Home FDA MOCK ಸಂವಿಧಾನ – 9 FDA MOCKKAS MockPSI MOCK ಸಂವಿಧಾನ – 9 By kpscexam - 07/12/2022 223 0 FacebookTwitterPinterestWhatsApp Indian Constitution Quiz Part 9 6 Created on December 07, 2022 By kpscexam ಸಂವಿಧಾನ - 9 Attempt all the questions 1 / 10 ಹೊಸ ಕರ್ನಾಟಕ ಪಂಚಾಯತ್ ರಾಜ್ಯ ಅಧಿನಿಯಮ ಜಾರಿಗೆ ಬಂದ ದಿನ ..........kpscexam.com 10 ಮೇ 1993 10 ಮೇ 1994 6, ಎಪ್ರಿಲ್ 1995 6, ಎಪ್ರಿಲ್ 1996 2 / 10 ಗ್ರಾಮಪಂಚಾಯಿತಿಯ ಎಷ್ಟನೇ ಪ್ರಕರಣವು ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಹೊಲಸು ನೀರಿನಿಂದಾಗುವ ಉಪದ್ರವನ್ನು ತಡೆಯುವ ಅಧಿಕಾರವನ್ನು ಕೊಡುತ್ತದೆ?kpscexam.com 24 87 91 63 3 / 10 ಈ ಕೆಳಗಿನ ಯಾವ ಅನುಚ್ಚೇದದ ಪ್ರಕಾರ ಸಂಸತ್ತು ವಿಧಾನ ಪರಿಷತ್ ನ್ನು ರಚಿಸಬಹುದು ಅಥವಾ ರದ್ದುಪಡಿಸಬಹುದು?kpscexam.com 166 169 167 165 4 / 10 ಯಾವ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಗಳಿಗೆ ಸಂವಿದಾನಾತ್ಮಕ ಸ್ಥಾನಮಾನ ನೀಡಲಾಯಿತು?kpscexam.com 43 ನೇ ತಿದ್ದುಪಡಿ 74 ನೇ ತಿದ್ದುಪಡಿ 42 ನೇ ತಿದ್ದುಪಡಿ 73 ನೇ ತಿದ್ದುಪಡಿ 5 / 10 ಕೊಡಂಜ್ಜಿ ಬಸಪ್ಪ ಸಮಿತಿಯ ಅಧಿಕೃತ ಹೆಸರು ಏನಾಗಿತ್ತು?kpscexam.com ಪಂಚಾಯತ್ ರಾಜ್ ಸಮಿತಿ ಯಾವುದು ಅಲ್ಲ ನೂತನ ಪಂಚಾಯತ್ ರಾಜ್ ಸಮಿತಿ ಅಧಿಕಾರ ವಿಕೇಂದ್ರೀಕರಣ ಸಮಿತಿ 6 / 10 ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯನ್ನು ಕಾಪಾಡುವ ದ್ರಷ್ಟಿಯಿಂದ 2005 ರಲ್ಲಿ ಅರಂಬಿಸಲಾದ ಸಂಪೂರ್ಣ ಸ್ವಚ್ಚತಾ ಆಂದೋಲನಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚದಪಾಲುkpscexam.com 60:40 80:20 75:25 50:50 7 / 10 ಭಾರತದ ಸಂವಿಧಾನದ ಇತಿಹಾಸದಲ್ಲೆ ಪ್ರಥಮವಾಗಿ ಬರೆದ ದಸ್ತಾವೇಜು ಯಾವದು?kpscexam.com ಭಾರತ ಸರ್ಕಾರ ಕಾಯ್ದೆ 1935 ಮಾರ್ಲೆ ಮಿಂಟೋ ಸುಧಾರಣೆ ಚಾರ್ಟರ್ ಕಾಯ್ದೆ ರೆಗುಲೇಟಿಂಗ್ ಆ್ಯಕ್ಟ್ 8 / 10 ಇಂದಿರಾ ಆವಾಸ್ ಯೋಜನೆಗೆ ಕ್ರಮವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯಸರ್ಕಾರ ಯಾವ ಅನುಪಾತದಲ್ಲಿ ಅನುದಾನ ನೀಡುತ್ತದೆ?kpscexam.com 50:50 60:40 80:20 75:25 9 / 10 ಹಿಂದುಳಿದ ವರ್ಗದವರನ್ನು ಗುರುತಿಸಲು ಕೇಂದ್ರ ಸರ್ಕಾರ ಮೊದಲನೇಯ ಸಲ ಈ ಕೇಳಕಂಡ ಯಾವ ?ಆಯೋಗವನ್ನು ರಚಿಸಿತುkpscexam.com ಮೇಲಿನ ಯಾವುದು ಅಲ್ಲ. ಕಾಕೇಲ್ಕರ್ ಸಮೀತಿ ಸಚಾರ್ ಕಮಿಟಿ ಮಂಡಲ್ ಆಯೋಗ 10 / 10 ಕೇಂದ್ರೀಯ ಜಾಗ್ರತ ಆಯೋಗವನ್ನು (ಸೆಂಟ್ರಲ್ ವಿಜಿಲೆನ್ಸ್ ಕಮಿಷನ್) ಕೇಂದ್ರ ಸರ್ಕಾರವು ಯಾವಾಗ ರಚಿಸಿತು?kpscexam.com 1954 1964 1994 1974 Your score isThe average score is 37% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16