Geography Quiz Part 10

1
Created on By kpscexam

ಭೂಗೋಳ - 10

Attempt all the questions

1 / 10

ದಕ್ಷಿಣ ಭಾರತದಲ್ಲಿ ಹರಿಯುವ ಅತೀ ಉದ್ದವಾದ ನದಿ ಯಾವುದು ?

kpscexam.com

2 / 10

ಭಾರತದ ಮೊದಲ ಹಡಗುಕಟ್ಟೆ ಯಾವುದು?

kpscexam.com

3 / 10

ಭಾರತದ 'ಸಕ್ಕರೆಯ ತೊಟ್ಟಿಲು' ಎಂದು ಯಾವ ರಾಜ್ಯವನ್ನು ಕರೆಯುತ್ತಾರೆ ?

kpscexam.com

4 / 10

ವ್ರಜದ ಗಣಿಗಳು ಯಾವ ರಾಜ್ಯದಲ್ಲಿವೆ ?

kpscexam.com

5 / 10

ತೋಡಾ ಬುಡಕಟ್ಟು ಜನಾಂಗವು ಎಲ್ಲಿ ಕಂಡು ಬರುತ್ತದೆ ?

kpscexam.com

6 / 10

ಗಲ್ಫ್ ಆಫ್ ಮನ್ನಾರ ಜೈವಿಕ ತಾಣವು ಎಲ್ಲಿದೆ ?

kpscexam.com

7 / 10

ಭಾರತದಲ್ಲಿ ಅತೀ ಹೆಚ್ಚು ಏಲಕ್ಕಿಯನ್ನು ಬೆಳೆಯುವ ರಾಜ್ಯ ಯಾವುದು ?

kpscexam.com

8 / 10

ನಾಸಿಕ ನಗರವು ಯಾವ ನದಿಯ ದಡದ ಮೇಲಿದೆ ?

kpscexam.com

9 / 10

ಮ್ಯಾಕ ಮೋಹನ ರೇಖೆಯು ಯಾವ ಎರಡು ದೇಶಗಳ ನಡುವಿನ ಗಡಿರೇಖೆಯಾಗಿದೆ?

kpscexam.com

10 / 10

ಗಂಗಾನದಿಯ ಅತಿ ದೊಡ್ಡ ಉಪನದಿ ಯಾವುದು?

kpscexam.com

Your score is

The average score is 90%

0%