Home FDA MOCK ಇತಿಹಾಸ – 4 FDA MOCKKAS MockPSI MOCK ಇತಿಹಾಸ – 4 By kpscexam - 28/11/2022 252 0 FacebookTwitterPinterestWhatsApp History Quiz Part 4 5 Created on November 27, 2022 By kpscexam ಇತಿಹಾಸ - 4 Attempt all the questions 1 / 10 ಅಕ್ಬರನ ಗೋರಿ ಎಲ್ಲಿದೆ ?kpscexam.com ಆಗ್ರಾ ಆಗ್ರಾ ಬಳಿ ಸಿಕಂದರ ಫತೇಪುರ ಸಿಕ್ರಿ ದೆಹಲಿ 2 / 10 ಗಾಂಧೀಜಿಯವರನ್ನು ಮೊದಲು 'ಮಹಾತ್ಮಾ' ಎಂದು ಕರೆದವರು ಯಾರು ?kpscexam.com ಅಂಬೇಡ್ಕರ್ ಸುಭಾಷ ಚಂದ್ರಬೋಸ್ ರವೀಂದ್ರನಾಥ ಟಾಗೋರ ಜವಾಹರಲಾಲ್ ನೆಹರು 3 / 10 'ಯಂಗ್ ಇಂಡಿಯಾ 'ಪತ್ರಿಕೆಯು ಯಾರ ಸಂಪಾದಕತ್ವದಲ್ಲಿ ಹೊರ ಬರುತ್ತಿತ್ತು ?kpscexam.com ಸರೋಜಿನಿ ನಾಯ್ಡು ಮೂತಿಲಾಲ ನೆಹರು ಮಹಾತ್ಮಾಗಾಂಧಿ ಸುಭಾಶ್ ಚಂದ್ರಬೋಸ 4 / 10 ಲೋಹಯುಗದ ಮಾನವ ಬಳಸಿದ ಮೊದಲ ಲೋಹ...kpscexam.com ತಾಮ್ರ ತವರ ನಿಕ್ಕೆಲ್ ಕಬ್ಬಿಣ 5 / 10 ಸೈಮನ ಆಯೋಗವನ್ನು ರಚಿಸಿದ್ದು ಯಾವಾಗ?kpscexam.com ೧೯೨೭ ೧೯೨೮ ೧೯೨೬ ೧೯೨೫ 6 / 10 ಲೋಧಿ ಸಂತತಿಯ ಸಂಸ್ಥಾಪಕ ಯಾರು ?kpscexam.com ಇವರು ಯಾರು ಅಲ್ಲ ಇಬ್ರಾಹಿಂ ಲೋಧಿ ಬಹ್ಲುಲ್ ಖಾನ ಸಿಂಕದರ ಲೋಧಿ 7 / 10 ಅಕ್ಬರನ ಆಸ್ಥಾನದ ಖ್ಯಾತ ಸಂಗೀತಗಾರ ಯಾರು ?kpscexam.com ತುಳಿಸಿದಾಸ್ ತಾನಸೇನ ರಾಮನಂದ ಇವರು ಯಾರು ಅಲ್ಲ 8 / 10 ಕೆಳಗಿನ ಯಾವುದು ಬ್ರಹ್ಮಪುತ್ರ ಪ್ರಧಾನ ಉಪನದಿ ಅಲ್ಲ?kpscexam.com ಸೋನೈ ಮಾನಸ ಧನಶ್ರೀ ಸುಬನಶ್ರೀ 9 / 10 ಹೊಸಶಿಲಾಯುಗದ ಜನರ ಪ್ರಾರಂಭದ ಆಹಾರ ಧಾನ್ಯಗಳು...kpscexam.com ಅಕ್ಕಿ ಗೋಧಿ ಎಲ್ಲವೂ ಬಾರ್ಲಿ 10 / 10 ಲೋಹಯುಗ ಪ್ರಾರಂಭವಾದದ್ದು...kpscexam.com ಸು.೫೦೦೦ ವರ್ಷಗಳ ಹಿಂದೆ ಸು.೪೦೦೦ ವರ್ಷಗಳ ಹಿಂದೆ ಸು.೩೦೦೦ ವರ್ಷಗಳ ಹಿಂದೆ ಸು. ೩೫೦೦ ವರ್ಷಗಳ ಹಿಂದೆ Your score isThe average score is 60% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16