Indian Constitution Quiz Part 16

0
Created on By kpscexam

ಇತಿಹಾಸ - 16

Attempt all the questions

1 / 10

ಜೆ.ವಿ.ಪಿ. ಕಮಿಟಿಯು ಯಾವ ರಾಜ್ಯವನ್ನು ಸ್ಥಾಪಿಸಲು ವರದಿ ನೀಡಿತು?

kpscexam.com

2 / 10

ರಾಜ್ಯ ಪುನರ್ರಚನಾ ಸಮಿತಿಯನ್ನು ಯಾವಾಗ ರಚಿಸಲಾಯಿತು?

kpscexam.com

3 / 10

ನಿಶ್ಚಿತ ಹೇಳಿಕೆ

ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ನಿಶ್ಚಿತ ಹೇಳಿಕೆ (ಎ) ಸಿಂಧೂ ಕಣಿವೆಯ ನಾಗರಿಕತೆಯನ್ನು ಹರಪ್ಪಾ ಸಂಸ್ಕ್ರತಿ ಎಂದು ಕರೆಯುತ್ತಾರೆ ಕಾರಣ (ಆರ್) ಹರಪ್ಪಾ ಉತ್ಖನನಗೊಂಡ ನಾಗರಿಕತೆಯ ಅತಿ ದೊಡ್ಡ ನಿವೇಶನ

4 / 10

ನಿಶ್ಚಿತ ಹೇಳಿಕೆ ಎ ಯನ್ನು ಕಾರಣ ಆರ್ ವಿವರಿಸಬೇಕಾಗಿದೆ.ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿವೆ ? ನಿಶ್ಚಿತ ಹೇಳಿಕೆ

(ಎ) ಗುಪ್ತರ ನಾಣ್ಯಗಳು ಸಂಗ್ರಹಿಸಿದ ರಾಶಿಗಳಲ್ಲಿ ಮತ್ತು ನಿರ್ಮಾಣ ಸ್ಥಿತಿಯಲ್ಲಿ ಕಂಡು ಬಂದಿದೆ ಕಾರಣ

(ಆರ್) ಈ ನಾಣ್ಯಗಳನ್ನು ವಾಣಿಜ್ಯದ ಬಳಕೆಗಿಂತ ಹೆಚ್ಚಾಗಿ ಉಡುಗೊರೆಗಾಗಿ ಬಳಸಲಾಗುತ್ತಿತ್ತು.

kpscexam.com

5 / 10

ರಾಜ್ಯ ಪುನರ್ರಚನಾ ಆಯೋಗದ ಅಧ್ಯಕ್ಷರು ಯಾರು?

kpscexam.com

6 / 10

ಬೂದು ಬಣ್ಣದ ಮಣ್ಣಿನ ವಸ್ತುಗಳ ಸಂಸ್ಕ್ರತಿ (PGW) ಯನ್ನು ವೇದಕಾಲದ ಇತ್ತೀಚಿನ ಅವಧಿಗೆ ಸೇರಿದ್ದು ಎಂದು ಭಾವಿಸಲಾಗಿದೆ ಏಕೆಂದರೆ,

kpscexam.com

7 / 10

ಕ್ರಿಶ್ಚಿಯನ್ ಕಾಲದ ಆರಂಭದ ಶತಮಾನಗಳಲ್ಲಿ ದಕ್ಷಿಣಭಾರತದಿಂದ ರೋಮನ್ ಸಾಮ್ರಾಜ್ಯಕ್ಕೆ ವ್ಯಾಪಕವಾಗಿ ರಫ್ತಾಗುತ್ತಿದ್ದ ವಸ್ತುಗಳು

kpscexam.com

8 / 10

ದಾರ್ ಸಮಿತಿಯನ್ನು ಯಾವಾಗ ರಚಿಸಲಾಯಿತು?

kpscexam.com

9 / 10

ಜೆ.ವಿ.ಪಿ. ಕಮಿಟಿಯು ಯಾವ ಮೂವರ ಸದಸ್ಯರನ್ನು ಒಳಗೊಂಡಿತ್ತು?

kpscexam.com

10 / 10

ಅಶೋಕ ಶಾಸನಗಳ ಲಿಪಿಯನ್ನು ಯಶಸ್ವಿಯಾಗಿ ಅರ್ಥೈಸಿದವರು ?

kpscexam.com

Your score is

The average score is 0%

0%