Indian Constitution Quiz Part 17

6
Created on By kpscexam

ಇತಿಹಾಸ - 17

Attempt all the questions

1 / 10

ಮೆಹ್ರೋಲಿ ಸ್ಥಂಭವು.

kpscexam.com

2 / 10

ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದವರು.

kpscexam.com

3 / 10

1857 ರಲ್ಲಿ ಪಡೆಗಳನ್ನು ಬೆಂಬಲಿಸಿದವರು ಏನಾದರೂ ಕಳೆದುಕೊಂಡಿದ್ದವರು ಅಥವಾ ಔಧ್ ತಾಲ್ಲೂಕುದಾರರು ಝಾನ್ಸಿಯ ಸರ್ದಾರರು,ನಾನಾನ ಬಳಗ,ಮೊಘಲ್ ರಾಜಕುಮಾರರು ಅಥಾವ ಫೈಜಾಬಾದನ ಮೌಲ್ವಿಯಂತೆ ರಾಜಕುಮಾರು ಗತವೈಭದಲ್ಲಿ ಆಸಕ್ತರಾಗಿದ್ದ ವರ್ಗಗಳವರು ಇದು ಕೆಳಗಿನವರಲ್ಲಿ ಯಾರ ಅಭಿಪ್ರಾಯ ?

kpscexam.com

4 / 10

ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ.ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ?

ಎ) ನಿಶ್ಚಿತ ಹೇಳಿಕೆ ಮೊಘಲ್ ಚಕ್ರವರ್ತಿ ಅಕ್ಬರ್ ತನಗೆ ಸುವಾರ್ತೆಗಳ ಬಗ್ಗೆ ತಿಳಿಸಿಕೊಡುವುದಕ್ಕಾಗಿ ಈ ಬಗ್ಗೆ ಚೆನ್ನಾಗಿ ತಿಳಿದಿರುವ ಇಬ್ಬರು ಪಾದ್ರಿಗಳನ್ನು ಕಳಿಸಿಕೊಡಬೇಕೆಂದು ಗೋವಾದ ಚರ್ಚ ಅಧಿಕಾರಿಗಳನ್ನು ವಿನ್ನತಿಸಿ ಕೊಂಡಿದ್ದ. ಕಾರಣ (ಆರ್) ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೋಳ್ಳುವ ಬಗ್ಗೆ ಕೆಲವು ಕಾಲ ಯೋಚಿಸಿದ್ದ್.

kpscexam.com

5 / 10

ಕ್ರಿಶ್ಚಿಯನ್ನರನ್ನು ಮತ್ತು ಸಾಂಬಾರ ಪದಾರ್ಥಗಳನ್ನು ಹುಡುಕಿಕೊಂಡು ತಾವು ಭಾರತಕ್ಕೆ ಹೋಗುತ್ತಿದ್ದೇವೆ ಎಂದು ಘೋಷಿಸಿದವರು ಕೆಳಗಿನವರಲ್ಲಿ ಯಾರು ?

kpscexam.com

6 / 10

ಪ್ರಖ್ಯಾತ ವಿದ್ವಾಂಸ ಅಲ್ಬೆರೂನಿಗೆ ಆಶ್ರಯದಾತರಾಗಿದ್ದವರು

kpscexam.com

7 / 10

ಹೊಯ್ಸಳರ ಆಸ್ಥಾನದಲ್ಲಿ ರಚಿತವಾದ ಗದ್ಯಕರ್ಣಾಮೃತ ಎಂಬ ಸಂಸ್ಕೃತ ಗ್ರಂಥವು ಯಾವ ಪ್ರಕರಣಕ್ಕೆ ಸೇರಿದೆ ?

kpscexam.com

8 / 10

ದಕ್ಷಿಣ ಭಾರತದ ಕೆಳಕಂಡ ದೊರೆಗಳ ಹೆಸರುಗಳನ್ನು ಕಾಲನು ಕ್ರಮದಲ್ಲಿ ತಿಳಿಸಿ ?

ಎ) ಹೊಯ್ಸಳ ವಿಷ್ಣುವರ್ಧನ ಬಿ) ಕಾಕತೀಯ ತ್ರಿಭುವನ ಮಲ್ಲ ಸಿ)ಕಾಕತೀಯ ಪ್ರತಾಪರುದ್ರ ಡಿ)ಹೊಯ್ಸಳ ಸೋಮೇಶ್ವರ

kpscexam.com

9 / 10

ಹರ್ಷನಿಗಿಂತ 2ನೇ ಪುಲಿಕೇಶಿಯ ಹೆಚ್ಚಿನ ಸೇನಾ ಸಾಮರ್ಥ್ಯಕ್ಕೆ ಸಾಕ್ಷಿ ಕೆಳಕಂಡ ಯಾವುದರಲ್ಲಿ ಸಿಗುತ್ತದೆ ?

kpscexam.com

10 / 10

ನಿಶ್ಚಿತ ಹೇಳಿಕೆ ಯನ್ನು ಕಾರಣ ವಿವರಿಸಬೇಕಾಗಿದೆ.ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ? ನಿಶ್ಚಿತ ಹೇಳಿಕೆ

(ಎ) ಅಲ್ಲಾ ಉದ್ದೀನ್ ಖಿಲ್ಜಿಯ ದೆಹಲಿಯಲ್ಲಿ ಮಧ್ಯಪಾನ ನಿಷೇಧವನ್ನು ಜಾರಿ ಗೊಳಿಸಿದೆ. ಕಾರಣ (ಆರ್) : ಮಧ್ಯಪಾನ ಅನೈತಿಕ ಮತ್ತು ಆರೋಗ್ಯಕ್ಕೆ ಒಳ್ಳೆಯದಲ್ಲ.

Your score is

The average score is 27%

0%