Indian Constitution Quiz Part 18

11
Created on By kpscexam

ಇತಿಹಾಸ - 18

Attempt all the questions

1 / 10

ರಾಷ್ಟ್ರಪತಿಯವರು ತಮ್ಮ ಕಾರ್ಯವನ್ನು ನಿರ್ವಹಿಸುವಾಗ ಸಚಿವ ಮಂಡಳೀಯ ಸಲಹೆಯಂತೆ ನಿರ್ವಹಿಸಬೇಕುಗಿದ್ದರೂ ಸಹ ಕೆಳಕಂಡ ಯಾವ ವಿಷದಲ್ಲಿ ಅವರ ವಿವೇಚನೆಯಂತೆ ನಡೆದುಕೊಳ್ಳುವ ಹೆಚ್ಚಿನ ಅವಕಾಶ ವಿರುತ್ತದೆ ?

kpscexam.com

2 / 10

ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊತ್ತ ಮೊದಲು ಆರಂಭಿಸಿದ ಸ್ಥಳ .

kpscexam.com

3 / 10

ಭಾರತದ ಅತಿಕಡಿಮೆ ಜನನಿಬಿಡವಾದ ರಾಜ್ಯಗಳು...

kpscexam.com

4 / 10

ರಾಯಚೂರ್ ದಾವೋಬ್ ಎಂಬುದು ಈ ನದಿಗಳ ನಡುವೆ ಇದೆ.

kpscexam.com

5 / 10

1970 ರ ದಶಕದಲ್ಲಿ ದಲಿತರನ್ನು ಒಗ್ಗೂಡಿಸಿದ ಚಳುವಳಿ....

kpscexam.com

6 / 10

ಕೆಳಗಿನವರಲ್ಲಿ .ಕ್ರಾಂತಿಕಾರಿ ಭಯೋತ್ಪಾದಕರಲ್ಲದ ವ್ಯಕ್ತಿ ಯಾರು ?

kpscexam.com

7 / 10

ಭಾರತದ ರಾಷ್ಟ್ರೀಯ ಕಾಂಗ್ರೇಸ್ ಲಕ್ನೋ ಅಧಿವೇಶನ 1916 ರಲ್ಲಿ ಕೆಳಕಂಡ ಯಾವ ಅಂಶ ಕಂಡು ಬರುವುದಿಲ್ಲ ?

kpscexam.com

8 / 10

ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ? ನಿಶ್ಚಿತ ಹೇಳಿಕೆ

(ಎ) ಕಾಂಗ್ರೆಸ್ ನ್ ಒಡಕು ಅನಿವಾರ್ಯ ವಾಗಿದ್ದ ಸಂಧರ್ಭವನ್ನು ಕಲ್ಕತ್ತಾ ಅಧಿವೇಶನ 1906 ದಲ್ಲಿ ತಪ್ಪಿಸಲಾಯಿತು. ಕಾರಣ (ಆರ್) :ದಾದಾಬಾಯ್ ನವರೋಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು .

kpscexam.com

9 / 10

ಮೊಘಲ್ ದೊರೆಯಾಗಿ ಅಕ್ಬರನ ಸಿಂಹಾಸನಾರೋಹಣ ನಡೆದ ಸ್ಥಳ.

kpscexam.com

10 / 10

ಚೌರಿಚೌರಿ ಘಟನೆಯ ನಂತರ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂದಿದ್ದನ್ನು ಒಪ್ಪದಿದ್ದವರು ಕೆಳಕಂಡವರಲ್ಲಿ ಯಾರು ?

ಎ)ಮೋತಿಲಾಲ್ ನೆಹರು ಬಿ) ಜವಹರಲಾಲ ನೆಹರು ಸಿ) ಸಿ.ಆರ್ ದಾಸ್ ಡಿ)ಸುಭಾಷ ಬೋಸ್

kpscexam.com

Your score is

The average score is 46%

0%