Home FDA MOCK ಸಂವಿಧಾನ – 14 FDA MOCKKAS MockPSI MOCK ಸಂವಿಧಾನ – 14 By kpscexam - 20/12/2022 289 0 FacebookTwitterPinterestWhatsApp Indian Constitution Quiz Part 14 9 Created on December 20, 2022 By kpscexam ಸಂವಿಧಾನ - 14 Attempt all the questions 1 / 10 ಗ್ರಾಮಸಭೆಯು ಕನಿಷ್ಠ ಪಕ್ಷ ಎಷ್ಟು ಬಾರಿ ಸಂಧಿಸಬೇಕು?kpscexam.com ನಿರ್ದಿಷ್ಟ ಪಡಿಸಿಲ್ಲ ಮೂರು ತಿಂಗಳು ಎರಡು ವಾರ ಆರು ತಿಂಗಳು 2 / 10 ಗ್ರಾಮಪಂಚಾಯಿತಿ ಪ್ರದೇಶದಲ್ಲಿರುವ ಖಾಸಾಗಿ ಮೋರಿ, ಒಳಚರಂಡಿ, ಮನೆಯ ಗಲ್ಲಿಗಳ ದುರಸ್ತಿ ಮತ್ತು ಸುಸ್ಥಿತಿಯಲ್ಲಿಡುವ ಜವಾಬ್ದಾರಿ :kpscexam.com ಗ್ರಾಮಪಂಚಾಯಿತಿ ಅವರದ್ದು ವಾರ್ಡ್ ಪಂಚಾಯತಿ ಯವರದ್ದು ಮನೆ ಇರುವ ಜಾಗದ ಮನೆಯ ಒಡೆಯ ಅಥವಾ ಜಮೀನಿನ ಒಡೆಯ ಎಲ್ಲರೂ ಹಂಚಿಕೊಂಡು ಮಾಡುವುದು 3 / 10 ಗ್ರಾಮಪಂಚಾಯಿತಿಯ ಅಸ್ತಿತ್ವದಲ್ಲಿರುವ ಸಮಿತಿ ತಿಂಗಳ ಲೆಕ್ಕಚಾರವನ್ನು ಇಟ್ಟು ಸಮಿತಿಗೆ ಒಪ್ಪಿಸುವವರು?kpscexam.com ಕಾರ್ಯದರ್ಶಿ ಅಧ್ಯಕ್ಷ ಯಾರು ಅಲ್ಲಾ ಉಪಾಧ್ಯಕ್ಷ 4 / 10 ನಿಯಮ 73 ರಲ್ಲಿ ಸಂವಿಧಾನದ ತಿದ್ದುಪಡಿ ಮಾಡಿರುವುದು ಈ ಕುರಿತಾಗಿದೆ ......kpscexam.com ಎಲ್ಲವೂ ಹೌದು ಪಂಚಾಯಿತಿರಾಜ್ ನಲ್ಲಿ 3- ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತದ್ದು ಪಂಚಾಯಿತಿರಾಜ್ ನಲ್ಲಿ 2- ಟಯರ್ ವಿಧಾನವನ್ನು ಸ್ಥಾಪಿಸುವ ಕುರಿತದ್ದು ಜಿಲ್ಲಾ ಯೋಜನಾ ಸಮಿತಿಯ ಸ್ಥಾಪನೆ ಕುರಿತದ್ದು 5 / 10 ಕರ್ನಾಟಕ ಪಂಚಾಯತಿರಾಜ್ ಶಾಸನ 1993 ರಲ್ಲಿನ ನಿಬಂಧನೆಗಳು ಜಾರಿಗೆ ಬಂದದ್ದುkpscexam.com 10 ಮೇ 1993 1 ನವೆಂಬರ್ 1993 1 ಮೇ 1993 1 ಮೇ 1994 6 / 10 ಉಪಾಧ್ಯಕ್ಷರ ಕಾರ್ಯಾಲಯದ ಕಾಲಾವಧಿ ........kpscexam.com ಅಧ್ಯಕ್ಷರು ನಿರ್ಧರಿಸುತ್ತಾರೆ ಅವರು ಗ್ರಾಮಪಂಚಾಯಿತಿಯ ಸದಸ್ಯರಾಗಿರುವ ತನಕ ಐದು ವರ್ಷ ಎರಡು ವರ್ಷ 7 / 10 ಗ್ರಾಮಪಂಚಾಯಿತಿಯ ಹಣಕಾಸಿನ ಪರಿಸ್ಥಿತಿಯನ್ನು ಹಣಕಾಸಿನ ಮಂಡಲಿ ಅವರು ಪರಿಶೀಲನೆ ಮಾಡುತ್ತಾರೆ. ಇದನ್ನು ಆಯ್ಕೆ ಮಾಡುವವರು ..........kpscexam.com ರಾಜ್ಯದ ಮುಖ್ಯಮಂತ್ರಿ ರಾಜ್ಯಪಾಲರು ಇವರಾರು ಅಲ್ಲ ತಾಲ್ಲೂಕು ಪಂಚಾಯತ್ 8 / 10 ಮುನಿಸಿಪಾಲಿಟಿಯ ಮತ್ತು ಪಂಚಾಯತ್ ಗಳ ಯೋಜನೆಯನ್ನು ಸಂಯೋಜಿಸುವವರುಬ್ .........kpscexam.com ಆರೋಗ್ಯ ಮಂತ್ರಾಲಯ ಜಿಲ್ಲಾ ಯೋಜನಾ ಸಮಿತಿ ರಾಜ್ಯ ಸರ್ಕಾರ ಮೇಲಿನ ಯಾವುದು ಅಲ್ಲಾ 9 / 10 ಗ್ರಾಮ ಪಂಚಾಯಿತಿ ಇವುಗಳಿಗೆ ಜವಾಬ್ದಾರಿಯಾಗಿದೆ ........kpscexam.com ಪ್ರಾಥಮಿಕ ಶಾಲೆಗೆ ಎಲ್ಲಾ ಮಕ್ಕಳನ್ನು ನೋಂದಾಯಿಸುವುದು ಪ್ರತಿ ವರ್ಷ 10% ರಷ್ಟು ಕುಟುಂಬಗಳಿಗೆ ಶೌಚಾಲಯ ಒದಗಿಸುವುದು ಮತ್ತು ಶೀಘ್ರವಾಗಿ ಸಂಪೂರ್ಣವಾಗಿ ಎಲ್ಲರಿಗೂ ನೀಡುವುದು ಮೇಲಿನ ಎಲ್ಲಾ ಕಾರ್ಯಗಳು ಹೌದು ಸಾರ್ವಜನಿಕ ರಸ್ತೆಗಳನ್ನು ನಿರ್ಮಿಸಿ, ರಿಪೇರಿ ಮತ್ತು ದುರಸ್ತಿ ಮಾಡಿ ಸುಸ್ಥಿತಿಯಲ್ಲಿಡುವುದು 10 / 10 ಗ್ರಾಮಪಂಚಾಯಿತಿ ಸಭೆಗೆ ಕನಿಷ್ಠ ಹಾಜರಾತಿkpscexam.com ನಿಶ್ಚಿತವಾಗಿಲ್ಲ ಒಟ್ಟು ಸದಸ್ಯರ ಅರ್ಧ ಭಾಗ ಒಟ್ಟು ಸದಸ್ಯರ 10% ರಷ್ಟು ಹತ್ತು Your score isThe average score is 32% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16