Home KAS Mock ಭೂಗೋಳ – 1 KAS MockPSI MOCK ಭೂಗೋಳ – 1 By kpscexam - 27/11/2022 260 0 FacebookTwitterPinterestWhatsApp Geography Quiz Part 1 4 Created on November 27, 2022 By kpscexam ಭೂಗೋಳ - 1 Attempt all Questions 1 / 10 ಭಾರತವು ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶದಲ್ಲಿದ್ದ ಪ್ರಮುಖ ಕೈಗಾರಿಕೆಯೆಂದರೆ...kpscexam.com ಸಕ್ಕರೆ ಸಿಮೆಂಟ ಸೆಣಬು ಹತ್ತಿಗಿರಣಿ 2 / 10 ಮಾಲ್ಥಸ್ ಪ್ರಕಾರ ಜನಸಂಖ್ಯೆ ದ್ವಿಗುಣಗೊಳ್ಳುವುದು...kpscexam.com ಪ್ರತಿ ೨೫ ವರ್ಷಗಳಿಗೊಮ್ಮೆ ೧೦೦ ವರ್ಷಗಳಿಗೊಮ್ಮೆ ೧೦ ವರ್ಷಗಳಿಗೊಮ್ಮೆ ೩೩ ವರ್ಷಗಳಿಗೊಮ್ಮೆ 3 / 10 ಟಾಟಾ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯು ಯಾವ ರಾಜ್ಯದಲ್ಲಿದೆ ?kpscexam.com ಗುಜಾರಾತ್ ಜಾರ್ಖಂಡ ಉತ್ತರ ಪ್ರದೇಶ ಪಶ್ಚಿಮ ಬಂಗಾಳ 4 / 10 ಇಂದ್ರಾವತಿ ಜಲವಿದ್ಯುತ್ ಯೋಜನೆ ಇರುವುದು ಎಲ್ಲಿ?kpscexam.com ಆಂಧ್ರಪ್ರದೇಶ ಕರ್ನಾಟಕ ಓರಿಸ್ಸಾ ತಮಿಳುನಾಡು 5 / 10 ರೂರ್ಕೆಲಾದ ಉಕ್ಕು ಕಾರ್ಖಾನೆಯನ್ನು ಯಾವ ದೇಶದ ಸಹಯೋಗದೋಂದಿಗೆ ನಿರ್ಮಿಸಲಾಗಿದೆkpscexam.com ಫ್ರಾನ್ಸ ಜರ್ಮನಿ ಬ್ರಿಟನ್ ರಷ್ಯಾ 6 / 10 ಕಪ್ಪು ಕ್ರಾಂತಿ ಸಂಬಂಧಿಸಿರುವುದು......... ರಸ್ತೆಗಳ ಅಭಿವೃದ್ಧಿ ಕಲ್ಲಿದ್ದಲು ಮೆಣಸು ಉತ್ಪಾದನೆ ತೈಲೋತ್ಪಾದನೆ 7 / 10 ದೇಶದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?kpscexam.com NH-7 NH-1 NH-4 NH-5 8 / 10 ಭಾರತದಲ್ಲಿ ಅತ್ಯಂತ ಹೆಚ್ಚು ಅನಕ್ಷರಸ್ಥರಿರುವ ರಾಜ್ಯ ಯಾವುದು ?kpscexam.com ನಾಗಲ್ಯಾಂಡ ಬಿಹಾರ ಮೇಘಾಲಯ ಸಿಕ್ಕಿಂ 9 / 10 ದೇಶದ ಪ್ರಧಾನ ಟಂಕಶಾಲೆ ಇರುವ ಸ್ಥಳ ಯಾವುದು?kpscexam.com ಕಲ್ಕತ್ತಾ ಭವಾನಿ ಪಟ್ಟಣ ನಾಸಿಕ್ ಮುಂಬೈ 10 / 10 ನೀಲಿ ಕ್ರಾಂತಿ ಇದಕ್ಕೆ ಸಂಬಂಧಿಸಿದೆ....kpscexam.com ಕುಡಿಯುವ ನೀರು ಬಾಹ್ಯಾಕಾಶ ಯಾನ ಇಂಧನ ಮೀನುಗಾರಿಕೆ Your score isThe average score is 60% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16