Home FDA MOCK ಸಾಮಾನ್ಯ ಜ್ಞಾನ – 3 FDA MOCKKAS MockPSI MOCK ಸಾಮಾನ್ಯ ಜ್ಞಾನ – 3 By kpscexam - 28/11/2022 246 0 FacebookTwitterPinterestWhatsApp General Knowledge Quiz Part 3 25 Created on November 27, 2022 By kpscexam ಸಾಮಾನ್ಯ ಜ್ಞಾನ - 3 Attempt all the questions 1 / 10 ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕಾವ್ಯ ನಾಮ?kpscexam.com ಮಾಸ್ತಿ ಆಸ್ತಿ ಆನಂದಕಂದ ಶ್ರೀನಿವಾಸ 2 / 10 ಪಾಟೀಲ ಪುಟ್ಟಪ್ಪನವರ ಕಾವ್ಯನಾಮ ಯಾವುದು?kpscexam.com ಶ್ರೀ ಆನಂದ ಕಂದ ಪಾಪು 3 / 10 ಕನ್ನಡದ ಕಬೀರ ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಶಿಶುನಾಳ ಶರೀಫರು ಗುರುಗೋವಿಂದರು ಯಾರೂ ಅಲ್ಲ ಬಸವಣ್ಣನವರು 4 / 10 ಹುಲಿ ಸಂರಕ್ಷಣಾ ಕಾರ್ಯಕ್ರಮದಿಂದ ಹೊರತು ಪಡಿಸಲಾದ ಕರ್ನಾಟಕದ ವನ್ಯಜೀವಿ ಧಾಮ ಯಾವುದು ?kpscexam.com ಅಂಶಿ ರಾಷ್ಟ್ರೀಯ ಉದ್ಯಾನ ಬಂಡಿಪುರ ರಾಷ್ಟ್ರೀಯ ಉದ್ಯಾನ ಭದ್ರಾ ವನ್ಯಜೀವಿ ಧಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನ 5 / 10 ಮುದ್ಧಣ್ಣ ಎಂದು ಪ್ರಸಿದ್ದಿ ಪಡೆದ ಕವಿ ಯಾರು?kpscexam.com ರಾಘವಾಂಕ ಹರಿಹರ ಲಕ್ಷ್ಮೀಶ ನಂದಳಿಕೆ ಲಕ್ಷ್ಮೀನಾರಾಯಣ 6 / 10 ಕನ್ನಡದ ಕಡಲ ತೀರ ಭಾರ್ಗವ....kpscexam.com ಕೆ.ಶಿವರಾಮಕಾರಂತ ಪೂರ್ಣಚಂದ್ರ ತೇಜಸ್ವಿ ಯಾರೂ ಅಲ್ಲ್ಲ ಕಾರ್ನಾಡ್ 7 / 10 ಕರ್ನಾಟಕ ಸಂಗೀತ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಪುರಂದರ ದಾಸರು ಕನಕದಾಸರು ವಿಜಯದಾಸರು ಯಾರೂ ಅಲ್ಲ 8 / 10 ಕನ್ನಡದ ಕಣ್ವ ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಯಾರೂ ಅಲ್ಲ ಬೇಂದ್ರೆ ಬಿ.ಎಂ.ಶ್ರೀ ಸಿ.ಪಿ.ಕೆ 9 / 10 ಪುತಿನ ರವರ ಪೂರ್ಣ ಹೆಸರೇನು?kpscexam.com ಪುರೋಹಿತ ತಮ್ಮಣ್ಣ ನರಸಿಂಹರಾಜ್ ಪುರೋಹಿತ ತಿರುನಾರಾಯಣ ನರಸಿಂಗರಾವ್ ಪುರೋಹಿತ ತಿರುನಾರಾಯಣ ನಿಂಗರಾಜ್ ಪುರೋಹಿತ ತಿಮ್ಮಯ್ಯ ನರಸಿಂಹ 10 / 10 ಕರ್ನಾಟಕದ ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಮುಳಿಯ ತಿಮ್ಮಪ್ಪಯ್ಯ ಯಾರೂ ಅಲ್ಲ ಹರ್ಡೇಕರ್ ಮಂಜಪ್ಪ ಜಿ. ವೆಂಕಟಸುಬ್ಬಯ್ಯ Your score isThe average score is 63% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16