Indian Constitution Quiz Part 12

1
Created on By kpscexam

ಸಂವಿಧಾನ - 12

Attempt all the questions

1 / 10

ಸಂಬಂಧಿಸಿದ ತಾಲೂಕಿನ ಜನಸಂಖ್ಯೆಯು ಈ ಕೆಳಕಂಡದ್ದಕ್ಕಿಂತ ಹೆಚ್ಚಾಗಿರದಿದ್ದಲ್ಲಿ ಅದು ಕನಿಷ್ಟ 11 ಸದಸ್ಯರನ್ನು ಹೊಂದಿರಬೇಕು.

kpscexam.com

2 / 10

ತಾಲೂಕು ಪಂಚಾಯಿತಿಯ ಅಧ್ಯಕ್ಷರ ಅಧಿಕಾರಾವದಿಯು ..........

kpscexam.com

3 / 10

ಈ ಕೆಳಗೆ ತಿಳಿಸಿದಷ್ಟು ಹಣಕ್ಕೆ ಮಂಜೂರಾತಿ ನೀಡುವ ಅಧಿಕಾರವನ್ನು ತಾಲೂಕು ಪಂಚಾಯಿತಿಯ ಅಧ್ಯಕ್ಷರು ಹೊಂದಿರುತ್ತಾರೆ.

kpscexam.com

4 / 10

1993 ರ ಕಾಯಿದೆಯ ಯಾವ ಪರಿಚ್ಛೇದದ ಅಡಿಯಲ್ಲಿ ತಾಲುಕು ಪಂಚಾಯಿತಿಯ ಕಾರ್ಯಗಳು ಹಾಗು ಸಾಮಾನ್ಯ ಅಧಿಕಾರಗಳ ಬಗ್ಗೆ ಚರ್ಚಿಸಲಾಗಿದೆ..?

kpscexam.com

5 / 10

2011-12ರ ಅವಧಿಯಲ್ಲಿ ಗ್ರಾಮಪಂಚಾಯಿತಿಗಳು ರಾಜ್ಯ ಸರಕಾರದಿಂದ ಈ ಕೆಳಗಿನಷ್ಟು ವಾರ್ಷಿಕ ಶಾಸನಬದ್ಧ ಅನುದಾನವನ್ನು ಪಡೆಯುತ್ತಿದ್ದವು

kpscexam.com

6 / 10

ತಾಲೂಕು ಪಂಚಾಯಿತಿಯ ಆಡಳಿತ ಮುಖ್ಯಸ್ಥರನ್ನು ಹೀಗೆ ಕರೆಯುವರು .........

kpscexam.com

7 / 10

ತನ್ನ ಅಧ್ಯಕ್ಷರು ಹಾಗು ಉಪಾಧ್ಯಕ್ಷರನ್ನು ಆಯ್ಕೆ ಮಾಡುವುದಕ್ಕಾಗಿ ತಾಲೂಕ ಪಂಚಾಯಿತಿಯು ಕರೆದ ಮೊದಲ ಸಭೆಯ ಅಧ್ಯೆಕ್ಷತೆಯನ್ನು ಕೆಳಕಂಡವರು ವಹಿಸಬೇಕು.

kpscexam.com

8 / 10

1993 ರ ಕಾಯಿದೆಯ 78ನೇ ಪರಿಚ್ಛೇದವು ಈ ಕೆಳಗಿನದಕ್ಕೆ ಸಂಬಂಧಿಸಿದ ಉಪನಿಯಮಗಳನ್ನು ಮಾಡಿಕೊಳ್ಳಲು ಗ್ರಾಮಪಂಚಾಯಿತಿಗೆ ಅಧಿಕಾರ ನೀಡುತ್ತದೆ.

kpscexam.com

9 / 10

ಒಬ್ಬ ತಾಲೂಕು ಪಂಚಾಯಿತ ಸದಸ್ಯರು ಕೆಳಕಂಡ ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ .........

kpscexam.com

10 / 10

ಗ್ರಾಮಪಂಚಾಯಿತ್ ಸಭೆಗಳನ್ನು ಸೇರಿಸುವ ಅಧಿಕಾರ ಯಾರಲ್ಲಿ ಇರುತ್ತದೆ?

kpscexam.com

Your score is

The average score is 30%

0%