General Knowledge Quiz Part 5

22
Created on By kpscexam

ಸಾಮಾನ್ಯ ಜ್ಞಾನ - 5

Attempt all the questions

1 / 10

ಹೊಯ್ಸಳರ ಪ್ರಾರಂಭದ ರಾಜಧಾನಿ ಯಾವುದು?

kpscexam.com

2 / 10

ಯಾವ ದೊರೆಯ ಕಾಲದಲ್ಲಿ ಹೊಯ್ಸಳರು ಕಲ್ಯಾಣಿ ಚಾಲುಕ್ಯರಿಂದ ಸ್ವಾತಂತ್ರ್ಯ ಪಡೆದರು?

kpscexam.com

3 / 10

“ ಧಮಾ9ಮೃತ “ ವನ್ನು ಬರೆದ ನಯಸೇನನು ಈ ರಾಜನ ಆಸ್ಥಾನದಲ್ಲಿದ್ದನು ............

kpscexam.com

4 / 10

ಪ್ರಸಿದ್ದ ಕೇಶವ ದೇವಾಲಯವನ್ನು ಯಾರ ಆಳ್ವಿಕೆಯಲ್ಲಿ ಕಟ್ಟಿಸಲಾಯಿತು?

kpscexam.com

5 / 10

ಹೊಯ್ಸಳ ದೇವಾಲಯಗಳ ಜಗಲಿಯು ಯಾವ ಆಕಾರದಲ್ಲಿದೆ?

kpscexam.com

6 / 10

ಅಭಿನವ ಪಂಪ ಎಂದು ಯಾರನ್ನು ಕರೆಯುತ್ತಾರೆ?

kpscexam.com

7 / 10

ಪ್ರಸಿದ್ದ ಚೆನ್ನಕೇಶವ ದೇವಾಲಯವು ಎಲ್ಲಿದೆ?

kpscexam.com

8 / 10

ಕೇಶಿರಾಜನು ರಚಿಸಿದ ಕೃತಿ ಯಾವುದು?

kpscexam.com

9 / 10

ರಗಳೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ ?

kpscexam.com

10 / 10

“ಪಂಚ ಪ್ರಧಾನ ಸಮಿತಿ“ ಈ ವ್ಯವಸ್ಥೆ ಕಂಡು ಬಂದದ್ದು ಈ ಅರಸರ ಕಾಲದಲ್ಲಿ  ..........

kpscexam.com

Your score is

The average score is 51%

0%