Indian Constitution Quiz Part 6

3
Created on By kpscexam

ಸಂವಿಧಾನ - 6

Attempt all the questions

1 / 10

ಸಂಸತ್ತಿಗೆ ಅಪರಿಮಿತ ಅಧಿಕಾರಗಳನ್ನು ಕೊಡುವಂತೆ ಹಾಗೂ ತಿದ್ದುಪಡಿಗಳ ನ್ಯಾಯಿಕ ಪುನರಾವಲೋಕನವನ್ನು ನಿರಾಕರಿಸುವಂತೆ 368 ನೇ ಅನುಚ್ಛೇದಕ್ಕೆ ಮಾಡಲಾದ ತಿದ್ದುಪಡಿಗಳನ್ನು 1980 ರಲ್ಲಿ ಸರ್ವೋಚ್ಛ ನ್ಯಾಯಾಲಯವು ಕಿತ್ತುಹಾಕಿತು. ಈ ಪ್ರಕರಣವು ಕೆಳಕಂಡ ಹೆಸರಿನಿಂದ ಜನಪ್ರಿಯವಾಗಿದೆ ?

kpscexam.com

2 / 10

ಈ ಕೆಳಕಂಡ ತನಿಖೆ ನಡೆಸುವುದಕ್ಕಾಗಿ ಸೋಮಶೇಖರ ಸಮಿತಿಯನ್ನು ನೇಮಕ ಮಾಡಿತು ?

kpscexam.com

3 / 10

ಇವುಗಳಲ್ಲಿ ಯಾವುದು ಭಾರತದ ರಾಜಕೀಯ ಹಕ್ಕುಗಳ ಒಂದು ಭಾಗವಾಗಿಲ್ಲ ?

kpscexam.com

4 / 10

ನ್ಯಾಶನಲ್ ಕೌಂಟರ್ ಟೆರರಿಸಂ ಕೇಂದ್ರ ( NCTC )ದ ಸ್ಥಾಪನೆಗೆ ಅನೇಕ ಮುಖ್ಯ ಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಯಾಕೆಂದರೆ ?

kpscexam.com

5 / 10

ಕೆಳಗಿನವುಗಳನ್ನು ಸರಿ ಹೊಂದಿಸಿ

1. ಲೋಹಿಯಾ a. ಪ್ರಾಚೀನ ಸಮಾಜವಾದ

2. ಭಗವಾನ್ ದಾಸ್ b. ವಿಕೇಂದ್ರಿಕೃತ ಸಮಾಜವಾದ

3. ಜಯಪ್ರಕಾಶ್ ನಾರಾಯಣ್ c. ನೈತಿಕ ಸಮಾಜವಾದ

4. ನರೇಂದ್ರ ದೇವ d. ಗಾಂಧೀ ನೀತಿಯ ಸಮಾಜವಾದ

kpscexam.com

6 / 10

ಇವುಗಳಲ್ಲಿ ಯಾವುದು ಬಲವಂತರಾವ್ ಸಮಿತಿಯ ಪ್ರಮುಖ ಕಾಳಜಿಯಾಗಿತ್ತು ?

kpscexam.com

7 / 10

ಭಾರತೀಯ ಪ್ರಭುತ್ವವನ್ನು ಮಾರ್ಕ್ಸಿಸ್ಟರು ಆಗಾಗ್ಗೆ ಹೀಗೂ ಕರೆಯುತ್ತಾರೆ...

kpscexam.com

8 / 10

ಇವರಲ್ಲಿ ಯಾರು ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಷ್ಟ್ ರನ್ನು ಪ್ರತಿನಿಧಿಸಿದ್ದರು ?

kpscexam.com

9 / 10

ಇವುಗಳಲ್ಲಿ ಯಾವ ರಾಜ್ಯವು ಅತ್ಯಧಿಕ ಸಂಖ್ಯೆಯ ಪಂಚಾಯಿತಿಗಳನ್ನು ಹೊಂದಿದೆ ?

kpscexam.com

10 / 10

ಸಂವಿಧಾನ ರಚನಾ ಸಭೆಯನ್ನು ಸ್ಥಾಪಿಸಲು ಈ ಕೆಳಕಂಡವುಗಳಲ್ಲಿ ಯಾವುದು ಕಾರಣವಾಗಿತ್ತು ?

kpscexam.com

Your score is

The average score is 47%

0%