Indian Constitution Quiz Part 11

1
Created on By kpscexam

ಇತಿಹಾಸ - 11

Attempt all the questions

1 / 10

'ಉತ್ತರಾಪಥೇಶ್ವರ ' ಬಿರುದಾಂಕಿತ ಹರ್ಷವರ್ಧನನನ್ನು ಸೋಲಿಸಿದ ಚಾಲುಕ್ಯರು ದೊರೆ ಯಾರು ?

kpscexam.com

2 / 10

ಎಲ್ಲೋರದ ಕೈಲಾಸನಾಥ ದೇವಾಲಯವನ್ನು ಕೊರೆಯಿಸಿದ ರಾಷ್ಟ್ರಕೂಟರ ದೊರೆ ಯಾರು ?

kpscexam.com

3 / 10

ಗಂಗರು ತಮ್ಮ ರಾಜಧಾನಿಯನ್ನು ಕುವಳಾಪುರದಿಂದ ಎಲ್ಲಿಗೆ ಬದಲಾಯಿಸಿದರು ?

kpscexam.com

4 / 10

ಇಮ್ಮಡಿ ಪುಲಿಕೇಶಿಯು ಯಾವ ಸಂಸ್ಥಾನದ ದೊರೆಯಾಗಿದ್ದನು ?

kpscexam.com

5 / 10

'ಭರತೇಶ ವೈಭವ'ದ ಕರ್ತೃ ಯಾರು ?

kpscexam.com

6 / 10

ಬಿಜಾಪುರದ ಆದಿಲ್ ಷಾಹಿ ಮನೆತನದ ಸ್ಥಾಪಕ ಯಾರು ?

kpscexam.com

7 / 10

ತನ್ನ ಪ್ರವಾಸಿ ತಿಮ್ಮರಸ ಹಾಗೂ ಆತನ ಮಕ್ಕಳನ್ನು ಕಣ್ಣು ಕಿತ್ತು ಸೆರೆಗೆ ತಳ್ಳೀದ ವಿಜಯನಗರದ ಅರಸ ಯಾರು ?

kpscexam.com

8 / 10

1420 ರಲ್ಲಿ ಇಟಲಿ ದೇಶದ ಪ್ರವಾಸಿ ನಿಕೊಲೊ ಕೊಂಟಿ ವಿಜಯನಗರದ ಯಾವ ರಾಜನ ಕಾಲದಲ್ಲಿ ವಿಜಯನಗರಕ್ಕೆ ಭೇಟಿ ಕೊಟ್ಟಿದ್ದನು ?

kpscexam.com

9 / 10

ತಲಕಾಡಿನ ಗಂಗರ ರಾಜ ಲಾಂಛನ ಯಾವುದಾಗಿತ್ತು ?

kpscexam.com

10 / 10

'ಜಗನ್ನಾಥ ವಿಜಯ' ಕೃತಿಯ ಕರ್ತೃ ಯಾರು ?

kpscexam.com

Your score is

The average score is 50%

0%