Home FDA MOCK ಇತಿಹಾಸ – 19 FDA MOCKKAS MockPSI MOCK ಇತಿಹಾಸ – 19 By kpscexam - 01/01/2023 306 0 FacebookTwitterPinterestWhatsApp Indian Constitution Quiz Part 19 21 Created on January 01, 2023 By kpscexam ಇತಿಹಾಸ - 19 Attempt all the questions 1 / 10 ರಾಷ್ಟ್ರಕೂಟರ ರಾಜಧಾನಿಯಾಗಿದ್ದುದು....kpscexam.com ಕಲ್ಯಾಣಿ ಮಲ್ ಖೇಡ್ ಬಾದಾಮಿ ಹಂಪಿ 2 / 10 ಮೂರನೆಯ ಪಾಣಿಪತ್ ಯುದ್ಧ ನಡೆದದ್ದು,kpscexam.com 1757 ರಲ್ಲಿ 1526 ರಲ್ಲಿ 1857 ರಲ್ಲಿ 1761 ರಲ್ಲಿ 3 / 10 ಮೌರ್ಯರ ಮತ್ತು ಗುಪ್ತರ ರಾಜಧಾನಿಯಾಗಿದ್ದ ಪಾಟಲೀ ಪುತ್ರವನ್ನು ಈಗ ಹೀಗೆ ಕರೆಯುತ್ತಾರೆ ?kpscexam.com ಅಲಹಾಬಾದ್ ದೆಹಲಿ ಪಾಟ್ನ ಪುರಿ 4 / 10 ಬ್ರಹ್ಮ ಸಮಾಜದ ಸ್ಥಾಪಕ...kpscexam.com ರಾಜಾ ರಾಮ್ ಮೋಹನ ರಾಯ್ ದೇವೇಂದ್ರ ನಾಥ ಠಾಕೂರ್ ಎಮ್.ಎನ್.ರಾಯ್ ಕೇಶವ ಚಂದ್ರ ಸೇನ್ 5 / 10 ಮೊದಲನೇ ಚಂದ್ರಗುಪ್ತ ಯಾವ ರಾಜವಂಶದ ಪ್ರಮುಖ ರಾಜನಾಗಿದ್ದ..?kpscexam.com ಗುಪ್ತ ಶಕರು ಶಾತವಾಹನರು ಮೌರ್ಯರು 6 / 10 ಗುಪ್ತರ ಕಾಲದ ಪ್ರಸಿದ್ಧ ವಿಶ್ವವಿದ್ಯಾನಿಲಯಗಳು ಯಾವವು?kpscexam.com ವಲ್ಲಭಿ ಎರಡು ಹೌದು ನಲಂದ ಎರಡು ಅಲ್ಲ 7 / 10 ವೇದಗಳ ಕಾಲದ ಬುಡಕಟ್ಟು ಸಭೆಗಳು?kpscexam.com ಸಭಾ ಮತ್ತು ಸಮಿತಿ ವಿದಥ ಮತ್ತು ಗಣ ಸಮಿತಿ ಮತ್ತು ಗಣ ಸಭಾ ಮತ್ತು ವಿದಥ 8 / 10 ಸಿಖ್ ಧರ್ಮದ ಸ್ಥಾಪಕ...kpscexam.com ಗುರು ಗೋವಿಂದ ಸಿಂಗ್ ಗುರು ನಾನಕ್ ದೇವ್ ಗುರು ತೇಜ್ ಬಹದ್ದೂರ್ ಗುರು ಅರ್ಜುನ್ ದೇವ್ 9 / 10 ತಾಳಿಕೋಟೆ ಕದನ ನಡೆದದ್ದು ಇವರ ನಡುವೆkpscexam.com ಮೊಗಲರು ಮತ್ತು ಆಫ್ಘಾನರು ಚೋಳರು ಮತ್ತು ರಾಷ್ಟ್ರಕೂಟರು ಚಾಲುಕ್ಯರು ಮತ್ತು ಪಲ್ಲವರು ಬಹಮನಿ ಸುಲ್ತಾನರು ಮತ್ತು ವಿಜಯನಗರದ ಸಾಮ್ರಾಜ್ಯದವರು 10 / 10 ನಳಂದ ವಿಶ್ವವಿದ್ಯಾನಿಲಯದ ಬಗೆಗಿನ ಈ ಕೆಳಗಿನ ಯಾವ ಹೇಳಿಕೆಯು ಸರಿಯಾಗಿಲ್ಲ?kpscexam.com ಚೀನೀ ಯಾತ್ರಿಕ ಹ್ಯುಯೆನ್ ಸಾಂಗ್ ಇಲ್ಲಿ ಅಧ್ಯಯನ ನಡೆಸಿದ್ದಾನೆ ಚೀನಾ, ಜಪಾನ್ ಮತ್ತು ಆಗ್ನೇಯ ಏಷ್ಯಾದಲ್ಲಿ ಬೌದ್ಧ ಹರಡುವುದು ಇದರ ಪ್ರಮುಖ ಜವಾಬ್ದಾರಿಯಾಗಿತ್ತು ನಾವು ಕೇವಲ ಚೀನೀ ಯಾತ್ರಿಕರ ಬರಹಗಳ ಮೂಲಕ ಅದರ ಬಗ್ಗೆ ತಿಳಿಯಲು ಸಾದ್ಯವಾಗಿದೆ ಇದು ಪುರಾತನ ಬೌದ್ಧ ಕಲಿಕೆಯ ಕೇಂದ್ರವಾಗಿತ್ತು . Your score isThe average score is 71% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 18 ಇತಿಹಾಸ – 17 ಇತಿಹಾಸ – 16 ಇತಿಹಾಸ – 15