Home KAS Mock ಇತಿಹಾಸ – 1 KAS Mock ಇತಿಹಾಸ – 1 By kpscexam - 26/11/2022 128 0 FacebookTwitterPinterestWhatsApp Attempt all Questions 6 Created on November 26, 2022 By kpscexam ಇತಿಹಾಸ - 1 ಎಲ್ಲಾ ಪ್ರಶ್ನೆಗಳನ್ನು ಪ್ರಯತ್ನಿಸಿALL THE BEST 1 / 10 1. ಜೈನ ಧರ್ಮದ ಮೊದಲ ’ತೀರ್ಥಂಕರ’ ಯಾರು?kpscexam.com A) ಪಾರ್ಶ್ವನಾಥ B) ವೃಷಭನಾಥ C) ಮಹಾವೀರ D) ವರ್ಧಮಾನ 2 / 10 2. ಈ ಕೆಳಗಿನ ಯಾವುದರಲ್ಲಿ ಗಾಯತ್ರಿ ಮಂತ್ರವಿದೆ?kpscexam.com A) ಯಜುರ್ವೇದ B) ಉಪನಿಶತ್ತುಗಳು C) ಋಗ್ವೇದ D) ಸಾಮವೇದ 3 / 10 3. ಜೈನ ಧರ್ಮದ ಎರಡು ಪಂಗಡಗಳು ಯಾವವು?kpscexam.com A) ಎರಡು ಹೌದು B) ಎರಡು ಅಲ್ಲ C) ಶ್ವೇತಾಂಬರ D) ದಿಗಂಬರ 4 / 10 4. ಚದುರಂಗದಾಟವು ಯಾವ ದೇಶದಲ್ಲಿ ಉಗಮ ಹೊಂದಿತು?kpscexam.com A) ಚೀನಾ B) ಜಪಾನ C) ಭಾರತ D) ಆಫ್ರಿಕಾ 5 / 10 5. ಗಾಯಿತ್ರಿ ಮಂತ್ರವು ಯಾವ ವೇದದಲ್ಲಿ ಕಂಡುಬರುತ್ತದೆ?kpscexam.com A) ಋಗ್ವೇದ B) ಸಾಮವೇದ C) ಯಜುರ್ವೇದ D) ಅಥರ್ವಣವೇದ 6 / 10 6. ಹರಪ್ಪಾ ನಗರವನ್ನು ಯಾರು ಪತ್ತೆಹಚ್ಚಿದರು?kpscexam.com A) ಆರ್ ಡಿ ಬ್ಯಾನರ್ಜಿ B) ಎಮ್ ಡಿ ಸುಹಾನಿ C) ಆರ್ ಕೆ ಪ್ರಕಾಶ್ D) ದಯಾರಾಂ ಸಹಾನಿ 7 / 10 7. ಭಾರತದ ನಾಗರೀಕತೆಯ ತೊಟ್ಟಿಲು ಎಂದು ಯಾವ ನದಿಯನ್ನು ಕರೆಯಲಾಗುತ್ತದೆ?kpscexam.com A) ರಾವಿ B) ಗಂಗಾ C) ತಪತಿ D) ಸಿಂಧೂ 8 / 10 8. ಮೆಹೆಂಜೋದಾರೋ ನಗರವನ್ನು ಯಾರು ಪತ್ತೆ ಹಚ್ಚಿದರು?kpscexam.com A) ಆರ್ ಕೆ ಪ್ರಕಾಶ್ B) ದಯಾರಾಂ ಸಹಾನಿ C) ಆರ್ ಡಿ ಬ್ಯಾನರ್ಜಿ D) ಎಫ್ ಬಂಟಿಂಗ್ 9 / 10 9. ನಂದ ರಾಜವಂಶದ ಸಂಸ್ಥಾಪಕರು ಯಾರು?kpscexam.com A) ಬಿಂಬಸಾರ B) ಮಾಹಾಪದ್ಮಾನಂದ C) ಅಜಾತಶತ್ರು D) ಧನನಂದ 10 / 10 10. ಹರಪ್ಪ ಸಂಸ್ಕೃತಿಯು ಮೆಸಪೋಟೋಮಿಯಾ ಮತ್ತು ............. ನಾಗರಿಕತೆಗಳ ಸಮಕಾಲೀನವಾದದ್ದು.kpscexam.com A) ಜಪಾನ್ ನಾಗರಿಕತೆ B) ಚೀನಾ ನಾಗರಿಕತೆ C) ಈಜಿಪ್ತ್ ನಾಗರಿಕತೆ D) ಅಮೇರಿಕಾ ನಾಗರಿಕತೆ Your score isThe average score is 52% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16