Geography Quiz Part 6

0
Created on By kpscexam

ಭೂಗೋಳ - 6

Attempt all the questions

1 / 10

ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?

kpscexam.com

2 / 10

ಆಮೆ ಕೆರೆ ಎಂದು ಹೇಳಲಾಗುವ ಇದು ಯಾವ ರಾಜ್ಯದ ಲೇಕ್?

kpscexam.com

3 / 10

ವ್ಯಾಲೇಸ್ ಲೈನ್ __ ಪರಿಸರ ವಲಯಗಳನ್ನು ಬೇರ್ಪಡಿಸುವ ಗಡಿ ಹೊಂದಿದೆ.

kpscexam.com

4 / 10

ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?

kpscexam.com

5 / 10

ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?

kpscexam.com

6 / 10

ಮನೋ ನದಿ ಒಕ್ಕೂಟದ ಸದಸ್ಯ ದೇಶಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?

kpscexam.com

7 / 10

ಭಾರತದ ಪ್ರಪ್ರಥಮ ತೈಲ ಶುದ್ಧೀಕರಣ ಕೇಂದ್ರ ಪ್ರಾರಂಭವಾದದ್ದು ಎಲ್ಲಿ?

kpscexam.com

8 / 10

ಅತ್ಯಧಿಕ ಪ್ರಮಾಣದ ಯುರೇನಿಯಂ ನಿಕ್ಷೇಪವು ಈ ರಾಜ್ಯದಲ್ಲಿದೆ...

kpscexam.com

9 / 10

ಎಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಮುದ್ರ ತೀರ ಹೊಂದಿವೆ ?

kpscexam.com

10 / 10

ಈ ಕೆಳಕಂಡ ಯಾವ ಅದಿರಿನಿಂದ ಅಲ್ಯೂಮಿನಿಯಂನ್ನು ತಯಾರಿಸಲಾಗುತ್ತದೆ?

kpscexam.com

Your score is

The average score is 0%

0%