Indian Constitution Quiz Part 10

2
Created on By kpscexam

ಇತಿಹಾಸ - 10

Attempt all the questions

1 / 10

'ಅಮುಕ್ತ ಮೌಲ್ಯದ ' ಎಂಬ ಗ್ರಂಥ ರಚಿಸಿದ ವಿಜಯನಗರದ ದೊರೆ ಯಾರು ?

kpscexam.com

2 / 10

ವಿಜಯನಗರ ಸಾಮ್ರಾಜ್ಯದ ಪ್ರಥಮ ದೊರೆ ಯಾರು ?

kpscexam.com

3 / 10

ಬಾದಮಿಯ ಚಾಲುಕ್ಯರ ರಾಜಧಾನಿ ಯಾವುದಾಗಿತ್ತು ?

kpscexam.com

4 / 10

ಹೊಯ್ಸಳರು ಯಾವ ಅರಸರ ಸಾಮಂತರಾಗಿದ್ದರು ?

kpscexam.com

5 / 10

'ಗದಾಯುದ್ದ'ವನ್ನು ರಚಿಸಿದ ರನ್ನನಿಗೆ ಯಾವ ರಾಜರು ಆಶ್ರಯದಾತರಾಗಿದ್ದರು ?

kpscexam.com

6 / 10

ಚೀನಾದ ಪ್ರವಾಸಿ ಹ್ಯೂಯೆನತ್ಸಾಂಗನು ಯಾವ ಚಾಲುಕ್ಯ ದೊರೆಯ ಕಾಲದಲ್ಲಿ ಅವನ ರಾಜ್ಯಕ್ಕೆ ಭೇಟಿ ಕೊಟ್ಟಿದ್ದನು ?

kpscexam.com

7 / 10

ಕನ್ನಡದ ಆದಿಕವಿ ಪಂಪನು ಯಾವ ರಾಜರ ಕಾಲದವನು ?

kpscexam.com

8 / 10

ಹರಿಹರ,ರಾಘವಾಂಕರು ಯಾವ ದೊರೆಗಳ ಕಾಲದವರು ?

kpscexam.com

9 / 10

ಚಾಲುಕ್ಯ ರಾಜವಂಶದ ಸ್ಥಾಪಕರು ಯಾರು

kpscexam.com

10 / 10

ಶ್ರವಣಬೆಳಗೊಳದ ಗೊಮ್ಮಟೇಶ್ವರ ಮೂರ್ತಿಯು ಯಾವ ವಂಶದ ರಾಜರ ಆಳ್ವಿಕೆಯ ಕಾಲದಲ್ಲಿ ಕೆತ್ತಲ್ಪಟ್ಟಿತು ?

kpscexam.com

Your score is

The average score is 60%

0%