Home FDA MOCK ಸಂವಿಧಾನ – 10 FDA MOCKKAS MockPSI MOCK ಸಂವಿಧಾನ – 10 By kpscexam - 07/12/2022 267 0 FacebookTwitterPinterestWhatsApp Indian Constitution Quiz Part 10 11 Created on December 07, 2022 By kpscexam ಸಂವಿಧಾನ - 10 Attempt all the questions 1 / 10 ಸ್ವರ್ಣ ಜಯಂತಿ ಗ್ರಾಮ ಸ್ವ ರೋಜ್ ಗಾರ್ ಯೋಜನೆಗೆ ಸಂಬಂಧಿಸಿದಂತೆ ಯಾವ ಹೇಳಿಕೆ ತಪ್ಪಾಗಿದೆ?kpscexam.com ಯೋಜನ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ 75:25 ಅನುಪಾತದಲ್ಲಿ ಭರಿಸುತ್ತದೆ ಗ್ರಾಮಗಳಿಗೆ ಮೂಲಭೂತ ಸೌಲಬ್ಯ ಒದಗಿಸುವುದು ಇದರ ಮುಖ್ಯ ಉದ್ದೇಶವ್ಶಾಗಿದೆ ಗಂಗಾ ಕಲ್ಯಾಣ ಯೋಜನೆ, ದಶಲಕ್ಷ ಬಾವಿ ಯೋಜನೆ ಅ. ಐ,ಆರ್ .ಡಿ .ಪಿ ಮುಂತಾದ ಯೋಜನೆಯನ್ನು ವಿಲೀನಗೊಳಿಸಿ ಈ ಈ ಕಾಯಿದೆಯನ್ನು ಕೇಂದ್ರ ಸರ್ಕಾರ ಬಡತನ ನಿರ್ಮೂಲನ ಉದ್ದೇಶದಿಂದ ಜಾರಿಗೆ ತರಲಾಯಿತು 2 / 10 ಕೇಂದ್ರ ಹಣಕಾಸು ಆಯೋಗದ ಕುರಿತು ಮಾಹಿತಿಯನ್ನು ಕೊಡುವ ಭಾರತ ಸಂವಿಧಾನದ ಅನುಚ್ಚೇದ ಯಾವದು ?kpscexam.com 280 277 270 275 3 / 10 ಭಾರತದ ಸಂವಿಧಾನದ ಯಾವ ತಿದ್ದುಪಡಿಯನ್ನು 'ಮಿನಿ ಸಂವಿಧಾನ' ಎಂದು ಕರೆಯಲಾಗುತ್ತದೆ?kpscexam.com 43 ನೇ ತಿದ್ದುಪಡಿ 44 ನೇ ತಿದ್ದುಪಡಿ 41 ನೇ ತಿದ್ದುಪಡಿ 42 ನೇ ತಿದ್ದುಪಡಿ 4 / 10 ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶkpscexam.com ನೇಪಾಳ ಶ್ರೀಲ0ಕಾ ಭಾರತ ಚೀನಾ 5 / 10 ಲಕ್ಷ್ಮೀ ಎಂಬುವವರಿಗೆ ಇಂದಿರಾ ಆವಾಸ್ ಯೋಜನೇಯ ಅಡಿಯಲ್ಲಿ ಮನೆಯನ್ನು ವಿತರೀಸಲಾಗಿತ್ತು . ಅವರು ನಿರ್ಮಾಣ ಕಾರ್ಯದಲ್ಲಿ ನುರಿತ ವ್ಯಕ್ತಿ ಅಲ್ಲದ ಕಾರಣ ಅವರು .......kpscexam.com ಮೇಲಿನ ಯಾವುದು ಅಲ್ಲ ಅವರೇ ಸ್ವತಹ ಸ್ಥಳೀಯ ಕೆಲಸಗಾರರನ್ನು ಮತ್ತು ಕಟ್ಟಡದ ಮೂಲವಸ್ತುವನ್ನು ಸಿದ್ದಪಡಿಸಿಕೊಳ್ಳಬೇಕು ನಿರ್ಮಾಣ ಸಂಬಂದವಾಗಿರುವ ಕಾರಣ ಸರ್ಕಾರದ ಇಲಾಖೆಯ ಸಹಾಯ ಪಡೆಯಬೇಕು ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಗುತ್ತಿಗೆದಾರರನ್ನು ಕಾಣ ಬೇಕು 6 / 10 ಪಂಚಾಯತ್ ಅಧ್ಯಕ್ಷರ ಅಧಿಕಾರಾವಧಿಯನ್ನು ಎಷ್ಟು ವರ್ಪಕ್ಕೆ ಹೆಚ್ಚಿಸುವ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದರುkpscexam.com 5 ವರ್ಷ 1 ವರ್ಷ 6 ವರ್ಷ 2 ವರ್ಷ 7 / 10 ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆಯ ಕಾಯಿದೆ ಮತ್ತು ಯೋಜನೆಗೆ ನಿಧಿಯನ್ನು ನೀಡುವವರು ......kpscexam.com ರಾಜ್ಯ ಸರ್ಕಾರ ಮತ್ತು ಕೇಂದ್ರಸರ್ಕಾರ ಸೇರಿ ವಿಶ್ವ ಬ್ಯಾಂಕ್ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ 8 / 10 ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆkpscexam.com 25 ಮತ್ತು 5627 30 ಮತ್ತು 5627 25 ಮತ್ತು 5620 30 ಮತ್ತು 5622 9 / 10 ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ ಕಲ್ಪಿಸಿದೆ ?kpscexam.com 7ನೇ ವಿಧಿ 3ನೇ ವಿಧಿ 43 ನೇ ವಿಧಿ 11 ನೇ ವಿಧಿ 10 / 10 ರಮೇಶನು REGS ಯೋಜನೆಯಲ್ಲಿ ಹುದ್ದೆಗಾಗಿ ಅರ್ಜಿ ಸಲ್ಲಿಸಿದ ಮತ್ತು ಸ್ಥಳೀಯ ಕಾಲುವೆ ಕೆಲಸ ಅವನಿಗೆ ಸಿಕ್ಕಿತು.ಆದರೂ ಸಹ ಆ ಕಾರ್ಯಕ್ಕೆ ನಿಯೋಜಿತ ಸಂಸ್ಥೆಯು 20 ದಿನವಾದರೂ ಕೆಲಸವನ್ನು ಆರಂಬಿಸಲಿಲ್ಲ,ಇಂತಹ ಸಮಯದಲ್ಲಿ ರಮೇಶನು ಮೊದಲು ಕಾಣಬೇಕಾದವರು?kpscexam.com ಪ್ರೋ ಗ್ರಾಂ ಅಧಿಕಾರಿ ತಾಲೂಕು ಪಂಚಾಯತ್ ಅಧ್ಯಕ್ಷ ಜಿಲ್ಲಾ ಪ್ರೋ ಗ್ರಾಂ ಕೋ ಆರ್ಡಿನೇಟರ್ ಇವರಾರೂ ಅಲ್ಲ Your score isThe average score is 46% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16