Home FDA MOCK ಸಾಮಾನ್ಯ ಜ್ಞಾನ – 7 FDA MOCKKAS MockPSI MOCK ಸಾಮಾನ್ಯ ಜ್ಞಾನ – 7 By kpscexam - 07/12/2022 206 0 FacebookTwitterPinterestWhatsApp General Knowledge Quiz Part 7 26 Created on December 07, 2022 By kpscexam ಸಾಮಾನ್ಯ ಜ್ಞಾನ - 7 Attempt all the questions 1 / 10 ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವೆ ನಿರಂತರ ಯುದ್ದಕ್ಕೆ ಮುಖ್ಯ ಕಾರಣ ........kpscexam.com ಗೋವಾ ಮಧುರೆಯ ರಾಜ್ಯ ಕೊಂಕಣ ರಾಯಚೂರು-ದೋ-ಅಬ್ ಪ್ರದೇಶ 2 / 10 ಕೃಷ್ಣದೇವರಾಯನು ಬಹಮನೀ ಸುಲ್ತಾನನನ್ನು ಬಿಡುಗಡೆ ಮಾಡಿದ್ದಕ್ಕೆ ಬಂದ ಬಿರುದು …….kpscexam.com ನವಕೋಟಿ ನಾರಾಯಣ ತ್ರೈಸಮುದ್ರ ತೋಯಾಪಿತಾವಾಹನ ಅತಿಶಯ ದವಳ ಯವನರಾಜ್ಯ ಪ್ರತಿಷ್ಟಾಪನಚಾಯ9 3 / 10 ವಿಜಯನಗರದ ಸಾಮ್ರಾಟರು ಸಾಮಾನ್ಯವಾಗಿ ವಿಧಿಸುತ್ತಿದ್ದ ಕಂದಾಯದ ದರ ...........kpscexam.com 1/2 ಭಾಗ 1/4 ಭಾಗ 1/3 ಭಾಗ 1/5 ಭಾಗ 4 / 10 ಕುಮಾರವ್ಯಾಸನು ರಚಿಸಿದ ಕೃತಿ ಯಾವುದು?kpscexam.com ಗದಾಯುದ್ದ ಆದಿಪುರಾಣ ಜೈಮಿನಿ ಭಾರತ ಕನಾ9ಟಕ ಕಥಾಮಂಜರಿ 5 / 10 ಇಮ್ಮಡಿ ದೇವರಾಯನ ಕಾಲದಲ್ಲಿ ಭೇಟಿ ಕೊಟ್ಟ ಪಶಿ9ಯಾದ ರಾಯಬಾರಿ ಯಾರು?kpscexam.com ಆಲ್ ಮಸೂದಿ ಇಬ್ನಾಬಟೂಟ ಅಬ್ದುಲ್ ರಜಾಕ್ ಸುಲೈಮಾನ್ 6 / 10 ಗಂಗಾದೇವಿ ರಚಿಸಿದ ಕೃತಿ ಯಾವುದು?kpscexam.com ಜಾಂಬವತಿ ಕಲ್ಯಾಣ ವರದಾಂಬಿಕ ಪರಿಣಯ ಹದಿಬದೆಯ ಧಮ9 ಮಧುರಾ ವಿಜಯಂ 7 / 10 ಕೃಷ್ಣದೇವರಾಯನ ಆಡಳಿತದ ಅವಧಿ ………kpscexam.com ಕ್ರಿ.ಶ.1522-1540 ಕ್ರಿ.ಶ.1609-1629 ಕ್ರಿ.ಶ.1700-1709 ಕ್ರಿ.ಶ.1509-1529 8 / 10 ಕೃಷ್ಣದೇವರಾಯನು ಆಮುಕ್ತ ಮೌಲ್ಯವನ್ನು ಯಾವ ಭಾಷೆಯಲ್ಲಿ ರಚಿಸಿದನು?kpscexam.com ತಮಿಳು ಸಂಸ್ಕೃತ ತೆಲಗು ಕನ್ನಡ 9 / 10 ಅಲ್ಲಾಸಾನಿ ಪೆದ್ದಣ್ಣ ರಚಿಸಿದ ಕೃತಿ ಯಾವುದು ?kpscexam.com ರಾಧಾಮಾಧವಂ ಮನುಚರಿತಂ ಯಶೋಧರ ಚರಿತೆ ಗಿರಿಜಾಕಲ್ಯಾಣ 10 / 10 ವಿಜಯನಗರದ ಕಾಲದಲ್ಲಿ ನಿಮಿ9ಸಲಾದ ಗೋಪುರಗಳನ್ನು ಏನೆಂದು ಕರೆಯುತ್ತಿದ್ದರು?kpscexam.com ಮಹಾಗೋಪುರ ಶಿಖರ ರಾಯಗೋಪುರ ವಿಜಯಗೋಪುರ Your score isThe average score is 70% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16