Home ACF ಸಾಮಾನ್ಯ ಜ್ಞಾನ – 1 ACFFDA MOCKKAS MockPSI MOCKRFO ಸಾಮಾನ್ಯ ಜ್ಞಾನ – 1 By kpscexam - 28/11/2022 320 0 FacebookTwitterPinterestWhatsApp General Knowledge Quiz Part 1 24 Created on November 27, 2022 By kpscexam ಸಾಮಾನ್ಯ ಜ್ಞಾನ - 1 Attempt all the questions 1 / 10 ಕರ್ನಾಟಕದ ಉಕ್ಕಿನ ಮನುಷ್ಯ...kpscexam.com ಹರ್ಡೆಕರ್ ಮಂಜಪ್ ಹಳ್ಳಿಕೇರಿ ಗುದ್ಲೆಪ್ಪ ಖಾನ್ ಅಬ್ದುಲ್ ಗಫರ್ ಖಾನ್ ಯಾರೂ ಅಲ್ಲ 2 / 10 ವರಕವಿ....kpscexam.com ಮಾಸ್ತಿ ವಿ.ಕೆ. ಗೋಕಾಕ್ ದ.ರಾ. ಬೇಂದ್ರೆ ಯಾರೂ ಅಲ್ಲ 3 / 10 ಪ್ರೇಮಕವಿ ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಶಿವರಾಂ ಕಾರಂತ್ ಕೆ.ಎಸ್.ನರಸಿಂಹಸ್ವಾಮಿ ಯಾರೂ ಅಲ್ಲ ಎನ್.ಎಸ್. ಲಕ್ಷ್ಮಿ ನಾರಾಯಣ ಭಟ್ 4 / 10 ದಲಿತಕವಿ.....kpscexam.com ಸಿಸು ಸಂಗಮೇಶ ಡಾ. ಸಿದ್ಧಲಿಂಗಯ್ಯ ಯಾರೂ ಅಲ್ಲ ದೇವನೂರ್ ಮಹಾದೇವ 5 / 10 ಭಾರತದ ಸಂವಿಧಾನ ರಚನಾ ಸಮಿತಿಯಲ್ಲಿ ಕರ್ನಾಟಕದಿಂದ ಈ ಕೆಳಗೆ ನಮೂದಿಸಿರುವವರಲ್ಲಿ ಯಾರು ಕೆಲಸ ನಿರ್ವಹಿಸಿದ್ದರು?kpscexam.com ವೀರೀಂದ್ರ ಪಾಟೀಲ್ ಎಸ್ ನಿಜಲಿಂಗಪ್ಪ ಬಿ ಡಿ ಜತ್ತಿ ಎಚ್ ಡಿ ದೇವೇಗೌಡ 6 / 10 ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್ ಆಗಿ ನೇಮಕವಾದ ಕನ್ನಡದ ಸಾಹಿತಿ ಯಾರು?kpscexam.com ಚಂದ್ರಶೇಖರ್ ಪಾಟೀಲ್ ಕುವೆಂಪು ಎಸ್.ಎಲ್. ಭೈರಪ್ಪ ಚಂದ್ರಶೇಖರ್ ಕಂಬಾರ್ 7 / 10 ಚಲಿಸುವ ವಿಶ್ವಕೋಶ ....kpscexam.com ಕುವೆಂಪು ಬೇಂದ್ರೆ ಗಿರೀಶ್ ಕಾರ್ನಾಡ್ ಕೆ.ಶಿವರಾಮಕಾರಂತ 8 / 10 ಯಲಹಂಕ ನಾಡಪ್ರಭು ಎಂದು ಯಾರನ್ನು ಕರೆಯಲಾಗುತ್ತದೆ?kpscexam.com ಶಿವಪ್ಪ ನಾಯಕ ವೀರಪ್ಪ ನಾಯಕ ಯಾರೂ ಅಲ್ಲ ಕೆಂಪೇಗೌಡ 9 / 10 ಕರ್ನಾಟಕ ರಾಜ್ಯದ ಮೊಟ್ಟಮೊದಲ ಮಹಿಳಾ ರಾಜ್ಯಪಾಲರು ಯಾರು?kpscexam.com ಪ್ರೇಮಾ ಕರಿಯಪ್ಪ ಲೀಲಾದೇವಿ ಆರ್ ಪ್ರಸಾದ್ ರಾಣಿ ಸತೀಶ್ ವಿ ಎಸ್ ರಮಾದೇವಿ 10 / 10 ಕರ್ನಾಟಕದಲ್ಲಿ ವಿದ್ಯುತ್ ಉತ್ಪಾದನೆಯ ಪ್ರಮುಖ ಮೂಲ ಯಾವುದು ?kpscexam.com ಥೋರಿಯಂ ಕಲ್ಲಿದ್ದಲು ಯುರೇನಿಯಂ ನೀರು Your score isThe average score is 67% LinkedIn Facebook VKontakte 0% Restart quiz RELATED ARTICLESMORE FROM AUTHOR KAS Syllabus ಇತಿಹಾಸ – 19 ಇತಿಹಾಸ – 18 ಇತಿಹಾಸ – 17 ಇತಿಹಾಸ – 16