General Knowledge Quiz Part 4

27
Created on By kpscexam

ಸಾಮಾನ್ಯ ಜ್ಞಾನ - 4

Attempt all the questions

1 / 10

ಮೇಲುಕೋಟೆಯ ಚಲುವರಾಯಸ್ವಾಮಿ ದೇವರಿಗೆ ರತ್ನ ಖಚಿತ ಕಿರೀಟವಾದ ರಾಜಮುಡಿಯನ್ನು ನೀಡಿದವರು ಯಾರು ?

kpscexam.com

2 / 10

ಹುಲಿ ಸಂರಕ್ಷಣೆಗಾಗಿ ಕರ್ನಾಟಕ ಸರ್ಕಾರದ ನೆರವನ್ನು ಕೋರಿರುವ ನೆರೆಯ ದೇಶ.

kpscexam.com

3 / 10

ಭಾರತ ಮತ್ತು ಕರ್ನಾಟಕದ ಪ್ರಕೃತಿ ಭೂಗೋಳಕ್ಕೆ ಸಂಬಂಧಿಸಿದಂತೆ ಕೆಳಕೆಂಡ ವಿವರಣೆಗಳನ್ನು ಪರಿಶೀಲಸಿ

ಎ) ಇಂಡೋ-ಗ್ಯಾಂಜೆಟಿಕ್ ಮೈದಾನವು ದಕ್ಷಿಣ ಭಾರತಕ್ಕಿಂತ ಎತ್ತರವಾದ ಸರಾಸರಿ ಉನ್ನತಿಯೊಂದಿಗೆ ಸರ್ವ ವೃತ ನದಿಗಳನ್ನು ಹೊಂದಿದೆ. ಬಿ) ಪಶ್ಚಿಮದಲ್ಲಿ ಹರಿಯುವ ಕರ್ನಾಟಕದ ನದಿಗಳನ್ನು ಗರಿಷ್ಠ ಹರಿವಿನ ಅವುಗಳ ಕೆಳ ವಿಸ್ತಾರದಿಂದ ಪೂರ್ವ ದಿಕ್ಕಿನಲ್ಲಿ ಹರಿಯುವ ನದಿಗಳಿಗೆ ಸಂಫರ್ಕಿಸಬಹುದು ಸರಿಯಾದ ವಿವರಣೆಯನ್ನು ಸಂಕೇತಗಳಿಂದ ತಿಳಿಸಿ

kpscexam.com

4 / 10

೨೦೧೧ರಲ್ಲಿ ಜ್ಞಾನಪೀಠ ಪುರಸ್ಕಾರ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಗಳಿಸಿದ ಕನ್ನಡದ ಇಬ್ಬರು ಲೇಖಕರ ಹೆಸರನ್ನು ಅನುಕ್ರಮವಾಗಿ ತಿಳಿಸಿ...

kpscexam.com

5 / 10

ಮೈಸೂರಿನ ಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳನ್ನು ಕಟ್ಟಿಸಿದ ಮೈಸೂರು ಅರಸು ಮನೆತನದ ದೊರೆ ಯಾರು ?

kpscexam.com

6 / 10

ಭಾರತ ಮತ್ತು ಕರ್ನಾಟಕದ ಈಗಿನ ಮುಖ್ಯನ್ಯಾಯ ಮೂರ್ತಿಗಳು ಅನುಕ್ರಮವಾಗಿ...

kpscexam.com

7 / 10

ದಾಸ ಸಾಹಿತ್ಯವು ಯಾವಾಗ ಪ್ರವರ್ಧಮಾನಕ್ಕೆ ಬಂತು ?

kpscexam.com

8 / 10

ಕೆಳದಿಯ ನಾಯಕರ ಮೂಲಪುರುಷ ಯಾರು ?

kpscexam.com

9 / 10

ಕುಮಾರವ್ಯಾಸನೆಂಬ ಕವಿ ಯಾವ ಅರಸು ಮನೆತನದ ಕಾಲದಲ್ಲಿ ಕನ್ನಡನಾಡಿನಲ್ಲಿದ್ದನು ?

kpscexam.com

10 / 10

೧೭೯೨ ರಲ್ಲಿ ನಡೆದ ೩ ನೇಮೈಸೂರು ಯುದ್ದದ ಸಮಯದಲ್ಲಿ ಭಾರತದ ಗವರ್ನರ್ ಜನರಲ್ ಆಗಿದ್ದ ವ್ಯಕ್ತಿ ಯಾರು ?

kpscexam.com

Your score is

The average score is 46%

0%