Indian Constitution Quiz Part 7

1
Created on By kpscexam

ಸಂವಿಧಾನ - 7

Attempt all the questions

1 / 10

ಅಂಬೇಡ್ಕರ್ ಗೃಹ ನಿರ್ಮಾಣ ಯೋಜನೆಯಡಿಯಲ್ಲಿ ಲಾಭ ಪಡೆಯುವವರು.....

kpscexam.com

2 / 10

ನಿಯಮ 73 ರಲ್ಲಿ ಸಂವಿಧಾನದ ತಿದ್ದುಪಡಿ ಮಾಡಿರುವುದು ಈ ಕುರಿತಾಗಿದೆ...

kpscexam.com

3 / 10

ಗ್ರಾಮ ಪಂಚಾಯಿತಿಯು ಇವುಗಳಿಗೆ ಜವಾಬ್ದಾರಿಯಾಗಿದೆ...

kpscexam.com

4 / 10

ಗ್ರಾಮ ಸಭೆಯು ಕನಿಷ್ಟಪಕ್ಷ ಎಷ್ಟು ಬಾರಿ ಸಂಧಿಸಬೇಕು?

kpscexam.com

5 / 10

ಗ್ರಾಮ ಪಂಚಾಯಿತಿಯ ಕರ್ತವ್ಯಗಳಲ್ಲಿ ಕುಡಿಯಲು ಮತ್ತು ಸ್ನಾನಕ್ಕೆ ಒದಗಿಸುವ ನೀರನ್ನು ಪ್ರಾಣಿಗಳನ್ನು ತೊಳೆಯಲು ಉಪಯೋಗಿಸಬಾರದು ಮತ್ತು ಕಲ್ಮಶಗೊಳಿಸಬಾರದು. ಇಂತಹ ಅಪರಾಧ ಮಾಡಿದಲ್ಲಿ ಅಂತಹವರಿಗೆ ಗ್ರಾಮ ಪಂಚಾಯಿತಿಯು ಈ ಶಿಕ್ಷೆ ವಿಧಿಸುತ್ತದೆ.

kpscexam.com

6 / 10

ಈ ಕೆಳಗಿನವುಗಳಲ್ಲಿ ಯಾವುದು ಸತ್ಯವಲ್ಲ.

kpscexam.com

7 / 10

ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಯೋಜನೆಯನ್ನು ಸಂಯೋಜಿಸುವವರು...

kpscexam.com

8 / 10

ಕೇಂದ್ರ ಸರ್ಕಾರವು ಇಂದಿರಾ ಆವಾಜ್ ಯೋಜನೆಗೆ ಸಹಕಾರ, ಸಹಾಯ ನೀಡಲು ಈ ವಿಷಯಗಳನ್ನು ಆಧಾರವಾಗಿಟ್ಟುಕೊಳ್ಳುತ್ತದೆ.

kpscexam.com

9 / 10

ನಗರ ಪ್ರದೇಶ ಆಶ್ರಯ ಗೃಹ ನಿರ್ಮಾಣ ಯೋಜನೆಯ ಪ್ರಯೋಜನ ಪಡೆಯಬೇಕಾದವನು ನೀಡಬೇಕಾದ ಕನಿಷ್ಟ ಹಣ....

kpscexam.com

10 / 10

ರಾಜೀವ್ ಗಾಂಧಿ ಗೃಹ ನಿರ್ಮಾಣ ಸಂಸ್ಥೆ ನಿಯಮಿತ ಈ ಸರ್ಕಾರಿ ಸಂಸ್ಥೆಯನ್ನು ಸ್ಥಾಪಿಸಿದವರು.....

kpscexam.com

Your score is

The average score is 70%

0%