Attempt all Questions

73
Created on By kpscexam

Top 50 ಸಾಮಾನ್ಯ ಜ್ಞಾನ - Part 1

Top 50 MCQs from ಸಾಮಾನ್ಯ ಜ್ಞಾನ

1 / 50

ಕೋರಮಂಡಲ ತೀರಕ್ಕೆ ಈ ಮಾರುತಗಳು ಮಳೆಯನ್ನು ತರುತ್ತವೆ...

kpscexam.com

2 / 50

ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ?

kpscexam.com

3 / 50

ಡಾರ್ವಿನ್ ನು ""ಆರಿಜಿನ್ ಆಫ್ ಸ್ಪೀಶಿಸ್" ಎಂಬ ಗ್ರಂಥವನ್ನು ಪ್ರಕಟಿಸಿದ ವರ್ಷ ಯಾವುದು?

kpscexam.com

4 / 50

ಶಂಕರಾಚಾರ್ಯರು ಸ್ಥಾಪಿಸಿದ ಮಠಗಳು ಇರುವುದು

kpscexam.com

5 / 50

ರೇಷ್ಮೆಗೆ ಸಂಬಂಧಿಸಿದ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?

kpscexam.com

6 / 50

ಭಾರತ ಮತ್ತು ಕರ್ನಾಟಕದ ಪ್ರಕೃತಿ ಭೂಗೋಳಕ್ಕೆ ಸಂಬಂಧಿಸಿದಂತೆ ಕೆಳಕೆಂಡ ವಿವರಣೆಗಳನ್ನು ಪರಿಶೀಲಸಿ

ಎ) ಇಂಡೋ-ಗ್ಯಾಂಜೆಟಿಕ್ ಮೈದಾನವು ದಕ್ಷಿಣ ಭಾರತಕ್ಕಿಂತ ಎತ್ತರವಾದ ಸರಾಸರಿ ಉನ್ನತಿಯೊಂದಿಗೆ ಸರ್ವ ವೃತ ನದಿಗಳನ್ನು ಹೊಂದಿದೆ. ಬಿ) ಪಶ್ಚಿಮದಲ್ಲಿ ಹರಿಯುವ ಕರ್ನಾಟಕದ ನದಿಗಳನ್ನು ಗರಿಷ್ಠ ಹರಿವಿನ ಅವುಗಳ ಕೆಳ ವಿಸ್ತಾರದಿಂದ ಪೂರ್ವ ದಿಕ್ಕಿನಲ್ಲಿ ಹರಿಯುವ ನದಿಗಳಿಗೆ ಸಂಫರ್ಕಿಸಬಹುದು ಸರಿಯಾದ ವಿವರಣೆಯನ್ನು ಸಂಕೇತಗಳಿಂದ ತಿಳಿಸಿ

kpscexam.com

7 / 50

ಅಹಂ ಬ್ರಹ್ಮಾಸ್ಮಿ" ಎಂದು ವಾದಿಸಿದವರು ಯಾರು?

kpscexam.com

8 / 50

ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?

kpscexam.com

9 / 50

ಸಸ್ಯಗಳಲ್ಲಿ ಆಹಾರವನ್ನು ಸಾಗಿಸುವ ಅಂಗಾಶ ಯಾವುದು?

kpscexam.com

10 / 50

ಮಾನವನು ಪ್ರತಿ ನಿಮಿಷಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ?

kpscexam.com

11 / 50

ಈಡಿಸ್ ಈಜಿಪ್ಟಿ" ಎಂಬ ವೈರಸ್ ನಿಂದ ಹರಡುವ ರೋಗ ಯಾವುದು?

kpscexam.com

12 / 50

ಕೆಳದಿಯ ನಾಯಕರ ಮೂಲಪುರುಷ ಯಾರು ?

kpscexam.com

13 / 50

ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಶ ಯಾವುದು?

kpscexam.com

14 / 50

ಭಾರತದ ಪ್ರಮುಖ ಸೂಫಿ ಮಂದಿರ ಎಲ್ಲಿದೆ ?

kpscexam.com

15 / 50

ಮೂತ್ರಜನಕಾಂಗದ ಕ್ರಿಯಾತ್ಮಕ ಮತ್ತು ರಚನಾತ್ಮಕ ಘಟಕಗಳಿಗೆ ............. ಎನ್ನುವರು.

kpscexam.com

16 / 50

ಹಕ್ಕಿಜ್ವರವು ಯಾವ ವೈರಸ್ ನಿಂದ ಹರಡುತ್ತದೆ?

kpscexam.com

17 / 50

ಜೀವ ವಿಕಾಸದ ಪಿತಾಮಹ" ನೆಂದು ನಾವು ಯಾರಿಗೆ ಕರೆಯುತ್ತೇವೆ?

kpscexam.com

18 / 50

ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ...

kpscexam.com

19 / 50

ಕರ್ನಾಟಕದ ಯಾವ ನಗರದಲ್ಲಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ?

kpscexam.com

20 / 50

ಮಹಾತ್ಮಾಗಾಂಧಿಯವರ 'ಮಾಡು ಇಲ್ಲವೆ ಮಡಿ' ಎಂಬ ಕರೆಯನ್ನು ಯಾವ ನಗರದಲ್ಲಿ ನೀಡಿದರು?

kpscexam.com

21 / 50

ವಿಶ್ವದ ಯಾವ ಭಾಗವನ್ನು ಅರ್ಧಚಂದ್ರಾಕೃತಿಯಲ್ಲಿದೆ ಎಂದು ಕರೆಯಲಾಗುತ್ತದೆ?

kpscexam.com

22 / 50

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?

kpscexam.com

23 / 50

ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?

kpscexam.com

24 / 50

ಇ. ಸಿ. ಜಿ ಉಪಕರಣವನ್ನು ........... ಎಂಬ ಹಾಲೆಂಡ್ ದೇಶದ ವಿಜ್ಞಾನಿ ೧೯೦೬ ರಲ್ಲಿ ಕಂಡುಹಿಡಿದನು.

kpscexam.com

25 / 50

ಆಫ್ರಿಕಾ ಖಂಡದ ಚಿಕ್ಕ ದೇಶಗಳಲ್ಲಿ ಕಳಗಿನವುಗಳಲ್ಲಿ ಯಾವುದು?

kpscexam.com

26 / 50

ಎಷ್ಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಮುದ್ರ ತೀರ ಹೊಂದಿವೆ ?

kpscexam.com

27 / 50

' ದೀನ ಇಲಾಹಿ' ಇದು ಯಾರು ಸ್ಥಾಪಿಸಿದ ಹೊಸ ಧರ್ಮವಾಗಿದೆ ?`

kpscexam.com

28 / 50

ರಕ್ತವನ್ನು ದೇಹದ ಇತರೆ ಭಾಗಕ್ಕೆ ಸಾಗಿಸುವ ಅಂಗ ಯಾವುದು?

kpscexam.com

29 / 50

ಆರೋಗ್ಯವಂತ ಮಾನವನ ರಕ್ತದೊತ್ತಡ ಎಷ್ಟು?

kpscexam.com

30 / 50

'ಬುದ್ದ ಚರಿತ' ವನ್ನು ಬರೆದವನು ಯಾರು?

kpscexam.com

31 / 50

’ಮನ್ಸಬ್ದಾರಿ’ ಎಂಬ ಪದ್ದತಿಯನ್ನು ಯಾವ ಮೂಗಲ್ ದೊರೆ ಜಾರಿಗೆ ತಂದನು?

kpscexam.com

32 / 50

ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?

kpscexam.com

33 / 50

ಮೊದಲು ತದ್ರೂಪಿ ಸೃಷ್ಟಿಯಿಂದ ಪಡೆದ ಪ್ರಾಣಿ ಯಾವುದು?

kpscexam.com

34 / 50

’ಪ್ಲಾಸ್ಮೋಡಿಯಂ’ ಎಂಬ ಜೀವಿಯಿಂದ ಹರಡುವ ರೋಗ ಯಾವುದು?

kpscexam.com

35 / 50

ಚಂಬಲ್ ನದಿ ಕೆಳಗಿನ ಯಾವ ರಾಜ್ಯದ ಮೂಲಕ ಹರಿಯುವುದಿಲ್ಲ?

kpscexam.com

36 / 50

ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.

kpscexam.com

37 / 50

ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?

kpscexam.com

38 / 50

ರಕ್ತ ಪರಿಚಲನೆಯನ್ನು ಕಂಡು ಹಿಡಿದ ವಿಜ್ಞಾನಿ ಯಾರು?

kpscexam.com

39 / 50

೨೦೧೧ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ...

kpscexam.com

40 / 50

ಭಾರತದ ವಾಯುಗುಣವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ...

kpscexam.com

41 / 50

ಮನೋ ನದಿ ಒಕ್ಕೂಟದ ಸದಸ್ಯ ದೇಶಗಳಲ್ಲಿ ಕೆಳಗಿನವುಗಳಲ್ಲಿ ಯಾವುದು ಅಲ್ಲ?

kpscexam.com

42 / 50

ಶಂಕರಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?

kpscexam.com

43 / 50

೧೭೯೨ ರಲ್ಲಿ ನಡೆದ ೩ ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?

kpscexam.com

44 / 50

ವಿಶ್ವದ ಹಸಿರು ಕ್ರಾಂತಿಯ ಹರಿಕಾರ ಯಾರು?

kpscexam.com

45 / 50

ತಳಿಶಾಸ್ತ್ರದ ಪಿತಾಮಹ ಯಾರು?

kpscexam.com

46 / 50

ಉತ್ತರ ಭಾರತದ ಮೊದಲ ಭಕ್ತಿಪಂಥ ಸಂತರು ಯಾರು?

kpscexam.com

47 / 50

ಗಾಂಧಾರ ಕಲಾ ಶಾಲೆಯೊಂದಿಗೆ ಸಂಬಂಧಿಸಿದ ಸಂತತಿ ಯಾವುದು ?

kpscexam.com

48 / 50

ಮಾನವನ ದೇಹದಲ್ಲಿರುವ ವರ್ಣತಂತುಗಳ ಸಂಖ್ಯೆ ಎಷ್ಟು?

kpscexam.com

49 / 50

೧೮೧೯ ರಲ್ಲಿ ’ರೇನೆ ಲೆನೆಕ್’ ರವರು ಸ್ಟೆಥೆಸ್ಕೋಪನ್ನು ಕಂಡು ಹಿಡಿದರು. ಅವ್ರು ಯಾವ ದೇಶದವರು?

kpscexam.com

50 / 50

ಭಾರತೀಯ ಹಸಿರುಕ್ರಾಂತಿಯ ಹರಿಕಾರ ಯಾರು?

kpscexam.com

Your score is

The average score is 52%

0%

1 COMMENT

Comments are closed.