Home FDA MOCK ಭೂಗೋಳ – 9 FDA MOCKKAS MockPSI MOCK ಭೂಗೋಳ – 9 By kpscexam - 18/12/2022 188 0 FacebookTwitterPinterestWhatsApp Geography Quiz Part 9 1 Created on December 17, 2022 By kpscexam ಭೂಗೋಳ - 9 Attempt all the questions 1 / 10 ಭಾರತದ ಉಪಗ್ರಹ ಉಡಾವಣ ಕೇಂದ್ರವಾಗಿರುವ ಶ್ರೀಹರಿಕೋಟ ಎಲ್ಲಿದೆ?kpscexam.com ತಮಿಳಾನಾಡು ಕೇರಳ ಒರಿಸ್ಸಾ ಆಂಧ್ರಪ್ರದೇಶ 2 / 10 ಈ ಕೆಳೆಗಿನ ನಾಲ್ಕು ರಾಜ್ಯಗಳಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಯಾವುದು ?kpscexam.com ರಾಜಸ್ತಾನ ಒರಿಸ್ಸಾ ಗುಜರಾತ ಮಧ್ಯಪ್ರದೇಶ 3 / 10 ಭಾರತದ ಅತೀ ದೊಡ್ದ ಒಳನಾಡಿನ ಉಪ್ಪಿನ ಸರೋವರ ಯಾವುದು?kpscexam.com ಸಾಂಗ್ರೋಲ್ ಸರೋವರ ಇವು ಯಾವುದು ಅಲ್ಲ ದಿದ್ದಾನ ಸರೋವರ ಸಾಂಬಾರ್ ಸರೋವರ 4 / 10 ಸುಂದರ ಬನ್ಸ್ ಅಥಾವ ಮ್ಯಾಂಗ್ರೂವ್ ಅರಣ್ಯ ಎಲ್ಲಿ ಕಂಡು ಬರುತ್ತವೆ ?kpscexam.com ಪಶ್ಚಿಮ ಘಟ್ಟಗಳು ಕೊಂಕಣ ಕರಾವಳಿ ಕಛ್ ಪರ್ಯಾಯ ಭೂಮಿ ಪಶ್ಚಿಮ ಬಂಗಾಳದ ನದಿ ಮುಖಜ ಭೂಮಿ 5 / 10 ಭಾರತದ ಪ್ರಮುಖ ನೀರಾವರಿ ಮೂಲ ಯಾವುದು ?kpscexam.com ಕೆರೆ ನೀರಾವರಿ ಇತರೆ ಮೂಲಗಳು ಕಾಲುವೆ ನೀರಾವರಿ ಬಾವಿ ಮತ್ತು ಕೊಳೆವೆ ಬಾವಿ ನೀರಾವರಿ 6 / 10 ಖಜುರಾಹೊ ಯಾವ ರಾಜ್ಯದಲ್ಲಿದೆ?kpscexam.com ತಮಿಳಾನಡು ಉತ್ತರ ಪ್ರದೇಶ ಒರಿಸ್ಸಾ ಮಧ್ಯಪ್ರದೇಶ 7 / 10 2002 ರಲ್ಲಿ ಭಾರತದ ಮೊದಲ ಸಬ್ ಮೆರೀನ್ ಮ್ಯುಸಿಯಂನ್ನು ಎಲ್ಲಿ ಸ್ಫಾಪಿಸಲಾಗಿದೆ?kpscexam.com ಕೊಚ್ಚಿನ್ ಪಣಜಿ ವಿಶಾಖಪಟ್ಟಣಂ ಮುಂಬಯಿ 8 / 10 ಭಾರತದ ಕರಾವಳಿ ತೀರದ ಒಟ್ಟು ಉದ್ದ ಎಷ್ಟು?kpscexam.com 4700 7517 6450 6700 9 / 10 ಭಾರತದ ಭೂ ಭಾಗದಲ್ಲಿ ಈ ಕೆಳಗಿನ ಯಾವ ನದಿಯು ಹುಟ್ಟುವುದಿಲ್ಲ?kpscexam.com ಚೀನಾಬ ಬ್ರಹ್ಮಫುತ್ರಾ ಮಹಾನದಿ ರಾವಿ 10 / 10 ಜವಾಹರ ಸುರಂಗವು ಎಲ್ಲಿದೆ ?kpscexam.com ಉತ್ತರಕಾಂಡ ಜಮ್ಮು ಕಾಶ್ಮೀರ ಗೋವಾ ಹಿಮಾಚಲ ಪ್ರದೇಶ Your score isThe average score is 70% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16