವನ್ನು ಭಾರತೀಯ ಆತ್ಮ ಎಂದು ಪರಿಗಿಣಿಸಿದ್ದರು?kpscexam.com ಅನುಚ್ಛೇದ 14 ಅನುಚ್ಛೇದ 19 ಅನುಚ್ಛೇದ 21 ಅನುಚ್ಛೇದ 32 8 / 10 ನಮ್ಮ ದೇಶದ ಪ್ರಪ್ರಥಮ ಸಾಮಾನ್ಯ ನ್ಯಾಯ ತೀರ್ಮಾನ ಸಂಚಾರಿ ನ್ಯಾಯಾಲಯವನ್ನು ಪುನ್ಬಾನಾ ಗ್ರಾಮದಲ್ಲಿ ಉದ್ಘಾಟಿಸಲಾಯಿತು. ಇದು ಯಾವ ರಾಜ್ಯದಲ್ಲಿದೆ?kpscexam.com ಆಂಧ್ರಪ್ರದೇಶ ಹರಿಯಾಣ ಪಂಜಾಬ ಬಿಹಾರ 9 / 10 ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ’ಸಂವಿಧಾನಶಿಲ್ಪಿ’ ಎಂದು ಕರೆದವರು ಯಾರು?kpscexam.com ಭಾರತ ಸರ್ಕಾರ ಎಂ.ವಿ. ಪೈಲಿ ಕೆ.ಎಂ. ಮುನ್ಷಿ ಟಿ.ಟಿ. ಕೃಷ್ಣಮಾಚಾರಿ 10 / 10 ಲೋಕಸಭೆಯಲ್ಲಿ ಆಂಗ್ಲೋ-ಇಂಡಿಯನ್ನರಿಗೆ ಪ್ರಾತಿನಿಧ್ಯ ಒದಗಿಸುವ ಭಾರತೀಯ ಸಂವಿಧಾನದ ಅನುಚ್ಛೇದ ಯಾವುದು? ಮತ್ತು ಅವರಿಗೆ ಮೀಸಲಾದ ಸ್ಥಾನಗಳು ಎಷ್ಟು?kpscexam.com 374 ಮತ್ತು 2 370 ಮತ್ತು 1 368 ಮತ್ತು 1 331 ಎ ಮತ್ತು 2 Your score isThe average score is 57% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16